Home
ಸುದ್ದಿಜಾಲ

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

By Shwetha

ತಂತ್ರಜ್ಞಾನದಲ್ಲಿ ಸಾಧನೆಯನ್ನು ಮಾಡಲು ವಯಸ್ಸಿನ ನಿರ್ಬಂಧವಿಲ್ಲ ಎಂಬುದನ್ನು ಸಾಧಿಸಿದವರ ಪಟ್ಡಿಯೇ ನಮ್ಮ ಮುಂದಿದೆ ಅತಿ ಸಣ್ಣ ವಯಸ್ಸಿನಲ್ಲಿಯೇ ವಿಶ್ವವೇ ನಿಬ್ಬೆರಗಾಗುವ ಸಾಧನೆಯನ್ನು ಈ ಗಣ್ಯರು ಮಾಡಿದ್ದು ಕಠಿಣ ಪರಿಶ್ರಮ ಮತ್ತು ಲಕ್ಷ್ಯವನ್ನು ತಲುಪುವ ಸಾಧನೆಯನ್ನು ಗುರಿಯಾಗಿರಿಸಿಕೊಂಡು ಮೂಗಿನ ಮೇಲೆ ಬೆರಳಿಡುವಂತಹ ದಾಖಲೆಯನ್ನು ಟೆಕ್ ಇತಿಹಾಸದಲ್ಲಿ ಬರೆದಿದ್ದಾರೆ.

ಇವರು ಕಂಡುಹುಡುಕಿದ ಈ ಸಾಧನೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು ಸತತ ಪರಿಶ್ರಮಕ್ಕೆ ನಿಜಕ್ಕೂ ಸಲಾಮ್ ಹೊಡೆಯಲೇಬೇಕು. ಹಾಗಿದ್ದರೆ ಅವರು ಯಾರು ಮತ್ತು ಅವರ ಸಾಧನೆಗಳೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿ ದ್ವಿಗುಣಗೊಳ್ಳುತ್ತಿದೆ ಎಂಬುದು ನಮಗೆ ತಿಳಿದಿದೆ. ಅದಕ್ಕೆಂದೇ ಈ ಲೇಖನದಲ್ಲಿ ಈ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದು ಇವರ ಸಾಧನೆಯನ್ನು ಮೆಚ್ಚಿಕೊಳ್ಳಿ.

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 27 ಹಾಗೂ 25
ಇನ್‌ಸ್ಟಾಗ್ರಾಮ್ ಸ್ಥಾಪಕರು: ಮೊಬೈಲ್ ಫೋಟೋಶೇರಿಂಗ್ ಅಪ್ಲಿಕೇಶನ್ ಇದಾಗಿದ್ದು 9 ಮಿಲಿಯನ್ ಬಳಕೆದಾರರನ್ನು ಇದು ಹೊಂದಿದೆ.
ಕಂಪೆನಿ ಷೇರು: $550 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 29
ಕಂಪೆನಿ ಹೆಸರು: ಫೋರ್‌ಸ್ಕೇರ್
ಕಂಪೆನಿ ಷೇರು: $600 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 25
ಕಂಪೆನಿ ಹೆಸರು: ಥಂಬ್ಲರ್
ಕಂಪೆನಿ ಷೇರು: $800 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 25 ಮತ್ತು 28
ಕಂಪೆನಿ: ಡ್ರಾಪ್‌ಬಾಕ್ಸ್
ಕಂಪೆನಿ ಷೇರು: $4 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 27
ಕಂಪೆನಿ: ಪೆಬ್ಬಲ್
ಕಂಪೆನಿ ಷೇರು: $25 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 28
ಕಂಪೆನಿ: ಉತ್ಪನ್ನ ಡೈರೆಕ್ಟರ್ ಯಾಹೂ

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 23, 25
ಸಹಸಂಸ್ಥಾಪಕರು, ಸ್ನ್ಯಾಪ್‌ಚಾಟ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 26
ಸಾಫ್ಟ್‌ವೇರ್ ಇಂಜಿನಿಯರ್,ಪಿನ್‌ಟ್ರೆಸ್ಟ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 26
ಕಿಕ್ ಮೆಸೆಂಜರ್ ಸ್ಥಾಪಕ

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 27, 27
ಟಿಂಡರ್ ಸಹಸಂಸ್ಥಾಪಕರು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 27,
ಕಂಪೆನಿ: ಫೇಸ್‌ಬುಕ್
ಕಂಪೆನಿ ಷೇರು: $80 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 29,30
ಕಂಪೆನಿ: ಲಿವಿಂಗ್ ಸೋಶಿಯಲ್
ಕಂಪೆನಿ ಷೇರು: $3 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 28
ಡಿಜಿಟಲ್ ಮ್ಯೂಸಿಕ್ ಸರ್ವೀಸ್
ಕಂಪೆನಿ ಷೇರು: $ 1.1 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 26
ಬಾಕ್ಸ್.ನೆಟ್
ಕಂಪೆನಿ ಷೇರು: $ 550 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 26, 28
ವೋಸ್ತು, ಆನ್‌ಲೈನ್ ಗೇಮಿಂಗ್ ಸೈಟ್
ಕಂಪೆನಿ ಷೇರು: $ 300 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 30
ಶೂಡೇಜಲ್
ಕಂಪೆನಿ ಷೇರು: $ 280 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 29
ತ್ರಿಲ್ಲಿಸ್ಟ್
ಕಂಪೆನಿ ಷೇರು: $ 150 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 29
ವಾರ್ಬೈ ಪಾರ್ಕರ್
ಕಂಪೆನಿ ಷೇರು: $ 120 ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 27
ಲರ್ನ್ ವೆಸ್ಟ್
ಕಂಪೆನಿ ಷೇರು: $ 1೦೦ ಮಿಲಿಯನ್

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 28
ಟೇಕೇ

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ವಯಸ್ಸು: 27
ಡ್ರಾಪ್‌ಕಾಮ್

Best Mobiles in India

English summary
This article tells about Meet The 20 Youngest Entrepreneurs Running The World's Most Valuable Startups.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+