ಮನೆಯಂಗಳದಲ್ಲೇ ಮಂಗಳನ ಶೀಘ್ರದರ್ಶನ
ಮಾನವರನ್ನು ಮಂಗಳಕ್ಕೆ ಕಳುಹಿಸುವ ಕ್ರಿಯೆಯಲ್ಲಿ ನಾಸಾ ಸಕ್ರಿಯವಾಗಿದ್ದು ತಮ್ಮ ಮನೆಯಲ್ಲೇ ಮಂಗಳ ಗ್ರಹದ ವೀಕ್ಷಣೆಯನ್ನು ಮಾಡುವಂತಹ ವ್ಯವಸ್ಥೆಯನ್ನು ನಾಸಾ ಶೀಘ್ರದಲ್ಲಿಯೇ ಮಾಡಲಿದೆ. ಇದಕ್ಕೆ ಸಂಬಂಧಿಸಿದ 8 ನಿಮಿಷಗಳ ವೀಡಿಯೊವನ್ನು ನಾಸಾ ಬಿಡುಗಡೆ ಮಾಡಿದ್ದು ಮಾರ್ಸ್ ಅವಕಾಶ ಎಂಬುದಾಗಿ ಇದಕ್ಕೆ ಹೆಸರನ್ನಿಟ್ಟಿದೆ.
ಓದಿರಿ: FM ರೇಡಿಯೊ ಬಳಸಿ ವೈಫೈ ಸಿಗ್ನಲ್ ಸುಧಾರಿಸಿ
ಜನವರಿ 2004 ರಿಂದ ಏಪ್ರಿಲ್ 2015 ರವರೆಗೆ, ರೋವರ್ ತಾನು ಲ್ಯಾಂಡ್ ಆಗಿರುವಲ್ಲಿಂದ 26.2 ಮೈಲಿಗಳಷ್ಟು ಕ್ರಮಿಸಿದೆ. ಇದನ್ನು 90 ದಿನಗಳ ಬದುಕುವ ನಿರೀಕ್ಷೆಯೊಂದಿಗೆ ತಯಾರಿಸಲಾಗಿತ್ತು. ಆದರೆ ಇದು ಮ್ಯಾರಥಾನ್‌ನಂತೆ ಗ್ರಹದಲ್ಲಿ ಕ್ರಮಿಸಿದೆ ಎಂಬುದಾಗಿ ಮೈಕ್ ಡೆಲಿಮನ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.

ಮಾರ್ಸ್ ಲಕ್ಷ್ಯಗಳು
ಕ್ಯುರೋಸಿಟಿ ರೋವರ್ ಕೆಲವೊಂದು ಲಕ್ಷ್ಯಗಳನ್ನು ಹೊಂದಿದ್ದು ಅದರಲ್ಲಿ ಪ್ರಮುಖವಾಗಿ ನಾಲ್ಕು ಅಂಶಗಳನ್ನು ಪೂರೈಸುವಲ್ಲಿ ನೆರವಾಗಲಿದೆ.

ಲಕ್ಷ್ಯ 1
ಮಾರ್ಸ್‌ನಲ್ಲಿ ಬದುಕು

ಲಕ್ಷ್ಯ 2
ಮಾರ್ಸ್‌ನ ಹವಾಮಾನ ವರದಿ

ಲಕ್ಷ್ಯ 3
ಮಂಗಳನ ಭೌಗೋಳಿಕತೆ

ಲಕ್ಷ್ಯ 4
ಮಾನವ ಅನ್ವೇಷಣೆಗಾಗಿ ಸಿದ್ಧತೆ

ರೇಡಿಯೊ ರಿಸೀವರ್
ರೋವರ್‌ನಲ್ಲಿರುವ ರೇಡಿಯೊ ರಿಸೀವರ್ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು 36 ಮಿಲಿಯನ್‌ನಿಂದ 250 ಕ್ಕಿಂತಲೂ ಹೆಚ್ಚಿನ ಮೈಲುಗಳಾಚೆಗೂ ರೇಡಿಯೊ ಸಿಗ್ನಲ್‌ಗಳು ರೋವರ್ ರಿಸೀವರ್ ಅನ್ನು ತಲುಪಲು 22 ನಿಮಿಷಗಳನ್ನು ತೆಗೆದುಕೊಳ್ಳುತ್ತವೆ.

ಸಾಫ್ಟ್‌ವೇರ್ ವಿಎಕ್ಸ್ ವರ್ಕ್ಸ್
ಇದರಲ್ಲಿರುವ ಸಾಫ್ಟ್‌ವೇರ್ ವಿಎಕ್ಸ್ ವರ್ಕ್ಸ್ ಎಂದಾಗಿದ್ದು, ಡೇಟಾ ಸಂಗ್ರಹಿಸಲು ರೋವರ್‌ಗೆ ಸಹಾಯ ಮಾಡುತ್ತದೆ.

ರೋವರ್‌ಗೆ ಸಹಾಯ
ಧೂಳಿನಲ್ಲಿ ರೋವರ್‌ಗೆ ಸಹಾಯ ಮಾಡುವ ವಿಎಕ್ಸ್ ವರ್ಕ್ಸ್ ಅದಕ್ಕೆ ತನ್ನ ಕೆಲಸವನ್ನು ನಿಖರವಾಗಿ ನಿರ್ವಹಿಸಲು ನೆರವಾಗುತ್ತದೆ.


Click it and Unblock the Notifications








