ಅಮೆಜಾನಿನಲ್ಲಿ ಶಿಯೋಮಿಯ ಹಳೆಯ ಫೋನ್‌ಗಳ ಖರೀದಿಗೆ ಇದು ಬೆಸ್ಟ್ ಟೈಮ್!

|

ಭಾರತದ ನಂ 1 ಮೊಬೈಲ್ ಕಂಪೆನಿ ಶಿಯೋಮಿ ಮೊಬೈಲ್ ಮೇಳವನ್ನು ಪ್ರಖ್ಯಾತ ಇ-ಕಾಮರ್ಸ್ ಜಾಲತಾಣ ಅಮೆಜಾನ್ ಆರಂಭಿಸಿದೆ. ಅಮೆಜಾನ್‌ನಲ್ಲಿ ಐದು ದಿನಗಳ ಕಾಲ ಶಿಯೋಮಿ ಕಂಪೆನಿಯ ರೆಡ್ಮಿ ಮತ್ತು ಎಂಐ ಫೋನ್ಗಳ ಸೇಲ್ ನೆನ್ನೆಯಿಂದಲೇ ಆರಂಭವಾಗಿದ್ದು, ಈ ಸೇಲ್‌ನಲ್ಲಿ ಗ್ರಾಹಕರು ಒಟ್ಟು 6,500 ರೂ.ವರೆಗೆ ದರಕಡಿತದ ಪ್ರಯೋಜನ ಪಡೆಯಬಹುದಾಗಿದೆ.

ಶಿಯೋಮಿಯ ಜನಪ್ರಿಯ ಬಜೆಟ್ ಸ್ಮಾರ್ಟ್‌ಫೋನ್‌ಗಳು ಮತ್ತು ಇಯರ್ ಫೋನ್‌ಗಳ ಮೇಲೆ ಹೆಚ್ಚು ಡಿಸ್ಕೌಂಟ್ಸ್ ನೀಡಲಾಗಿದ್ದು, ಈ ಸೇಲ್ ಅವಧಿಯಲ್ಲಿ ಶಿಯೋಮಿ ರೆಡ್ಮಿ 6A 6,999 ರೂ. ಬದಲಿಗೆ 5,999 ರೂ.ಗೆ ದೊರೆಯುತ್ತದೆ. ಹಾಗೆಯೇ, ರೆಡ್ಮಿ Y2 ಸ್ಮಾರ್ಟ್‌ಫೋನ್ 3500 ರೂ. ಡಿಸ್ಕೌಂಟ್‌ನೊಂದಿಗೆ 7999 ರೂ.ನಿಂದ ಆರಂಭವಾಗಿರುವುದನ್ನು ನಾವು ನೋಡಬಹುದಾಗಿದೆ.

ಅಮೆಜಾನಿನಲ್ಲಿ ಶಿಯೋಮಿಯ ಹಳೆಯ ಫೋನ್‌ಗಳ ಖರೀದಿಗೆ ಇದು ಬೆಸ್ಟ್ ಟೈಮ್!

ಮೇ 15 ರಿಂದ ಆರಂಭವಾಗಿರುವ ಈ ಸೇಲ್ ಮೇ 19ಕ್ಕೆ ಅಂದರೆ ಇದೇ ಭಾನುವಾರ ಕೊನೆಗೊಳ್ಳಲಿದ್ದು, ಶಿಯೋಮಿ ಉತ್ಪನ್ನಗಳನ್ನು ಖರೀದಿಸಲು ಇದು ಉತ್ತಮ ಸಮಯ ಎನ್ನಬಹುದು. ಹಾಗಾದರೆ, ಐಸಿಐಸಿಐ ಗ್ರಾಹಕರು 1,500 ರೂ.ವರೆಗೆ ಡಿಸ್ಕೌಂಟ್ ಪಡೆಯಬಹುದಾದ ಈ ಸೇಲ್‌ನಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ರೆಡ್ಮಿ 6 ಪ್ರೊ (3 ಜಿಬಿ RAM, 32 ಜಿಬಿ ಮೆಮೊರಿ)

ರೆಡ್ಮಿ 6 ಪ್ರೊ (3 ಜಿಬಿ RAM, 32 ಜಿಬಿ ಮೆಮೊರಿ)

ಬೆಲೆ: 8,999.00
12MP + 5MP ಡ್ಯುಯಲ್ ಹಿಂಬದಿಯ ಕ್ಯಾಮೆರಾ | 5MP ಮುಂಭಾಗದ ಕ್ಯಾಮರಾ
2280 x 1080 ಪಿಕ್ಸೆಲ್ ರೆಸೊಲ್ಯೂಷನ್,
432 ಪಿಪಿಐ ಪಿಕ್ಸೆಲ್ ಸಾಂದ್ರತೆ
14.833 ಸೆಂಟಿಮೀಟರ್ (5.84 ಇಂಚು) ಕೆಪ್ಯಾಸಿಟಿವ್ ಟಚ್ಸ್ಕ್ರೀನ್
ಆಂಡ್ರಾಯ್ಡ್ ವಿ 8.1 ಓರಿಯೊ ಆಪರೇಟಿಂಗ್ ಸಿಸ್ಟಮ್
2GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್
ಅಡ್ರಿನೊ 506 ಜಿಪಿಯು
4000 ಲಿಥಿಯಂ-ಪಾಲಿಮರ್ ಬ್ಯಾಟರಿ

ರೆಡ್ಮಿ 6 ಎ (ಕಪ್ಪು, 2 ಜಿಬಿ RAM, 16 ಜಿಬಿ ಮೆಮೊರಿ)

ರೆಡ್ಮಿ 6 ಎ (ಕಪ್ಪು, 2 ಜಿಬಿ RAM, 16 ಜಿಬಿ ಮೆಮೊರಿ)

ಬೆಲೆ: 5,999.00
13MP ಹಿಂಬದಿಯ ಕ್ಯಾಮೆರಾ | 5 ಎಂಪಿ ಫ್ರಂಟ್ ಕ್ಯಾಮರಾ
13.8 ಸೆಂಟಿಮೀಟರ್ (5.45 ಇಂಚಿನ) HD + ಮಲ್ಟಿ ಟಚ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
1440 x 720 ಪಿಕ್ಸೆಲ್ ರೆಸಲ್ಯೂಶನ್
295 ಪಿಪಿಐ ಪಿಕ್ಸೆಲ್ ಸಾಂದ್ರತೆ ಮತ್ತು 18: 9 ಆಕಾರ ಅನುಪಾತ
2.0GHz ಮೀಡಿಯಾಟೆಕ್ ಹೆಲಿಯೊ ಎ 22 ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ವಿ 8.1 ಆಪರೇಟಿಂಗ್ ಸಿಸ್ಟಮ್
3000mAH ಲಿಥಿಯಂ-ಐಯಾನ್ ಬ್ಯಾಟರಿ

ಶಿಯೋಮಿ ಮಿ A2 (ಕಪ್ಪು, 4GB RAM, 64GB ಮೆಮೊರಿ)

ಶಿಯೋಮಿ ಮಿ A2 (ಕಪ್ಪು, 4GB RAM, 64GB ಮೆಮೊರಿ)

ಬೆಲೆ: 10,999.00
12MP + 20MP ಡ್ಯೂಯಲ್ ಹಿಂಬದಿಯ ಮತ್ತು 20MP ಸೆಲ್ಪೀ ಕ್ಯಾಮರಾ
15.21 ಸೆಂಟಿಮೀಟರ್ (5.99-ಇಂಚು) 2160 x 1080 ಪಿಕ್ಸೆಲ್ಗಳ ರೆಸೊಲ್ಯೂಶನ್
403 ಪಿಪಿಐ ಪಿಕ್ಸೆಲ್ ಸಾಂದ್ರತೆ
2.2GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಆಕ್ಟಾ ಕೋರ್ ಪ್ರೊಸೆಸರ್
ಆಡ್ರಿನೊ 512 GPU
ಆಂಡ್ರಾಯ್ಡ್ ವಿ 8.1 ಓರಿಯೊ ಆಪರೇಟಿಂಗ್ ಸಿಸ್ಟಮ್
3010mAH ಲಿಥಿಯಂ-ಐಯಾನ್ ಬ್ಯಾಟರಿ

ರೆಡ್ಮಿ Y2 (ಕಪ್ಪು, 3 ಜಿಬಿ RAM, 32 ಜಿಬಿ ಮೆಮೊರಿ)

ರೆಡ್ಮಿ Y2 (ಕಪ್ಪು, 3 ಜಿಬಿ RAM, 32 ಜಿಬಿ ಮೆಮೊರಿ)

ಬೆಲೆ: 7,999.00
ಕ್ಯಾಮೆರಾ: 12 + 5 ಎಂಪಿ ದ್ವಿ ಹಿಂಬದಿಯ ಕ್ಯಾಮೆರಾ | 16 ಎಂಪಿ ಸೆಲ್ಫೀ ಕ್ಯಾಮರಾ
15.21 ಸೆಂಟಿಮೀಟರ್ (5.99-ಇಂಚು) HD + ಪೂರ್ಣ ಸ್ಕ್ರೀನ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
ಪ್ರದರ್ಶನ 1440x720 ಪಿಕ್ಸೆಲ್ಗಳು ಮತ್ತು 18: 9 ಆಕಾರ ಅನುಪಾತ
269 ಪಿಪಿಐ ಪಿಕ್ಸೆಲ್ ಸಾಂದ್ರತೆ
ಆಂಡ್ರಾಯ್ಡ್ ವಿ 8.0 ಓರಿಯೊ ಆಪರೇಟಿಂಗ್ ಸಿಸ್ಟಮ್
2.0GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್
ಬ್ಯಾಟರಿ: 3080 mAH ಲಿಥಿಯಂ ಪಾಲಿಮರ್ ಬ್ಯಾಟರಿ

ರೆಡ್ಮಿ 7 (3 ಜಿಬಿ RAM, 32 ಜಿಬಿ  ಮೆಮೊರಿ)

ರೆಡ್ಮಿ 7 (3 ಜಿಬಿ RAM, 32 ಜಿಬಿ ಮೆಮೊರಿ)

ಬೆಲೆ: 8,999.00
12MP + 2MP ಡ್ಯುಯಲ್ ಹಿಂಬದಿಯ ಕ್ಯಾಮೆರಾ | 8MP ಸೆಲ್ಪೀ ಕ್ಯಾಮರಾ
15.9004 ಸೆಂಟಿಮೀಟರ್ಗಳು (6.26-ಇಂಚು) 1520 x 720 ಪಿಕ್ಸೆಲ್ ರೆಸೆಲ್ಯೂಷನ್,
269 ಪಿಪಿಐ ಪಿಕ್ಸೆಲ್ ಸಾಂದ್ರತೆ
ಆಂಡ್ರಾಯ್ಡ್ ಪೈ v9.0 ಆಪರೇಟಿಂಗ್ ಸಿಸ್ಟಮ್
1.8GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 632 ಆಕ್ಟಾ ಕೋರ್ ಪ್ರೊಸೆಸರ್
ಅಡ್ರಿನೊ 506 ಜಿಪಿಯು
4000mAH ಲಿಥಿಯಂ-ಐಯಾನ್ ಬ್ಯಾಟರಿ

ರೆಡ್ಮಿ Y3 (ಜಿಬಿ RAM, 32 ಜಿಬಿ ಮೆಮೊರಿ)

ರೆಡ್ಮಿ Y3 (ಜಿಬಿ RAM, 32 ಜಿಬಿ ಮೆಮೊರಿ)

ಬೆಲೆ: 9,999.00
12MP + 2MP ಡ್ಯುಯಲ್ ಹಿಂಬದಿಯ ಕ್ಯಾಮೆರಾ | 32MP ಸೆಲ್ಫೀ ಕ್ಯಾಮರಾ
15.9004 ಸೆಂಟಿಮೀಟರ್ಗಳು (6.26-ಇಂಚು) 1520 x 720 ಪಿಕ್ಸೆಲ್ ರೆಸೆಲ್ಯೂಷನ್
269 ಪಿಪಿಐ ಪಿಕ್ಸೆಲ್ ಸಾಂದ್ರತೆ
ಆಂಡ್ರಾಯ್ಡ್ ಪೈ v9.0 ಆಪರೇಟಿಂಗ್ ಸಿಸ್ಟಮ್
1.8GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 632 ಆಕ್ಟಾ ಕೋರ್ ಪ್ರೊಸೆಸರ್,
ಅಡ್ರಿನೊ 506 ಜಿಪಿಯು
4000mAH ಲಿಥಿಯಂ-ಐಯಾನ್ ಬ್ಯಾಟರಿ

ರೆಡ್ಮಿ ನೋಟ್ 5 ಪ್ರೊ (ಗೋಲ್ಡ್, 6 ಜಿಬಿ RAM, 64 ಜಿಬಿ ಮೆಮೊರಿ)

ರೆಡ್ಮಿ ನೋಟ್ 5 ಪ್ರೊ (ಗೋಲ್ಡ್, 6 ಜಿಬಿ RAM, 64 ಜಿಬಿ ಮೆಮೊರಿ)

ಬೆಲೆ: 11,999.00
12MP + 5MP ಡ್ಯುಯಲ್ ಹಿಂಬದಿಯ ಕ್ಯಾಮೆರಾ PDAF, HDR, ಫ್ಲಾಶ್ |
ಪೋಟ್ರೇಟ್ ಮೋಡ್, ಫ್ಲಾಶ್ ಲೈಟ್ನೊಂದಿಗೆ 20MP ಸೆಲ್ಫೀ ಕ್ಯಾಮರಾ
15.2146 ಸೆಂಟಿಮೀಟರ್ಗಳು (5.99 ಇಂಚಿನ) 2160 x 1080 ಪಿಕ್ಸೆಲ್ ರೆಸೊಲ್ಯೂಶನ್
403 ಪಿಪಿಐ ಪಿಕ್ಸೆಲ್ ಡೆನ್ಸಿಟಿ, 18: 9 ಫುಲ್ ಸ್ಕ್ರೀನ್ ಡಿಸ್ಪ್ಲೇ
ಆಂಡ್ರಾಯ್ಡ್ v7.1.1 ಆಪರೇಟಿಂಗ್ ಸಿಸ್ಟಮ್
1.8GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಆಕ್ಟಾ ಕೋರ್ ಪ್ರೊಸೆಸರ್
ಅಡ್ರಿನೊ 509 ಜಿಪಿಯು
4000mAH ಲಿಥಿಯಂ-ಪಾಲಿಮರ್ ಬ್ಯಾಟರಿ

 ಶಿಯೋಮಿ ರೆಡ್‌ಮಿ ನೋಟ್ 4 ( 2 ಜಿಬಿ RAM,  32 ಜಿಬಿ ಮೆಮೊರಿ)

ಶಿಯೋಮಿ ರೆಡ್‌ಮಿ ನೋಟ್ 4 ( 2 ಜಿಬಿ RAM, 32 ಜಿಬಿ ಮೆಮೊರಿ)

ಬೆಲೆ: 5,999.00
F2.0 ದ್ಯುತಿರಂಧ್ರದೊಂದಿಗೆ 13MP ಪ್ರಾಥಮಿಕ ಕ್ಯಾಮರಾ, 0.1 ಅಲ್ಟ್ರಾ-ಫಾಸ್ಟ್ PDAF, CMOS ಕ್ಯಾಮರಾ,
5MP ಮುಂಭಾಗಕ್ಕೆ ಎದುರಾಗಿರುವ ಕ್ಯಾಮರಾ
1.12 ಮೈಕ್ರೋಮೀಟರ್ ದೊಡ್ಡ ಪಿಕ್ಸೆಲ್ಗಳು
120 FPS ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್,
1920 x 1080 ಪಿಕ್ಸೆಲ್ಗಳ ರೆಸೊಲ್ಯೂಶನ್
5.5 ಇಂಚಿನ ಪೂರ್ಣ ಎಚ್ಡಿ ಐಪಿಎಸ್ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
2GHz 64-ಬಿಟ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್
ಆಡ್ರಿನೊ 506 ಜಿಪಿಯು
ಆಂಡ್ರಾಯ್ಡ್ v6.0.1 ಮಾರ್ಷ್ಮ್ಯಾಲೋ ಆಪರೇಟಿಂಗ್ ಸಿಸ್ಟಮ್

Best Mobiles in India

English summary
Mi Days on Amazon: Up to Rs 6,500 discount on Redmi 6A, Redmi Note 5 Pro and other Mi products.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X