Home
ಸುದ್ದಿಜಾಲ

ದುಬಾರಿ ಬೆಲೆಯಲ್ಲಿ ''ಶಿಯೋಮಿ ಎಂಐ ಮಿಕ್ಸ್ 2''!!..ಒಪ್ಪುತ್ತಾರಾ ಭಾರತೀಯರು?

ನಿರೀಕ್ಷೆಯಂತೆಯೇ ದೇಶದ ಮೊದಲ ಬೆಜೆಲ್ ಲೆಸ್ ಸ್ಮಾರ್ಟ್‌ಫೋನ್ ಎಂಐ ಮಿಕ್ಸ್ 2 ಬೆಲೆ ದುಬಾರಿಯಾಗಿದೆ.

By Bhaskar N J

ಭಾರತದಲ್ಲಿ ಇಲ್ಲಿಯವರೆಗೂ ಕೇವಲ ಕಡಿಮೆ ಬಜೆಟ್ ಬೆಲೆಯ ಫೋನ್‌ಗಳಿಂದಂಲೇ ಹೆಸರುವಾಸಿಯಾರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಸಂಸ್ಥೆ 'ಶಿಯೋಮಿ' ಇದೀಗ, ಹೈ ಎಂಡ್ ಸ್ಮಾರ್ಟ್‌ಫೋನ್ ಮಾರಾಟಗಾರ ಕಂಪೆನಿಗಳ ಸಾಲಿಗೆ ಸೇರ್ಪಡೆಯಾಗಿದೆ.!!

ಹೌದು, ಶಿಯೋಮಿಯ ದುಬಾರಿ ಸ್ಮಾರ್ಟ್‌ಫೋನ್ ಎಂಐ ಮಿಕ್ಸ್ 2 ಭಾರತದಲ್ಲಿ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆಯೇ ದೇಶದ ಮೊದಲ ಬೆಜೆಲ್ ಲೆಸ್ ಸ್ಮಾರ್ಟ್‌ಫೋನ್ ಎಂಐ ಮಿಕ್ಸ್ 2 ಬೆಲೆ ದುಬಾರಿಯಾಗಿದೆ. ಭಾರತದಲ್ಲಿ ಎಂಐ ಮಿಕ್ಸ್ 2 ಬೆಲೆ 35,999 ರೂಪಾಯಿಗಳಾಗಿವೆ.!!

ದುಬಾರಿ ಬೆಲೆಯಲ್ಲಿ ''ಶಿಯೋಮಿ ಎಂಐ ಮಿಕ್ಸ್ 2''!!..ಒಪ್ಪುತ್ತಾರಾ ಭಾರತೀಯರು?

ಇನ್ನು ಅಕ್ಟೋಬರ್ 17ರಿಂದ ಶಿಯೋಮಿ ಎಂಐ ಮಿಕ್ಸ್ 2 ಸ್ಮಾರ್ಟ್‌ಫೋನ್ ಫ್ಲಿಫ್‌ಕಾರ್ಟ್‌ನಲ್ಲಿ ಫ್ಲಾಶ್‌ಸೇಲ್‌ನಲ್ಲಿ ಮಾರಾಟವಾಗಲಿದ್ದು,ಝಿರೋ ಇಎಂಐ ಸ್ಕೀಮ್‌ನಲ್ಲಿ ಮಾರಾಟಕ್ಕಿರಲಿದೆ. ಹಾಗಾಗಿ, ದೇಶದಲ್ಲಿಯೇ ಮೊದಲ ಮೊದಲ ಬೆಜೆಲ್ ಲೆಸ್ ಸ್ಮಾರ್ಟ್‌ಫೋನ್ ಖರೀದಿಸಲು ಕೆಲವೇ ದಿವಸಗಳು ಮಾತ್ರ ಕಾಯಬೇಕಿದೆ.!!

ದುಬಾರಿ ಬೆಲೆಯಲ್ಲಿ ''ಶಿಯೋಮಿ ಎಂಐ ಮಿಕ್ಸ್ 2''!!..ಒಪ್ಪುತ್ತಾರಾ ಭಾರತೀಯರು?

ಕಡಿಮೆ ಬಜೆಟ್ ಬೆಲೆ ಫೋನ್‌ಗಳಲ್ಲಿ ಯಶಸ್ಸು ಪಡೆದುಕೊಂಡಿರುವ ಶಿಯೋಮಿ ತನ್ನ ದುಬಾರಿ ಫೋನ್ ಶಿಯೋಮಿ ಎಂಐ ಮಿಕ್ಸ್2 ಮೂಲಕ ಸಹ ಯಶಸ್ಸು ಪಡೆಯುವ ಹುಮ್ಮಸ್ಸಿನಲ್ಲಿದ್ದು, ಶಿಯೋಮಿ ಹೈ ಬಜೆಟ್ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಭಾರತೀಯರು ಮನಸ್ಸು ಮಾಡುತ್ತಾರೆ ನೋಡಬೇಕು.!!

ಓದಿರಿ: ಭಾರತದಲ್ಲಿಂದು ಪೂರ್ಣ ಡಿಸ್‌ಪ್ಲೇ ಫೋನ್ "ಶಿಯೋಮಿ ಮೈ ಮಿಕ್ಸ್ 2" ಬಿಡುಗಡೆ!!

Best Mobiles in India

English summary
Mi MIX 2, the much-awaited 'flagship class' smartphone by Xiaomi,.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+