Subscribe to Gizbot

ಮೈಕ್ರೋಮ್ಯಾಕ್ಸ್‌ನ ವೈಯು ಫೋನ್ ಇಂದು ಲಾಂಚ್

Posted By:

ಗುರ್‌ಗಾವ್‌ ಆಧಾರಿತ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಸಿನೋಜಿನ್ ಮೋಡ್‌ನೊಂದಿಗೆ ಸಂಯೋಜನೆಯಲ್ಲಿ ವಾರಗಳ ಹಿಂದೆ ಡಿವೈಸ್ ಅನ್ನು ಲಾಂಚ್ ಮಾಡುವ ನಿರ್ಧಾರವನ್ನು ಮಾಡಿತ್ತು. ವೈಯು ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡುವ ದಿನ ಇಂದು ಒದಗಿ ಬಂದಿದ್ದು ಕಂಪೆನಿ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.

ಸಿನೋಜಿನ್ ಮೋಡ್ ಮೈಕ್ರೋಮ್ಯಾಕ್ಸ್ ಫೋನ್ ಲಾಂಚ್

ಇದನ್ನೂ ಓದಿ: ನೀವು ಅರಿತಿರಲೇಬೇಕಾದ ಗೂಗಲ್ ಕ್ರೋಮ್ ಸಲಹೆಗಳು

ಇದು 5.5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಡ್ಯುಯಲ್ ಸಿಮ್ ಅನ್ನು ಹೊಂದಿದೆ. 1.7GHz MT6592 ಓಕ್ಟಾ ಕೋರ್ ಪ್ರೊಸೆಸರ್ ಡಿವೈಸ್‌ನಲ್ಲಿದ್ದು 2ಜಿಬಿ RAM ಅನ್ನು ಫೋನ್ ಪಡೆದುಕೊಂಡಿದೆ. ಇದು 4G LTE ಸಂಪರ್ಕಕ್ಕೆ ಬೆಂಬಲವನ್ನು ಒದಗಿಸುತ್ತಿದ್ದು, 16ಜಿಬಿ ಆಂತರಿಕ ಸಂಗ್ರಹಣೆಯನ್ನು ಫೋನ್ ಒಳಗೊಂಡಿದೆ. ಫೋನ್‌ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾ ಇದೆ. ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಡಿವೈಸ್‌ನಲ್ಲಿದ್ದು ಫೋನ್ 2500mAh ಬ್ಯಾಟರಿ ಇದರಲ್ಲಿದೆ.

ಕೆಳಗಿನ ಸ್ಲೈಡರ್‌ನಲ್ಲಿ ಮೈಕ್ರೋಮ್ಯಾಕ್ಸ್ ವೈಯು ಸ್ಮಾರ್ಟ್‌ಫೋನ್‌ನ ಲಾಂಚ್ ಅನ್ನು ನೋಡಿ.

English summary
This article tells about Gurgoan based handset manufacturer Micromax has announced an exclusive collaboration with CyanogenMod few weeks ago, becoming the sole manufacturer of CynaogenMod powered devices in the Indian market.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot