ಮೈಕ್ರೋಸಾಫ್ಟ್ ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿ
ಭಾರತದ ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿ ಎಂಬ ಹೆಗ್ಗಳಿಕೆಗೆ ಮೈಕ್ರೋಸಾಫ್ಟ್ ಇಂಡಿಯಾ ಪಾತ್ರವಾಗಿದೆ.ಟೆಕ್ ಕಂಪೆನಿಗಳ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ಪಡೆದಿದ್ದ ಮೈಕ್ರೋಸಾಫ್ಟ್ ಈ ವರ್ಷವೂ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
ಮಾನವ ಸಂಪನ್ಮೂಲ ಸೇವಾ ಕಂಪೆನಿ ರ್‍ಯಾಂಡ್‌ಸ್ಟ್ಯಾಂಡ್(Randstad) ಈ ಪ್ರಶಸ್ತಿಯನ್ನು ಮೈಕ್ರೋಸಾಫ್ಟ್ ಇಂಡಿಯಾಗೆ ನೀಡಿದೆ. ಕಂಪೆನಿಗಳಲ್ಲಿರುವ ಉದ್ಯೋಗಿಗಳ ಲಿಂಗ,ವಯಸ್ಸು,ಸಂಬಳ,ಶಿಕ್ಷಣ,ವ್ಯಕ್ತಿತ್ವ,ಜೀವನ ಮತ್ತು ಕೆಲಸ ಮಾನದಂಡಗಳನ್ನು ಅಧ್ಯಯನಕ್ಕೆ ಪರಿಗಣಿಸಿ ಮೈಕ್ರೋಸಾಫ್ಟ್ ಇಂಡಿಯಾಗೆ ಈ ವರ್ಷದ ರ್‍ಯಾಂಡ್‌ಸ್ಟ್ಯಾಂಡ್ ಪ್ರಶಸ್ತಿಯನ್ನು ನೀಡಿದೆ.
ರ್‍ಯಾಂಡ್‌ಸ್ಟ್ಯಾಂಡ್ ಕಂಪೆನಿ ಮೂಲಸೌಕರ್ಯ,ಬ್ಯಾಂಕಿಂಗ್,ಹೋಟೆಲ್ ಕ್ಷೇತ್ರದಲ್ಲಿರುವ ಭಾರತದ ಕಂಪೆನಿಗಳಿಗೆ ವಿಶೇಷ ಮನ್ನಣೆ ಪ್ರಶಸ್ತಿಯನ್ನು ನೀಡಿದ್ದು,ಮುಂದಿನ ಪುಟದಲ್ಲಿ ಈ ಪ್ರಶಸ್ತಿ ಪಡೆದ ಕಂಪೆನಿಗಳ ಮಾಹಿತಿಯನ್ನು ನೀಡಲಾಗಿದೆ.
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ

ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿಗಳು
ಲಾರ್ಸೆನ್ ಅಂಡ್ ಟೂಬ್ರೊ

ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿಗಳು
ತಾಜ್ ಗ್ರೂಪ್

ಅತ್ಯಂತ ಆಕರ್ಷಕ ಉದ್ಯೋಗದಾತ ಕಂಪೆನಿಗಳು
ಟಾಟಾ ಪವರ್
news source:www.randstad.in


Click it and Unblock the Notifications