ಲ್ಯೂಮಿಯಾಗಾಗಿ ಹೊಸ ಅಪ್ಲಿಕೇಶನ್ ಮೈಕ್ರೋಸಾಫ್ಟ್‌ನಿಂದ

Written By:

ಪರದೆಯನ್ನು ಮುಟ್ಟದೆಯೇ ಸನ್ನೆಗಳನ್ನು ಅನುಸರಿಸುವ ಮೂಲಕ ಫೋನ್ ಅನ್ನು ನಿರ್ವಹಿಸುವ "ಗೆಸ್ಚರ್ ಬೇಟಾ" ಹೊಸ ಅಪ್ಲಿಕೇಶನ್ ಅನ್ನು ಮೈಕ್ರೋಸಾಫ್ಟ್ ಬಿಡುಗಡೆ ಮಾಡಿದೆ. ಇದು ಲ್ಯೂಮಿಯಾ ವಿಂಡೋಸ್ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಾಗಿರುವ ಹೊಸ ವಿಶೇಷತೆ ಎಂದೆನಿಸಿದೆ.

ಈ ಹೊಸ ಅಪ್ಲಿಕೇಶನ್ ಕರೆಗಳನ್ನು ಸ್ವೀಕರಿಸಲು, ಒಳಬರುವ ಕರೆಗಳನ್ನು ಸೈಲೆಂಟ್ ಮೋಡ್‌ನಲ್ಲಿರಿಸಲು, ಫೋನ್ ಬಳಸುವವರಿಗೆ ಅನುಮತಿಸುತ್ತದೆ. ಈ ಹೊಸ ಅಪ್ಲಿಕೇಶನ್ ವಿಂಡೋಸ್ ಫೋನ್ 8 ಹಾಗೂ ವಿಂಡೋಸ್ ಫೋನ್ 8.1 ಗೂ ಲಭ್ಯವಿದೆ.

ಲ್ಯೂಮಿಯಾಗೆ ಬರಲಿದೆ ಹೊಸ ಅಪ್ಲಿಕೇಶನ್

ಚಪ್ಪಟೆ ಮೇಲ್ಮೈ ಮೇಲೆ ಫೋನ್ ಅನ್ನು ಮ್ಯೂಟ್ ಮಾಡುವುದಕ್ಕೆ ಬಳಕೆದಾರರಿಗೆ ಅನುಮತಿಸುತ್ತದೆ. ಫೋನ್ ಮುಖವನ್ನು ಕೆಳಕ್ಕೆ ಬಗ್ಗಿಸುವ ಮೂಲಕ ಫೋನ್ ಅನ್ನು ಫ್ಲಿಪ್ಪಿಂಗ್ ಮಾಡುವುದು ಕರೆಯನ್ನು ನಿರ್ಲಕ್ಷಿಸಲು ಬಳಕೆದಾರರಿಗೆ ಅನುಮತಿಸುತ್ತದೆ.

English summary
This article tells about Microsoft unveiled "Gestures Beta" application for Windows Phone. Microsoft has unveiled a new application "Gestures Beta" for Lumia Windows Phone owners wherein they can operate the phone without having to touch the screen and perform a few simple gestures.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot