Subscribe to Gizbot

ಮೈಕ್ರೋಸಾಫ್ಟ್ ಇಂಡಿಯಾ ವೆಬ್ಸೈಟ್ ಹ್ಯಾಕ್ ಆಗಿದೆ ಎಚ್ಚರಿಕೆ

Posted By: Varun
ಮೈಕ್ರೋಸಾಫ್ಟ್ ಇಂಡಿಯಾ ವೆಬ್ಸೈಟ್ ಹ್ಯಾಕ್ ಆಗಿದೆ ಎಚ್ಚರಿಕೆ

ಮೈಕ್ರೋಸಾಫ್ಟ್ ನ ಆನ್ಲೈನ್ ಮಳಿಗೆ ವೆಬ್ ಸೈಟ್- Microsoftstore.co.inಅನ್ನ ಚೀನಾ ಮೂಲದ ಈವಿಲ್ ಶ್ಯಾಡೋ ಟೀಮ್ ಹ್ಯಾಕ್ ಮಾಡಿ ಹಲವರ ಲಾಗಿನ್ ಐ.ಡಿ ಮತ್ತು ಪಾಸ್ವರ್ಡ್ಗಗಳನ್ನು ಕದ್ದಿದ್ದಾರೆ ಎನ್ನಲಾಗಿದೆ.

ಹಾಗಾಗಿ ನೀವು ಮೈಕ್ರೋ ಸಾಫ್ಟ್ ನ ಆನ್ಲೈನ್ ಮಳಿಗೆಯಲ್ಲಿ ಏನಾದರೂ ನೋಂದಣಿ ಮಾಡಿ ಅಲ್ಲಿ ಕೊಟ್ಟಿರುವ ಪಾಸ್ವರ್ಡ್ ಅನ್ನ ಬೇರೆ ಅಕೌಂಟ್ ಗೂ ಕೊಟ್ಟಿದ್ದರೆ ದಯವಿಟ್ಟು ಬದಲಾಯಿಸಿ. ಏಕೆಂದರೆ ಹ್ಯಾಕರ್ ಗಳು ಆ ಕದ್ದಿರುವ ಮಾಹಿತಿಯನ್ನ ಉಪಯೋಗಿಸಿ ನಿಮ್ಮ ಇತರ ಅಕೌಂಟ್ ಗಳಾದ ಫೇಸ್ ಬುಕ್, ಬ್ಯಾಂಕಿಂಗ್, ಜಿ- ಮೇಲ್ ಅನ್ನೂ ಹ್ಯಾಕ್ ಮಾಡುವ ಅಪಾಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot