ವಿಶ್ವದ ಅತೀ ಪವರ್ ಫುಲ್ ಗೇಮಿಂಗ್ ಕನ್ಸೋಲ್ ನಿರ್ಮಿಸಿದ ಮೈಕ್ರೋಸಾಫ್ಟ್..!!!!

ಮೈಕ್ರೋಸಾಫ್ಟ್ ಇದೇ ಹಿನ್ನಲೆಯಲ್ಲಿ ವಿಶ್ವದ ಅತೀ ಪವರ್ ಫುಲ್ ಗೇಮಿಂಗ್ ಕನ್ಸೋಲ್ ಒಂದನ್ನು ಬಿಡುಗಡೆ ಮಾಡಿದ್ದು, ಏಕ್ಸ್ ಬಾಕ್ಸ್ ಏಕ್ಸ್ ಇದಾಗಿದೆ.

By Precilla Dias
|

ದಿನೇ ದಿನೇ ಗೇಮಿಂಗ್ ಲೋಕ ಹೆಚ್ಚು ಪ್ರಸಿದ್ಧಿಯಾಗುತ್ತಿದ್ದು, ಗೇಮಿಂಗ್ ಮಾರುಕಟ್ಟೆಯೂ ವಿಸ್ತಾರವಾಗುತ್ತಿದೆ. ಮೈಕ್ರೋಸಾಫ್ಟ್ ಇದೇ ಹಿನ್ನಲೆಯಲ್ಲಿ ವಿಶ್ವದ ಅತೀ ಪವರ್ ಫುಲ್ ಗೇಮಿಂಗ್ ಕನ್ಸೋಲ್ ಒಂದನ್ನು ಬಿಡುಗಡೆ ಮಾಡಿದ್ದು, ಏಕ್ಸ್ ಬಾಕ್ಸ್ ಏಕ್ಸ್ ಇದಾಗಿದೆ. ಇದೇ ವರ್ಷದ ಕೊನೆಯಲ್ಲಿ ಏಕ್ಸ್ ಬಾಕ್ಸ್ ಏಕ್ಸ್ ಮಾರುಕಟ್ಟೆಗೆ ಕಾಲಿಡಲಿದೆ.

ವಿಶ್ವದ ಅತೀ ಪವರ್ ಫುಲ್ ಗೇಮಿಂಗ್ ಕನ್ಸೋಲ್ ನಿರ್ಮಿಸಿದ ಮೈಕ್ರೋಸಾಫ್ಟ್..!!!!

ಈಗಾಗಲೇ ಮಾರುಕಟ್ಟೆಯಲ್ಲಿರುವ ಎಲ್ಲಾ ಗೇಮಿಂಗ್ ಕನ್ಸೋಲ್ ಗಳಿಗೆ ಹೋಲಿಸಿಕೊಂಡರೆ ಏಕ್ಸ್ ಬಾಕ್ಸ್ ಏಕ್ಸ್ ಅತೀ ಪವರ್ ಫುಲ್ ಆಗಿದೆ ಎನ್ನಲಾಗಿದ್ದು, ಮೈಕ್ರೋ ಸಾಫ್ ಇದನ್ನು ಮುಂದಿನ ತಲೆ ಮಾರಿನ ಗೇಮಿಂಗ್ ಕನ್ಸೋಲ್ ಎಂದು ಕರೆದಿದೆ. ಈಗಾಗಲೇ ಇದರ ಪ್ರಯೋಗಿಕ ಪರೀಕ್ಷೆ ನಡೆದಿದೆ ಎನ್ನಲಾಗಿದೆ.

ವಿನ್ಯಾಸ:

ವಿನ್ಯಾಸ:

ಗೇಮಿಂಗ್ ಮನಗೆಲ್ಲುವಲ್ಲಿ ಏಕ್ಸ್ ಬಾಕ್ಸ್ ಏಕ್ಸ್ ಯಶಸ್ವಿಯಾಗಲಿದೆ ಎನ್ನಲು ಪ್ರಮುಖ ಕಾರಣ ಇದರ ವಿನ್ಯಾಸ. ನೋಡಲು ಆಕರ್ಷಕವಾಗಿ ಇರುವಂತೆ ವಿನ್ಯಾಸ ಮಾಡಲಾಗಿದೆ. ಸ್ಲಿಕಿ ಮತ್ತೇ ಡಿಸೆಂಟಿಪ್ ವಿನ್ಯಾಸ ಇದಾಗಿದೆ. ಇದು ಬ್ಲಾಕ್ ಬಾಕ್ಸಿ ಬಾಡಿ ಇದಾಗಿದೆ.

ಪ್ರೋಸೆಸರ್ ಮುಂತಾದವು:

ಪ್ರೋಸೆಸರ್ ಮುಂತಾದವು:

ಏಕ್ಸ್ ಬಾಕ್ಸ್ ಏಕ್ಸ್ ನಲ್ಲಿ 8 ಕೋರ್ AMD CPU ಇದ್ದು, ಇದು 2.3GHz ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 6 ಟೆರಾಫ್ಲಾಪ್ GPU 1.17GHz ವೇಗದಲ್ಲಿ ಇದು ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದಲ್ಲದೇ 12GB GDDR5 ವಿಡಿಯೋ RAM ಅಳವಡಿಸಲಾಗಿದೆ. ಇದಲ್ಲದೇ ಈ ಕನ್ಸೋಲ್ 326GB/sec ಮೆಮೊರಿ ಬ್ಯಾಂಡ್ ವಿಡ್ತ್ ಹೊಂದಿದೆ. ಇದು ಅತೀ ಗ್ರಾಫಿಕ್ಸ್ ಗೇಮ್ ಆಡಲು ಹೇಳಿ ಮಾಡಿಸಿದಂತಿದೆ. ಇದರಲ್ಲಿ ಮಲ್ಟಿ ಪ್ಲೇಯರ್ ಗೇಮ್ ಆಡುವುದು ಸುಲಭವಾಗಿರಲಿದೆ.

4K ಗೇಮಿಂಗ್:

4K ಗೇಮಿಂಗ್:

ಮೈಕ್ರೋ ಸಾಫ್ಟ್ ಹೇಳಿರುವಂತೆ ಏಕ್ಸ್ ಬಾಕ್ಸ್ ಏಕ್ಸ್ 4K ಮತ್ತು HDR ಗೇಮಿಂಗ್ ಗೆ ಸಫೋರ್ಟ್ ಮಾಡಲಿದೆ. ಆಲ್ಲದೇ ಇದಕ್ಕಾಗಿ 4K ಬ್ಲೂ ರೇ ಡ್ರೈವ್ ಅಳವಡಿಸಲಾಗಿದೆ. ಇದು ಗೇಮಿಂಗ್ ಏಕ್ಸಿಪಿರಿಯನ್ಸ್ ನ ಉತ್ತಮ ಗೊಳಸಲಿದೆ. ಅಲ್ಲದೇ ಆಡಿಯೋ ಸಹ ಉತ್ತಮವಾಗಿದೆ.

ಸಫೋರ್ಟ್ ಗೇಮ್ಸ್:

ಸಫೋರ್ಟ್ ಗೇಮ್ಸ್:

ಏಕ್ಸ್ ಬಾಕ್ಸ್ ಏಕ್ಸ್ ಈ ಹಿಂದಿನ ಏಕ್ಸ್ ಬಾಕ್ಸ್ ಓನ್ ಗೇಮ್ ಗಳಿಗೆ ಸಫೋರ್ಟ್ ಮಾಡಲಿದೆ. ಅಲ್ಲದೇ ಹೆಚ್ಚಿನ ಗೇಮ್ ಗಳನ್ನು ಸೇವ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇನ್ ಬಿಲ್ಟ್ ನಲ್ಲಿ ಹೆಚ್ಚಿನ ಗೇಮ್ ಗಳು ಇರಲಿದೆ.

ಇದಲ್ಲದೇ ಕೇಲವ ಏಕ್ಸ್ ಬಾಕ್ಸ್ ಏಕ್ಸ್ ಸಪೋರ್ಟ್ ಮಾಡುವ ಗೇಮ್ ಗಳು ಶೀಘ್ರವೇ ಮಾರುಕಟ್ಟೆಗೆ ಬರಲಿದೆ. ಫಿಪಾ 18, ಫೋರಾ ಮೋಟೋ ಸ್ಪೋರ್ಟ್ 7, ಕ್ರಾಕ್ ಡೌನ್ 3 ಸೇರಿದಂತೆ ಅನೇಕ ಗೇಮ್ ಗಳು ಆಡಬಹುದಾಗಿದೆ.

ಬೆಲೆ ಮತ್ತು ದೊರೆಯುವುದು:

ಬೆಲೆ ಮತ್ತು ದೊರೆಯುವುದು:

ಮೈಕ್ರೋ ಸಾಫ್ಟ್ ಏಕ್ಸ್ ಬಾಕ್ಸ್ ಏಕ್ಸ್ ಇದೇ ತಿಂಗಳ ನವೆಂಬರ್ 7 ರಂದು ಲಾಂಚ್ ಮಾಡಲು ತಯಾರಿಯನ್ನು ನಡೆಸಿದೆ. ಈ ಕುರಿತು ಘೋಷಣೆಯನ್ನು ಮಾಡಿದೆ. ಇದರ ಬೆಲೆ $499 ಆಗಿದೆ. ಭಾರತೀಯ ರೂಪಾಯಿಯಲ್ಲಿ ಸುಮಾರು ರೂ.32,118 ಆಗಲಿದೆ.

Best Mobiles in India

English summary
Microsoft has just announced its smallest and most powerful video-game console ever at E3 2017.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X