Subscribe to Gizbot

ಮರೆಗುಳಿತನ ನಿವಾರಿಸಲು ಮೊಬೈಲ್‌ ಟೆಕ್ನಾಲಜಿ ಆವಿಷ್ಕಾರ

Written By:

ಕ್ವೀನ್ಸ್‌ಲ್ಯಾಂಡ್‌ ಬ್ರೈನ್‌ ವಿಶ್ವವಿದ್ಯಾಲಯದ ಆಸ್ಟ್ರೇಲಿಯ ವಿಜ್ಞಾನಿಗಳು Alzheimer's (ಇತ್ತೀಚಿನ ಘಟನೆಗಳನ್ನು ಮರೆಯುವ ರೋಗ) ಮರೆಗುಳಿತನವನ್ನು ನಿವಾರಿಸಲು ವಿನೂತನ ಟೆಕ್ನಾಲಜಿಯನ್ನು ಅಭಿವೃದ್ದಿ ಪಡಿಸಿದ್ದಾರೆ. ಆ ಟೆಕ್ನಾಲಜಿ ಯಾವುದು ಎಂದು ಇಂದಿನ ಲೇಖನದಲ್ಲಿ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮರೆತ ಘಟನೆಗಳನ್ನು ನೆನಪಿಸುವ ಟೆಕ್ನಾಲಜಿ

ಮರೆತ ಘಟನೆಗಳನ್ನು ನೆನಪಿಸುವ ಟೆಕ್ನಾಲಜಿ

ಕ್ವೀನ್ಸ್‌ಲ್ಯಾಂಡ್‌ ಬ್ರೈನ್‌ ವಿಶ್ವವಿದ್ಯಾಲಯದ ಆಸ್ಟ್ರೇಲಿಯ ವಿಜ್ಞಾನಿಗಳು Alzheimer's (ಇತ್ತೀಚಿನ ಘಟನೆಗಳನ್ನು ಮರೆಯುವ ರೋಗ) ಮರೆಗುಳಿತನವನ್ನು ನಿವಾರಿಸಲು ವಿನೂತನ ಟೆಕ್ನಾಲಜಿಯನ್ನು ಅಭಿವೃದ್ದಿ ಪಡಿಸಿದ್ದಾರೆ.

ಚಿತ್ರ ಕೃಪೆ: acrf

ಮೊಬೈಲ್‌ ಅಲ್ಟ್ರಾಸೌಂಡ್‌ ಡಿವೈಸ್‌ ಚಿಕಿತ್ಸೆ

ಮೊಬೈಲ್‌

"ಮರೆಗುಳಿತನ" ರೋಗ ಚಿಕಿತ್ಸೆಗೆ ವಿಜ್ಞಾನಿಗಳು ಅಭಿವೃದ್ದಿ ಪಡಿಸಿರುವ ಟೆಕ್ನಾಲಜಿ ಅಗ್ಗದ ಚಿಕಿತ್ಸೆಯಾಗಿದೆ. ಚಿಕಿತ್ಸೆಗೆ ಮೊಬೈಲ್‌ ಅಲ್ಟ್ರಾಸೌಂಡ್‌ ಡಿವೈಸ್‌ ಅನ್ನು ಬಳಸಿಕೊಳ್ಳಲಾಗುತ್ತದೆ.

ಮರೆಗುಳಿತನಕ್ಕೆ ಚಿಕಿತ್ಸೆ

ಮರೆಗುಳಿತನಕ್ಕೆ ಚಿಕಿತ್ಸೆ

ಅಂದಹಾಗೆ ಈ ಚಿಕಿತ್ಸೆಗೆ ಯಾವುದೇ ರೀತಿಯ ಔಷಧಗಳನ್ನು ಬಳಸಿಕೊಳ್ಳುವುದಿಲ್ಲವಂತೆ. ಇದರಿಂದ ಮರೆವಿಗೆ ಕಾರಣವಾಗುವ ಅಂಶಗಳಿಗೆ ಬ್ರೇಕ್‌ ಬೀಳುತ್ತದೆ ಎನ್ನಲಾಗಿದೆ.

ಟೆಕ್ನಾಲಜಿ ಚಿಕಿತ್ಸೆ ಕಾರ್ಯ

ಟೆಕ್ನಾಲಜಿ ಚಿಕಿತ್ಸೆ ಕಾರ್ಯ

ಟೆಕ್ನಾಲಜಿಯು ಅರಿವಿನ ವಿಫಲತೆಗೆ ಕಾರಣವಾದ ನ್ಯೂರೋಟೊಕ್ಸಿಕ್ ಅಮಿಲಾಯ್ಡ್‌ ದದ್ದುಗಳ ಮೇಲೆ ಆಕ್ರಮಣ ಮಾಡುತ್ತದೆ.

ಸಂಶೋಧಕ ನಿರ್ದೇಶಕರು

ಸಂಶೋಧಕ ನಿರ್ದೇಶಕರು

ಕ್ವೀನ್ಸ್‌ಲ್ಯಾಂಡ್‌ ಬ್ರೈನ್ ವಿಶ್ವವಿದ್ಯಾಲಯ ಸಂಶೋಧಕ ನಿರ್ದೇಶಕರಾದ 'ಜರ್ಜೆನ್‌ ಗಾಟ್ಜ್‌ "ಮರೆಗುಳಿತನ ರೋಗ ನಿವಾರಿಸಲು ಅಭಿವೃದ್ದಿ ಪಡಿಸಿರುವ ಮೊಬೈಲ್‌ ಅಲ್ಟ್ರಾಸೌಂಡ್‌ ಡಿವೈಸ್‌ ಚಿತ್ಸೆಯು ಕ್ರಾಂತಿಕಾರಿ ಆಗಲಿದೆ. ಇದನ್ನು ಪ್ರಸ್ತುತದಲ್ಲಿ ಇಲಿಗಳ ಮೇಲೆ ಪ್ರಯೋಗ ನೆಡೆಸಿದ್ದು, ಮುಂದಿನ 2 ವರ್ಷಗಳಲ್ಲಿ ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುತ್ತದಂತೆ" ಎಂದಿದ್ದಾರೆ.
ಚಿತ್ರ ಕೃಪೆ: ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯ

 ರೋಗಿಯಿಂದ ಮೊಬೈಲ್‌ ಬಳಕೆ

ರೋಗಿಯಿಂದ ಮೊಬೈಲ್‌ ಬಳಕೆ

ಮರೆಗುಳಿತನ ರೋಗ ಹೊಂದಿರುವ ರೋಗಿ ತನ್ನ ಮನೆಯಲ್ಲೇ ವರ್ಷಕ್ಕೆ ಹಲವು ಭಾರಿ ಮೊಬೈಲ್‌ ಡಿವೈಸ್‌ ಬಳಸುತ್ತಾನೆ. ಈ ಮಾದರಿ ಚಿಕಿತ್ಸೆಗೆ ಹೆಚ್ಚು ಹಣ ವೆಚ್ಚವಾಗುವುದಿಲ್ಲಾ. ಅಲ್ಟ್ರಾಸೌಂಡ್‌ ಮತ್ತು ಮೈಕ್ರೋಬಬಲ್‌ ಟೆಕ್ನಾಲಜಿಯು ಹೆಚ್ಚು ಪರಿಣಾಮಕಾರಿಯಾಗಿದೆ.
ಚಿತ್ರ ಕೃಪೆ:Alamy

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Memory Loss Can Be Now Fully Restored By This New Technology Treatment. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot