Home
ಸುದ್ದಿಜಾಲ

ಮೀಜು ಎಮ್ 6 ನೋಟ್ ಲಾಂಚ್‌ ಮೂರು ಆವೃತ್ತಿಗಳಲ್ಲಿ ಫೋನ್ ಲಭ್ಯ

ಮೀಜು ಎಮ್ 6 ನೋಟ್ ಆರಂಭಕ್ಕೆ ಇನ್ನೇನು ಕ್ಷಣಗಣನೆ ಮಾತ್ರ ಬಾಕಿ ಇದೆ. ಈಗ ಲೀಕ್ ಆಗಿರುವ ಕೆಲವೊಂದು ಚಿತ್ರಗಳಿಂದ ಫೋನ್ ಮೂರು ಆವೃತ್ತಿಗಳಲ್ಲಿ ದೊರೆಯಲಿದೆ ಎಂಬುದನ್ನು ಸಾಬೀತುಪಡಿಸಲಿದೆ.

By Shwetha Ps

ಮೀಜು ಎಮ್ 6 ನೋಟ್ ಆರಂಭಕ್ಕೆ ಇನ್ನೇನು ಕ್ಷಣಗಣನೆ ಮಾತ್ರ ಬಾಕಿ ಇದೆ. ಈಗ ಲೀಕ್ ಆಗಿರುವ ಕೆಲವೊಂದು ಚಿತ್ರಗಳಿಂದ ಫೋನ್ ಮೂರು ಆವೃತ್ತಿಗಳಲ್ಲಿ ದೊರೆಯಲಿದೆ ಎಂಬುದನ್ನು ಸಾಬೀತುಪಡಿಸಲಿದೆ. ಮೀಜು ಎಮ್ 6 ನೋಟ್ ಕುರಿತ ಸಾಕಷ್ಟು ವರದಿಗಳು ಲೀಕ್ ಆಗಿರುವ ಮಾಹಿತಿ ನಮಗೆ ದೊರೆತಿದೆ.

ಮೀಜು ಎಮ್ 6 ನೋಟ್ ಲಾಂಚ್‌ ಮೂರು ಆವೃತ್ತಿಗಳಲ್ಲಿ ಫೋನ್ ಲಭ್ಯ

ಇದರ ಪ್ರಮುಖ ವಿಶೇಷತೆಗಳೂ ಕೂಡ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು ಇದರ ಚಿತ್ರಗಳು ಆನ್‌ಲೈನ್‌ನಲ್ಲಿ ದೊರೆತಿದೆ. ಇತ್ತೀಚಿನ ಚಿತ್ರವೊಂದು ಡಿವೈಸ್‌ನ ಮೂರು ಆವೃತ್ತಿಗಳನ್ನು ಹೊರತಂದಿದೆ. ಫೋನ್‌ನ ಎರಡೂ ಆವೃತ್ತಿಗಳು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಅನ್ನು ಪಡೆದುಕೊಂಡಿದ್ದು 625 ಸಾಕ್ ಇದರಲ್ಲಿದೆ ಮೀಡಿಯಾ ಟೆಕ್ ಹೇಲಿಯೊ ಪಿ25 ಸಾಕ್ ಡಿವೈಸ್‌ನಲ್ಲಿದೆ.

ಈ ಮೊದಲೇ ಗೊತ್ತಿರುವಂತೆ ಮೀಡಿಯಾ ಟೆಕ್ ವೆಬ್‌ನಲ್ಲಿ 3 ಜಿಬಿ RAM ನೊಂದಿಗೆ ಬಂದಿದ್ದು 32 ಜಿಬಿ ಸಂಗ್ರಹಣೆ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 625 ಆವೃತ್ತಿಯು ಎರಡು ಸಂಗ್ರಹಣೆಗಳಲ್ಲಿ ಬರಲಿದೆ. ಒಂದು 3ಜಿಬಿ RAM ಅನ್ನು ಹೊಂದಿದ್ದರೆ 32 ಜಿಬಿ ಸಂಗ್ರಹಣೆಯನ್ನು ಪಡೆದುಕೊಂಡಿದೆ.

ಇನ್ನೊಂದು 4 ಜಿಬಿ RAM ನೊಂದಿಗೆ 64 ಜಿಬಿ ಸಂಗ್ರಹಣೆಯನ್ನು ಹೊಂದಿದೆ. ಇದಷ್ಟೇ ವ್ಯತ್ಯಾಸಗಳನ್ನು ಮೀಜು ಹೊಂದಿದ್ದು ಕ್ಯಾಮೆರಾ ಮತ್ತು ಬ್ಯಾಟರಿಯಲ್ಲಿ ಕೊಂಚ ವ್ಯತ್ಯಾಸಗಳನ್ನು ಕಾಣಲಿದೆ.

ಮೀಜು ಎಮ್ 6 ನೋಟ್ ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಲಾಂಚ್ ಆಗಲಿದ್ದು ಆವೃತ್ತಿಗಳಲ್ಲಿ ಕ್ಯಾಮೆರಾ ವಿಶೇಷತೆ ಬದಲಾಗಲಿದೆ. ಕೆಲವೇ ಗಂಟೆಗಳಲ್ಲಿ ಮೀಜು ಲಾಂಚ್ ಆಗಲಿದ್ದು ಇನ್ನಷ್ಟು ವಿವಗಳನ್ನು ನಾವು ಲಾಂಚ್ ನಂತರ ನಿಮಗೆ ನೀಡಲಿದ್ದೇವೆ. ಮೂರು ಫೋನ್‌ಗಳ ಬೆಲೆಯನ್ನು ನಾವು ನೀಡಲಿದ್ದು ಇನ್ನಷ್ಟು ವಿವರಗಳನ್ನು ತಿಳಿಸಲಿದ್ದೇವೆ.

Best Mobiles in India

English summary
Meizu M6 Note is believed to be launched in three variants, suggests a leaked advert at the launch event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+