ಮೈಕ್ರೋ ಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಐಫೋನ್ ಬಿಟ್ಟು ಆಂಡ್ರಾಯ್ಡ್ ಫೋನ್ ಬಳಸುವುದು ಯಾಕೆ..?

ಇತ್ತೀಚೆಗೆ ವಿಂಡೋಸ್ ಮೊಬೈಲ್ ಬಳಕೆದಾರರ ಸಂಖ್ಯೆಯೂ ಕಡಿಮೆಯಾಗಿದ್ದು, ಅದರಲ್ಲೂ ಮೈಕ್ರೋಸಾಫ್ಟ್ ಸ್ಥಾಪಕರೇ ಆಂಡ್ರಾಯ್ಡ್ ಫೋನ್ ಬಳಕೆ ಮಾಡಲು ಶುರು ಮಾಡಿದ್ದಾರೆ ಎಂದರೆ ನೀವು ನಂಬಲೇ ಬೇಕು.

|

ಕಂಪ್ಯೂಟರ್ ದಿಗ್ಗಜ ಮೈಕ್ರೋ ಸಾಫ್ಟ್ ಸ್ಮಾರ್ಟ್‌ ಫೋನ್ ತಯಾರಿಕೆಯಲ್ಲಿ ಯಶಸ್ಸು ಕಾಣಲಿಲ್ಲ. ಖ್ಯಾತಿಯ ಉತ್ತುಂಗದಲ್ಲಿದ್ದ ನೋಕಿಯಾ ಕಂಪನಿಯನ್ನ ಖರೀದಿಸಿದರೂ ಸಹ ಮೆಕ್ರೋಸಾಫ್ಟ್ ಮೊಬೈಲ್ ಉತ್ಪಾದನೆಯಲ್ಲಿ ಹಿನ್ನಡೆಯನ್ನು ಸಾಧಿಸಿತ್ತು.

 ಬಿಲ್ ಗೇಟ್ಸ್ ಐಫೋನ್ ಬಿಟ್ಟು ಆಂಡ್ರಾಯ್ಡ್ ಫೋನ್ ಬಳಸುವುದು ಯಾಕೆ..?

ಇತ್ತೀಚೆಗೆ ವಿಂಡೋಸ್ ಮೊಬೈಲ್ ಬಳಕೆದಾರರ ಸಂಖ್ಯೆಯೂ ಕಡಿಮೆಯಾಗಿದ್ದು, ಅದರಲ್ಲೂ ಮೈಕ್ರೋಸಾಫ್ಟ್ ಸ್ಥಾಪಕರೇ ಆಂಡ್ರಾಯ್ಡ್ ಫೋನ್ ಬಳಕೆ ಮಾಡಲು ಶುರು ಮಾಡಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಆಂಡ್ರಾಯ್ಡ್ ಫೋನಿನ ಕಡೆಗೆ:

ಆಂಡ್ರಾಯ್ಡ್ ಫೋನಿನ ಕಡೆಗೆ:

ಹೌದು ಮೈಕ್ರೋ ಸಾಫ್ಟ್ ಸ್ಥಾಪಕರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಮೈಕ್ರೋ ಸಾಫ್ಟ್ ನಿಂದ ಆಂಡ್ರಾಯ್ಡ್ ಫೋನಿನ ಕಡೆಗೆ ವಾಲಿದ್ದಾರೆ. ದಿನೇ ದಿನೇ ವಿಂಡೋಸ್ ಸಫೋರ್ಟ್ ಮಾಡುವ ಆಪ್ ಗಳ ಸಂಖ್ಯೆ ಕಡಿಮೆಯಾಗುತ್ತಿರುವುದಲ್ಲದೇ ಯಾವುದೇ ಇತರೇ ಕಂಪನಿಗಳು ವಿಂಡೋಸ್ ಸಫೋರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುದನ್ನು ನಿಲ್ಲಿಸಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಬಿಲ್ ಗೇಟ್ಸ್ ತಿಳಿಸಿದ್ದು:

ಬಿಲ್ ಗೇಟ್ಸ್ ತಿಳಿಸಿದ್ದು:

ಈ ಹಿಂದೆ ವಿಂಡೊಸ್ ಸಪೋರ್ಟ್ ಮಾಡುತ್ತಿದ್ದ ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಬಳಸುತ್ತಿದ್ದ ಬಿಲ್ ಗೇಟ್ಸ್ ಸದ್ಯ ಆಂಡ್ರಾಯ್ಡ್ ಫೋನ್ ಅನ್ನು ಬಳಕೆ ಮಾಡುತ್ತಿರುವುದಾಗಿ ಸ್ವತಃ ಅವರೇ ತಿಳಿಸಿದ್ದಾರೆ.

ಐಫೋನ್ ಬಿಟ್ಟು ಆಂಡ್ರಾಯ್ಡ್

ಐಫೋನ್ ಬಿಟ್ಟು ಆಂಡ್ರಾಯ್ಡ್

ಎಲ್ಲಾ ಉದ್ಯಮಿಗಳು ಹಣವಂತರು ಶೋಕಿಗಾದರು ಐಫೋನ್ ಖರೀದಿ ಮಾಡುವ ಸಂದರ್ಭದಲ್ಲಿ ಬಿಲ್ ಗೇಟ್ಸ್ ಐಫೋನ್ ಬಿಟ್ಟು ಗೂಗಲ್ ಆಂಡ್ರಾಯ್ಡ್ ಕಡಗೆ ಒಲವು ತೋರಿಸಿದ್ದಾರೆ. ಆಂಡ್ರಾಯ್ಡ್ ನಲ್ಲಿರುವ ಹೆಚ್ಚು ಆಯ್ಕೆಯೂ ಇದಕ್ಕೆ ಕಾರಣ ಎಂದು ಅವರು ತಿಳಿಸಿದ್ದಾರೆ.

Best Mobiles in India

English summary
Microsoft CEO Bill Gates seems satisfied with this route. In an interview, Gates shared he is now using an Android smartphone with lots of Microsoft software on board, choosing it over an iPhone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X