ಬೆಕ್ಕಿನ ಮಾತು ತಿಳಿಸಿಕೊಡುವ ಕ್ಯಾಟ್ ಟ್ರಾನ್ಸ್‌ಲೇಟರ್

Posted By:

ಮನೆ ಬೆಕ್ಕುಗಳು ಕೆಲವೊಮ್ಮೆ ಅಳುತ್ತಾ, ಕಿರುಚುತ್ತಾ, ಮಿಯಾವ್‌ ಎನ್ನುತ್ತಾ ಹಿಂದೆ ಹಿಂದೆ ಬರುತ್ತಲೇ ಇರುತ್ತವೆ. ಆದ್ರೆ ನಮಗೆ ಇವುಗಳ ಸಂಕಟ ಏನು ಎಂದು ತಿಳಿಯದೆ ಹಾಗೆ ಹೋಗುತ್ತೇವೆ. ಅಲ್ಲದೇ ಕೆಲವೊಮ್ಮೆ ಕೈಯಲ್ಲಿ ಕಾಲಲ್ಲಿ ತಳ್ಳಿಬಿಡುತ್ತೇವೆ. ಆದರೂ ಕೆಲವೊಮ್ಮೆ ನಮ್ಮ ಮುದ್ದಿನ ಪೆಟ್‌ಗೆ ತೊಂದರೆ ಎನಾಗುತ್ತಿದೆ ಎಂಬುದನ್ನು ತಿಳಿಯಲೇ ಅಗುವುದಿಲ್ಲ. ಅಥವಾ ನಾಬು ಎನಾದರೂ ಹೇಳಬೇಕೆಂದರೆ ಅದಕ್ಕೆ ಅರ್ಥವು ಆಗುವುದಿಲ್ಲ. ಅದರೆ ಟೆಕ್‌ ಅದಕ್ಕೂ ಒಂದು ಪರಿಹಾರ ಹುಡುಕೇಬಿಟ್ಟಿದೆ.

ಓದಿರಿ: ಶೂನಲ್ಲಿ ಹಿಡನ್ ಕ್ಯಾಮೆರಾ ಬಳಸಿ ಅಶ್ಲೀಲ ಫೋಟೋ ತೆಗೆದ ಕಿಲಾಡಿ ವಕೀಲ

ಹೌದು ಈಗ ನಾವು ತಿಳಿಸಬೇಕು ಎನಿಸುವುದೆಲ್ಲವನ್ನು ಬೆಕ್ಕುಗಳಿಗೆ ಅರ್ಥಮಾಡಿಸಲು ಅಪ್ಲಿಕೇಶನ್‌ ಒಂದು ಅಭಿವೃದ್ಧಿಗೊಂಡಿದೆ. ಅದರ ಮಾಹಿತಿ ನಿಮಗಾಗಿ ಈ ಲೇಖನದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯೂಮನ್‌ ಟು ಕ್ಯಾಟ್‌ ಟ್ರ್ಯಾನ್ಸ್‌ಲೇಟರ್

ಹ್ಯೂಮನ್‌ ಟು ಕ್ಯಾಟ್‌ ಟ್ರ್ಯಾನ್ಸ್‌ಲೇಟರ್

ಹ್ಯೂಮನ್‌ ಟು ಕ್ಯಾಟ್‌ ಟ್ರ್ಯಾನ್ಸ್‌ಲೇಟರ್

ಈ ಅಪ್ಲಿಕೇಶನ್‌ ಅನ್ನು ಜನವರಿ 15, 2015 ರಲ್ಲಿ ಎಲೆಕ್ಟ್ರಿಕ್ ಫ್ರೆಂಚ್ ಫ್ರೈಸ್ ಅಭಿವೃದ್ಧಿಗೊಳಿಸಿದ್ಧು, ಇದು ನಿಮ್ಮ ನೆಚ್ಚಿನ ಮುದ್ದು ಪುಟಾಣಿ ಸಾಕು ಪ್ರಾಣಿಗಳ ಜೊತೆ ಸಂವಹಿಸಲು ಸಹಾಯಕವಾಗಿದೆ.

ಸಂದೇಶವನ್ನು ತಮ್ಮ ಬೆಕ್ಕುಗಳಿಗೆ ಕೇಳಿಸಿ

ಸಂದೇಶವನ್ನು ತಮ್ಮ ಬೆಕ್ಕುಗಳಿಗೆ ಕೇಳಿಸಿ

ಸಂದೇಶವನ್ನು ತಮ್ಮ ಬೆಕ್ಕುಗಳಿಗೆ ಕೇಳಿಸಿ

ಬಳಕೆದಾರರು ಇದರಲ್ಲಿ ಟ್ರ್ಯಾನ್ಸ್‌ಲೇಟರ್ ಆಯ್ಕೆ ಮಾಡಿ ನಂತರ ಸಂದೇಶವನ್ನು ತಮ್ಮ ಬೆಕ್ಕುಗಳಿಗೆ ಕೇಳಿಸಬಹುದಾಗಿದೆ.

ಸಂದೇಶವು meows, purrs, ಪಿಸುಗುಟ್ಟುವಿಕೆ

ಸಂದೇಶವು meows, purrs, ಪಿಸುಗುಟ್ಟುವಿಕೆ

ಸಂದೇಶವು meows, purrs, ಪಿಸುಗುಟ್ಟುವಿಕೆ

ಅನುವಾದಗೊಂಡ ಸಂದೇಶವು meows, purrs, ಪಿಸುಗುಟ್ಟುವಿಕೆ ಮತ್ತು ಬೆಕ್ಕಿನಂಥ ಕಂಠದ ಧ್ವನಿಯನ್ನು ಸರಣಿಯಲ್ಲಿ ನೀಡಲಾಗುತ್ತದೆ.ಬೆಕ್ಕು ಸಂಪೂರ್ಣವಾಗಿ ಆ ಧ್ವನಿಯಲ್ಲಿನ ಸಂದೇಶವನ್ನು ಅರ್ಥಮಾಡಿಕೊಳ್ಳಬಹುದು ಎನ್ನಲಾಗಿದೆ.

25 ರೀತಿಯ ಬೆಕ್ಕುಗಳ ಧ್ವನಿ

25 ರೀತಿಯ ಬೆಕ್ಕುಗಳ ಧ್ವನಿ

25 ರೀತಿಯ ಬೆಕ್ಕುಗಳ ಧ್ವನಿ

ಅಪ್ಲಿಕೇಶನ್‌ ಪ್ರಮುಖವಾಗಿ 175 ವಿವಿಧ ಶಬ್ಧಗಳನ್ನು ಮತ್ತು 25 ವಿಶೇಷ ಶಬ್ಧಗಳನ್ನು ಒಳಗೊಂಡಿದೆ. ಮತ್ತು 25 ರೀತಿಯ ಬೆಕ್ಕುಗಳ ಧ್ವನಿಯನ್ನು ಒಳಗೊಂಡಿದೆ.

ವಿಶೇಷ ಶಬ್ಧಗಳು

ವಿಶೇಷ ಶಬ್ಧಗಳು

ವಿಶೇಷ ಶಬ್ಧಗಳು

ಕಾರ್ಪೆಟ್‌ ಮೇಲೆ ಬೇಡ, ಟೈಲ್‌ ಬಳಸು, ಮತ್ತು ಏನು ಕಾರಣವಿಲ್ಲದೆ ಬೆಳಗಿನ ವೇಳೆ ಹುಲ್ಲು ಕಂತೆ ಕಡೆ ಹೋಗಲು ಕಾರಣ, ಅಲ್ಲಿ ಅಪಹರಿಸುತ್ತಾರೆ ಹೀಗೆ ಹಲವು ವಿಶೇಷ ಶಬ್ಧಗಳನ್ನು ಅಪ್ಲಿಕೇಶನ್‌ ಒಳಗೊಂಡಿದೆ.

ಉತ್ತಮ ವಿಮರ್ಶೆ

ಉತ್ತಮ ವಿಮರ್ಶೆ

ಉತ್ತಮ ವಿಮರ್ಶೆ

ಈ ಅಪ್ಲಿಕೇಶನ್‌ ಡೌನ್‌ಲೋಡರ್ಸ್‌ಗಳಿಂದ ಉತ್ತಮ ಪ್ರಶಂಸೆ ಪಡೆದಿದ್ದು, Derpa hurp ಎಂಬುವವರು ಫೈವ್‌ ಸ್ಟಾರ್ ರೇಟ್‌ ನೀಡಿದ್ದಾರೆ. ಅಲ್ಲದೆ ನನ್ನ ಬೆಕ್ಕನ್ನು ಹತ್ತಿರ ಹೆಚ್ಚಾಗಿ ಕರೆಯಲು ಕ್ಯೂಟ್‌ ಅಪ್ಲಿಕೇಶನ್‌ ಆಗಿದೆ ಎಂದಿದ್ದಾರೆ.

ಐಟ್ಯೂನ್ಸ್ ನಲ್ಲಿ ಲಭ್ಯ -iTunes

ಐಟ್ಯೂನ್ಸ್ ನಲ್ಲಿ ಲಭ್ಯ -iTunes

ಐಟ್ಯೂನ್ಸ್ ನಲ್ಲಿ ಲಭ್ಯ -iTunes

ಈ ಅಪ್ಲಿಕೇಶನ್‌ ಅನ್ನು ಐಟ್ಯೂನ್ಸ್‌ನಲ್ಲಿ ಉಚಿತವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ. ಇದು ನವೀನ ರೀತಿಯ ಮನರಂಜನಾತ್ಮಕ ಅಪ್ಲಿಕೇಶನ್‌ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Human-to-Cat Translator app allows users to select and translate the message they want to send to their cats. The translated message is given in a series of meows, purrs, hisses and guttural feline sounds so kitty can understand perfectly.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot