Home
ಸುದ್ದಿಜಾಲ

ಮೈಕ್ರೊಮಾಕ್ಸ್ ಇನ್ಫಿನಿಟಿ ಪ್ರೋ ಶೀಘ್ರವೇ ಲಾಂಚ್..!

By Lekhaka

ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಮೈಕ್ರೋಮಾಕ್ಸ್ ಕಂಪನಿಯೂ ಕ್ಯಾನ್ವಾಸ್ ಇನ್ಫಿನಿಟಿ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿತ್ತು. ಇದು ಸ್ಯಾಮ್ ಸಂಗ್ S8 ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಬೆಜಿಲ್ ಲೈಸ್ ವಿನ್ಯಾಸದಿಂದ ಕೂಡಿತ್ತು.

ಮೈಕ್ರೊಮಾಕ್ಸ್ ಇನ್ಫಿನಿಟಿ ಪ್ರೋ ಶೀಘ್ರವೇ ಲಾಂಚ್..!

ಈ ಸ್ಮಾರ್ಟ್ ಫೋನ್ 18:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಿತ್ತು. ಅಲ್ಲದೇ ರೂ. 9999ಕ್ಕೆ ಮಾರುಕಟ್ಟೆಯಲ್ಲಿ ದೊರೆಯುತ್ತಿತ್ತು. ಅತೀ ಕಡಿಮೆ ಬೆಲೆಗೆ ದೊರೆಯುತ್ತಿದ್ದ ಫುಲ್ ಸ್ಕ್ರಿನ್ ಡಿಸ್ ಪ್ಲೇ ಪೋನ್ ಎಂಬ ಖ್ಯಾತಿಗೆ ಪಾತ್ರವಾಗಿತ್ತು.

ಸದ್ಯ ಮೈಕ್ರೊಮಾಕ್ಸ್ ಇನ್ಫಿನಿಟಿ ಪ್ರೋ ಸ್ಮಾರ್ಟ್ ಫೋನ್ ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ. ಮೂಲಗಳ ಪ್ರಕಾರ ಇದೇ ತಿಂಗಳ ಅಂತ್ಯದ ವೇಳೆ ಈ ಸ್ಮಾರ್ಟ್ ಫೋನ್ ಲಾಂಚ್ ಆಗುವ ಸಾಧ್ಯತೆ ಇದ್ದು, ಈ ಫೋನಿನ ಫೋಟೋ ಲೀಕ್ ಆಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಫೋನ್ ಗಳನ್ನು ಬಿಡುಗಡೆ ಮಾಡುವ ಮೂಲಕ ಗುರುತಿಸಿಕೊಂಡಿರುವ ಮೈಕ್ರೊ ಮಾಕ್ಸ್ ಸದ್ಯ ಮೈಕ್ರೊಮಾಕ್ಸ್ ಇನ್ಫಿನಿಟಿ ಪ್ರೋ ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಮೂಲಕ ಮತ್ತೊಂದು ಯಶಸ್ಸಿಗೆ ಕಾಯುತ್ತಿದೆ.

Best Mobiles in India

English summary
Micromax Canvas Infinity Pro with a bezel-less display and dual selfie cameras to be launched later this month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+