Just In
- 8 hrs ago
WhatsApp: ವಾಟ್ಸಾಪ್ ಮ್ಯಾಕ್ಒಎಸ್ (MacOS) ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- 8 hrs ago
ಏನಾದ್ರೂ ಕೇಳಿ ಮನುಷ್ಯರಂತೆ ಉತ್ತರಿಸುತ್ತೆ ಈ ChatGPT?..ಇದರ ಬಳಕೆ ಹೇಗೆ?
- 11 hrs ago
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- 11 hrs ago
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
Don't Miss
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Movies
'ಸಿಂಹಪ್ರಿಯ'ಗೆ ಮದುವೆ ಸಂಭ್ರಮ: ಸ್ಯಾಂಡಲ್ವುಡ್ ಜೋಡಿಗೆ ಅರಿಶಿನ ಶಾಸ್ತ್ರ!
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Sports
ಟೆಸ್ಟ್ ಕ್ರಿಕೆಟ್ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಶತಕೋಟಿ ಡಾಲರ್ ಕ್ಲಬ್' ಸೇರಿದ ಮೈಕ್ರೋಸಾಫ್ಟ್!..ಭಾರತೀಯ ನಾದೆಲ್ಲಾಗೆ ಪ್ರಶಂಸೆ!
ಕ್ಲೌಡ್ ಕಂಪ್ಯೂಟಿಂಗ್ ಉದ್ಯಮದ ಬೆಳವಣಿಗೆಯನ್ನು ನಂತರ ಟೆಕ್ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆ ಮೊದಲ ಬಾರಿಗೆ $ 1 ಟ್ರಿಲಿಯನ್ ಮೌಲ್ಯದ ಕಂಪೆನಿ ಸಾಲಿಗೆ ಸೇರ್ಪಡೆಯಾಗಿದೆ. ಕಳೆದ ವಿತ್ತೀಯ ವರ್ಷದಲ್ಲಿ ಉತ್ತಮ ಸಾಧನೆ ತೋರಿರುವ ಮೈಕ್ರೋಸಾಫ್ಟ್ ಸಂಸ್ಥೆ, ಇದೇ ಬುಧವಾರ ಶತಕೋಟಿ ಡಾಲರ್ ಕ್ಲಬ್ ಸೇರಿದ 3ನೇ ಟೆಕ್ ದೈತ್ಯ ಕಂಪನಿ ಎಂಬ ಶ್ಲಾಘನೆಗೆ ಪಾತ್ರವಾಗಿದೆ.
ಕಳೆದ ವರ್ಷ ತಂತ್ರಜ್ಞಾನ ದೈತ್ಯ ಆಪಲ್ ಮೊಟ್ಟ ಮೊದಲ ಬಾರಿಗೆ 'ಶತಕೋಟಿ ಡಾಲರ್ ಕ್ಲಬ್' ಕಟ್ಟಿತು. ಇದಾಗ ಕೆಲವೇ ತಿಂಗಳುಗಳಲ್ಲಿ ಅಮೆಜಾನ್ ಈ ಕ್ಲಬ್ ಸದಸ್ಯನಾಗಿತ್ತು. ಇದೀಗ ಮೈಕ್ರೋಸಾಫ್ಟ್ ಕೂಡ 'ಶತಕೋಟಿ ಡಾಲರ್' ಕ್ಲಬ್‌ಗೆ ಸೇರ್ಪಡೆಯಾಗಿ ಗಮನಸೆಳೆದಿದೆ. ವಿಶೇಷವೆಂದರೆ, ಶತಕೋಟಿ ಕ್ಲಬ್ ಸೇರಿದ ಮೂರು ಕಂಪನಿಗಳು ತಂತ್ರಜ್ಞಾನ ಕಂಪನಿಗಳಾಗಿವೆ.

ಸತ್ಯ ನಾದೆಲ್ಲಾ ಅವರ ನಾಯಕತ್ವದಲ್ಲಿ ಮೈಕ್ರೋಸಾಫ್ಟ್ ಕಂಪೆನಿ ಷೇರುಗಳು ಈ ವರ್ಷ ಸುಮಾರು 23% ಗಳಿಕೆಯನ್ನು ಕಂಡಿವೆ. ನಿಯಮಿತ ವಹಿವಾಟಿನ ಸಮಯದಲ್ಲಿ $ 125.85 ದಾಖಲೆ ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಶತಕೋಟಿ ಡಾಲರ್ ಕ್ಲಬ್ ಸೇರಿಸಿದ ಭಾರತೀಯ ಮೂಲದ ಸಿಇಒ ಸತ್ಯ ನಾದೆಲ್ಲಾ ಅವರ ಕಾರ್ಯವೈಖರಿಗೆ ಎಲ್ಲರೂ ತಲೆದೂಗುತ್ತಿದ್ದಾರೆ.
ಸತ್ಯ ನಾದೆಲ್ಲಾ ಅವರಡಿ, ಕಳೆದ ಐದು ವರ್ಷಗಳಲ್ಲಿ ಕ್ಲೌಡ್-ಆಧಾರಿತ ಸೇವೆಗಳಿಗೆ ಹೆಚ್ಚು ಒತ್ತು ನೀಡಿರುವ ಮೈಕ್ರೋಸಾಫ್ಟ್, ತನ್ನ ಪ್ರಬಲವಾದ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ನ ಮೇಲೆ ಅವಲಂಬನೆಯನ್ನು ಬದಲಿಸಿದೆ. ಮೈಕ್ರೋಸಾಫ್ಟ್ ಪ್ರಮುಖ ಕ್ಲೌಡ್ ಉತ್ಪನ್ನವು, ಕ್ಲೌಡ್ ಕಂಪ್ಯೂಟಿಂಗ್ ಶಕ್ತಿ ಮಾರುಕಟ್ಟೆ ನಾಯಕ ಅಮೆಜಾನ್ ವೆಬ್ ಸರ್ವಿಸಸ್‌ನೊಂದಿಗೆ ಸ್ಪರ್ಧಿಸಿ ಗೆದ್ದಿದೆ.

ಇನ್ನು ಮೈಕ್ರೋಸಾಫ್ಟ್ ಶತಕೋಟಿ ಕ್ಲಬ್ ಸೇರಿದ ನಂತರ ಪ್ರತಿಕ್ರಿಸಿರುವ ಕಂಪೆನಿ ಮಾರ್ಕೆಟಿಂಗ್ ಮುಖ್ಯಸ್ಥ ಕ್ರಿಸ್ ಕ್ಯಾಪೊಸೆಲ್ಲಾ, 'ನೂತನ ಸಾಧನೆ ಮಾಡಿದಾಗ ಅದರ ಸಂಭ್ರಮದಲ್ಲಿ ಕಳೆದು ಹೋಗುವುದಿಲ್ಲ. ಎಲ್ಲರೂ ಇದೊಂದು ಬದಲಾವಣೆ ಎಂದು ತಿಳಿದುಕೊಂಡು ಕೆಲಸದಲ್ಲಿ ಮಗ್ನರಾಗುತ್ತಾರೆ. ಇದರಿಂದ ಹೊಸ ಹೊಸ ಮೈಲಿಗಲ್ಲುಗಳನ್ನು ತಲುಪಲು ಸಾಧ್ಯವಾಗುತ್ತಿದೆ' ಎಂದಿದ್ದಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470