ಹೈದರಾಬಾದ್‌ ಮೈಕ್ರೋಸಾಫ್ಟ್ ಆಫೀಸ್‌ ಹೀಗಿದೆ ನೋಡಿ

By Super
|
ಹೈದರಾಬಾದ್‌ ಮೈಕ್ರೋಸಾಫ್ಟ್  ಆಫೀಸ್‌ ಹೀಗಿದೆ ನೋಡಿ
ಮೈಕ್ರೋಸಾಫ್ಟ್‌ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ನಾವೆಲ್ಲಾ ಉಪಯೋಗಿಸುತ್ತಿರುವ ವಿಂಡೋಸ್‌ ಆಪರೆಟಿಂಗ್ ಸಿಸ್ಟಂ ಜಗತ್ತಿಗೆ ನೀಡಿದ ಸಂಸ್ಥೆ ಮೈಕ್ರೋಸಾಫ್ಟ್‌. ವಿಶ್ವದ ದೊಡ್ಡ ಸಾಫ್ಟ್‌ವೇರ್‌ ತಯಾರಕ ಸಂಸ್ಥೆಯ ಸಂಸ್ಥಾಪಕ ಬಿಲ್‌ ಗೆಟ್ಸ್‌.

ಈ ಸಂಸ್ಥೆ ಭಾರತದಲ್ಲೂ ತನ್ನ ಒಂದು ಶಾಖೆಯನ್ನು ತೆರೆದಿದೆ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನಲ್ಲಿ 54 ಎಕ್ರೆ ಜಾಗದಲ್ಲಿ ಮೈಕ್ರೋಸಾಫ್ಟ್‌ ಕ್ಯಾಂಪಸ್‌ ವಿಸ್ತಾರಗೊಂಡಿದೆ. 1998ರಲ್ಲಿ ಈ ಕ್ಯಾಂಪಸ್‌ ಉದ್ಘಾಟನೆಗೊಂಡಿದ್ದು ತನ್ನ ಈ ಕ್ಯಾಂಪಸ್‌ನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿದೆ. ತನ್ನ ಉದ್ಯೋಗಿಗಳ ಹಿತಕ್ಕಾಗಿ ಮೈಕ್ರೋಸಾಫ್ಟ್‌ ಕ್ಯಾಂಪಸ್‌ ಒಳಗಡೆ ಆಟದ ಮೈದಾನ, ಜಿಮ್‌ ಎಲ್ಲವನ್ನು ನಿರ್ಮಿಸಿದೆ.

ಗಿಜ್ಬಾಟ್‌ನ ಓದುಗರಾದ ನೀವು ಈ ಹಿಂದೆ ಗೂಗಲ್‌ ಆಫೀಸ್‌,ಫೇಸ್‌ಬುಕ್‌, ಇನ್‌ಫೋಸಿಸ್‌ ಆಫೀಸ್‌ ನೋಡಿದ್ದೀರಿ. ಈಗ ಮೈಕ್ರೋಸಾಫ್ಟ್‌ ಚಿತ್ರವನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ

ಇನ್ಫೋಸಿಸ್‌ ಕಂಪೆನಿ ಹೇಗಿದೆ ಗೊತ್ತಾ..?

ಗೂಗಲ್‌ ಕಚೇರಿಗಳ ಒಳನೋಟ ಹೀಗಿದೆ ನೋಡಿ!

ಮೈಕ್ರೋಸಾಫ್ಟ್‌ ಇನ್ನಷ್ಟು ಸುದ್ದಿಗಳಿಗೆ

ವಿಂಡೋಸ್‌ 7 ನಿಂದ ವಿಂಡೋಸ್‌ 8ಗೆ ಅಪ್ಗ್ರೇಡ್‌ ಮಾಡುವುದು ಹೇಗೆ?ವಿಂಡೋಸ್‌ 7 ನಿಂದ ವಿಂಡೋಸ್‌ 8ಗೆ ಅಪ್ಗ್ರೇಡ್‌ ಮಾಡುವುದು ಹೇಗೆ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X