ಹುಚ್ಚೆಬ್ಬಿಸಿರುವ ಮಂಗಳ ಗ್ರಹದ ಅಣಕು ವೀಡಿಯೋ

By Varun
|
ಹುಚ್ಚೆಬ್ಬಿಸಿರುವ ಮಂಗಳ ಗ್ರಹದ ಅಣಕು ವೀಡಿಯೋ

ಮಂಗಳ ಗ್ರಹದ ಮೇಲೆ ಅಮೇರಿಕಾ ದೇಶ ಕ್ಯೂರಿಯಾಸಿಟಿ ಹೆಸರಿನ ರೊಬಾಟ್ ಅನ್ನು ಇಳಿಸಿ, ಅದು ಈಗ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಈಗ ಅದರ ಮೇಲಿನ ಅಣಕು ವೀಡಿಯೋ ಒಂದು ಯೂಟ್ಯೂಬ್ ನಲ್ಲಿ ಕ್ರೇಜಿಯಾಗಿ ಹರಿದಾಡುತ್ತಿದೆ.

ಸಿಯಾಟಲ್ ನ satire ಎಂಬ ತಂಡವೊಂದು ಖ್ಯಾತ ಪಾಪ್ ಹಾಡು 'I'm Sexy and I Know It', ಹಾಡನ್ನು ಉಪಯೋಗಿಸಿಕೊಂಡು ಅಣಕು ವೀಡಿಯೋ ಸಿದ್ದಪಡಿಸಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು ಈಗಾಗಲೇ 17ಲಕ್ಷಕ್ಕೂ ಹಿಟ್ಸ್ ಗಳನ್ನ ಕಂಡಿದೆ!

ಅಚ್ಚರಿ ಏನೆಂದರೆ ನಾಸಾ ಬಾಹ್ಯಾಕಾಶ ಸಂಸ್ಥೆ ಕೂಡಾ ಈ ವೀಡಿಯೊ ಅನ್ನು ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಈ ಹಾಡನ್ನು ಇಲ್ಲಿ ವಿವರಿಸುವ ಬದಲು ನೀವು ನೋಡಿದರೇನೇ ಅದರ ಕಾಮೆಡಿ ಮಜಾ ಕೊಡುವುದು. ಅದಕ್ಕೋಸ್ಕರ ಆ ವೀಡಿಯೋವನ್ನ ನೀವೇ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X