ಸನ್ನಿ ಲಿಯೋನ್ ಸ್ಪರ್ಧೆ: ಜುಲೈ 31 ರ ವರೆಗೆ ಮಾತ್ರ!

Posted By: Varun
ಸನ್ನಿ ಲಿಯೋನ್ ಸ್ಪರ್ಧೆ: ಜುಲೈ 31 ರ ವರೆಗೆ ಮಾತ್ರ!

ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಸ್ವಪ್ನ ಸುಂದರಿ ಸನ್ನಿ ಲಿಯೋನ್ ಫೋಟೋ ನೋಡೇ ತೃಪ್ತಿಪಟ್ಟುಕೊಳ್ಳುತ್ತಿದ್ದ ನಿಮಗೆ ಈಗ ಅವಳನ್ನು ಮಾತನಾಡಿಸುವ, ನಿಂತುಕೊಂಡು ಫೋಟೋ ಹೊಡೆಸಿಕೊಳ್ಳುವ ಸುವರ್ಣ ಅವಕಾಶವೊಂದು ಬಂದಿದೆ. ನೀವು ಫೋಟೋ ಹೊಡೆಸಿಕೊಳ್ಳೋದು ಅಷ್ಟೇ ಅಲ್ಲ, ಅವಳಿಗೆ ಮುತ್ತು ಕೊಡುವ ಸಂಧರ್ಭವೂ ಬರಬಹುದು.

ಬೇಗ ಹೇಳಿ ತಡ್ಕೊಳಕ್ಕೆ ಆಗಲ್ಲ, ಏನ್ರೀ ಮಾಡೋದು ಅದಕ್ಕೆ ಅಂತ ಅವಸರ ಪಡಿಸಬೇಡಿ. ಹೇಳ್ತೀನಿ ಇರಿ. ಅದೇನೆಂದರೆ ಏರ್ ಟೆಲ್ ಕಂಪನಿ ಒಂದು ಸ್ಪರ್ಧೆ ಏರ್ಪಡಿಸಿದೆ. ನೀವು ಏನು ಮಾಡ್ಬೇಕಪ್ಪಾ ಅಂತಂದ್ರೆ, ಆಕೆ ನಟಿಸುತ್ತಿರುವ ಜಿಸ್ಮ್ 2 ಚಿತ್ರದ ಯಾವುದಾದರೂ ಹಾಡನ್ನು ಡೌನ್ಲೋಡ್ ಮಾಡಿ ನಿಮ್ಮ ಕಾಲರ್ ಟ್ಯೂನ್ ಅನ್ನಾಗಿ ಜುಲೈ 31 ರ ಒಳಗೆ ಮಾಡಿಕೊಂಡರೆ ಸಾಕು. ಆ ರೀತಿ ಕಾಲರ್ ಟ್ಯೂನ್ ಮಾಡಿಕೊಂಡವರಪೈಕಿ ಲಕ್ಕಿ ಡಿಪ್ ತೆಗೆದುಒಬ್ಬರನ್ನು ಆಯ್ಕೆ ಆದವರನ್ನು ಸನ್ನಿ ಲಿಯೋನ್ ಅನ್ನ ಭೇಟಿ ಮಾಡುವ ಅವಕಾಶ ಒದಗಿಸುತ್ತದೆ ಏರ್ಟೆಲ್.

ಎಂಥಾ ಚಾನ್ಸ್ ನೋಡಿ. ಈಗಲೇ ಯಾವ ಹಾಡು ಇಷ್ಟಾ ಆಗುತ್ತೋ ಇಲ್ಲವೋ, ಜಿಸ್ಮ್ 2 ಹಾಡು ಹಲೋ ಟ್ಯೂನ್ ಮಾಡಿಕೊಳ್ಳಿ, ಆ ಕಡೆಯಿಂದ ಸನ್ನಿ ಲಿಯೋನ್ ಹಲೋ ನೀವು ನನ್ ಜೊತೆ ಬರ್ತೀರಾ ಅಂತ ಕೇಳೋ ಚಾನ್ಸ್ ನ ಮಿಸ್ ಮಾಡ್ಕೋಬೇಡಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot