ಸಚಿನ್ ಸ್ಮಾರ್ಟ್‌ಫೋನ್ ದಾಖಲೆ ಸೃಷ್ಟಿಸಿತೆ?..ಈ ವರದಿ ನೊಡಿ!!

Written By:

ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ ಮೈದಾನದಲ್ಲಿ ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.ಆದರೆ, ಅವರ ಹೆಸರಿನಲ್ಲಿ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್ ಮಾತ್ರ ದಾಖಲೆ ಸೃಷ್ಟಿಸುವುದರಲ್ಲಿ ವಿಫಲವಾಗಿದೆ.!! .

ಹೌದು, ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ ಸ್ಮಾರ್ಟ್ರಾನ್ ಸಚಿನ್ ಅವರ ಹೆಸರಿನ ಮೇಲೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಕ್ರಿಕೆಟ್ ದಂತಕಥೆ ಸಚಿನ್ ಅವರೇ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದರು. ಆದರೆ, ಸ್ಮಾರ್ಟ್‌ಫೋನ್ ಹೇಳಿಕೊಳ್ಳುವಂತಹ ಹಿಟ್ ಆಗಿಲ್ಲ.!!

ಸಚಿನ್ ಸ್ಮಾರ್ಟ್‌ಫೋನ್ ದಾಖಲೆ ಸೃಷ್ಟಿಸಿತೆ?..ಈ ವರದಿ ನೊಡಿ!!

ಸ್ಮಾರ್ಟ್ರಾನ್ ಸಂಸ್ಥೆಯೊಂದಿಗೆ ಕೈ ಜೊಡಿಸಿರುವ ತೆಂಡೂಲ್ಕರ್ ಸಹ ಹಣ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಸಚಿನ್ ರಮೇಶ್ ತೆಂಡೂಲ್ಕರ್‌ (ಎಸ್‌ಆರ್‌ಟಿ) ಅವರ ಹೆಸರಿನ ಸಂಕ್ಷಿಪ್ತ ಹೆಸರನ್ನೇ ಫೋನ್‌ಗೆ ಇಡಲಾಗಿತ್ತು. ಆದರೂ ಹಿಟ್ ಆಗಲಿಲ್ಲ ಎಂದು ಕೆಲವು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿವೆ.!!

ಶಿಯೋಮಿ, ಲೆನೊವೊ ಸ್ಮಾರ್ಟ್‌ಫೋನ್‌ಗಳ ಮುಂದೆ ಸಚಿನ್ ಹೆಚರಿನ ಆಟ ನಡೆದಿಲ್ಲ ಎಂದು ಮೊಬೈಲ್ ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದು, ಸಚಿನ್ ಹೆಸರಿನ ಸ್ಮಾರ್ಟ್‌ಫೋನ್ ಎಷ್ಟು ಮಾರಾಟವಾಗಿವೆ ಎಂಬುದರ ಬಗ್ಗೆ ಖಚಿತ ಮಾಹಿತಿ ಈಗಷ್ಟೇ ಹೊರಬೀಳಬೇಕಿದೆ.!!

ಸಚಿನ್ ಸ್ಮಾರ್ಟ್‌ಫೋನ್ ದಾಖಲೆ ಸೃಷ್ಟಿಸಿತೆ?..ಈ ವರದಿ ನೊಡಿ!!

ಇನ್ನು ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ಗಳಲ್ಲಿ ಸಚಿನ್ ಫೋನ್ ಲಭ್ಯವಿದ್ದು, 32ಜಿಬಿ ಹಾಗೂ 64ಜಿಬಿ ಸಾಮರ್ಥ್ಯದ ಮೊಬೈಲ್‌ಗಳು ಇವಾಗಿದ್ದು, 32 ಜಿಬಿ 12,999 ಹಾಗೂ 64ಜಿಬಿ 13,999 ರೂಪಾಯಿಗಳಾಗಿವೆ.!!

ಓದಿರಿ: ಒಂದೇ ಒಂದು ತಪ್ಪು ಬ್ಯಾಟರಿ ಸ್ಪೋಟಕ್ಕೆ ಕಾರಣ!!.ಎಲ್ಲರೂ ತಪ್ಪು ಮಾಡುತ್ತಿದ್ದಾರೆ!!

English summary
Does it need to have a rich history of record-making and record-breaking. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot