ಸಪ್ಟೆಂಬರ್ 2015 ಕ್ಕೆ ಮೈಕ್ರೋಸಾಫ್ಟ್ ವಿಂಡೋಸ್ ಲಾಂಚ್

By Shwetha
|

ಮೈಕ್ರೋಸಾಫ್ಟ್ MWC 2015 ಗಾಗಿ ಈವೆಂಟ್ ನೋಂದಾವಣೆಯನ್ನು ಪ್ರಾರಂಭಿಸುತ್ತಿರುವಾಗಲೇ, ಮಾರ್ಚ್ 2 ಹಾಗೂ ಮಾರ್ಚ್ 5 ರಂದು ಬಾರ್ಸಿಲೋನಾದಲ್ಲಿ ಈವೆಂಟ್‌ನಲ್ಲಿ ಯಾವುದೇ ಹೊಸ ಫೋನ್ ಅನ್ನು ಕಂಪೆನಿ ಲಾಂಚ್ ಮಾಡುತ್ತಿಲ್ಲ ಎಂಬ ಸುದ್ದಿ ಲಭ್ಯವಾಗಿದೆ.

ಮೈಕ್ರೋಸಾಫ್ಟ್ MWC 2015 ನಲ್ಲಿ ಯಾವುದೇ ಫ್ಲ್ಯಾಗ್‌ಶಿಪ್ ಡಿವೈಸ್ ಅನ್ನು ಲಾಂಚ್ ಮಾಡುತ್ತಿಲ್ಲ ಮತ್ತು ಲ್ಯೂಮಿಯಾ 625 ನ ಸಕ್ಸೆಸರ್ ಆಗಿರುವ ಹೊಸ ಲ್ಯೂಮಿಯಾ 6 - ಶ್ರೇಣಿಯ ಡಿವೈಸ್ ಅನ್ನು ಈವೆಂಟ್‌ನಲ್ಲಿ ಕಾಣಬಹುದು.

ವಿಂಡೋಸ್ ಫೋನ್ ಸಪ್ಟೆಂಬರ್ 2015 ಕ್ಕೆ ಲಾಂಚ್

ಲ್ಯೂಮಿಯಾ 6 ಶ್ರೇಣಿಯ ಡಿವೈಸ್ ವರದಿಯಲ್ಲಿ ಹೇಳಿರುವಂತೆ ಲ್ಯೂಮಿಯಾ 1330 ನಂತೆಯೇ 6 ಇಂಚಿನ ಡಿವೈಸ್ ಆಗಿದ್ದು ಭಾರತದಲ್ಲಿ ಈ ಫೋನ್ ಅನ್ನು ಈಗಾಗಲೇ ಲಾಂಚ್ ಮಾಡಲಾಗಿದೆ.

ಹೆಚ್ಚುವರಿಯಾಗಿ, ಬಜೆಟ್ ಲ್ಯೂಮಿಯಾ ಡಿವೈಸ್ ಅನ್ನು ಎಮ್‌ಡಬ್ಲ್ಯೂಸಿನಲ್ಲಿ ಲಾಂಚ್ ಮಾಡಬಹುದು ಇದನ್ನು ಲ್ಯೂಮಿಯಾ 330 ಅಥವಾ ಲ್ಯೂಮಿಯಾ 435 ಎಂದು ಕರೆಯಬಹುದಾಗಿದೆ ಎಂದು ವದಂತಿಗಳು ಸುದ್ದಿ ಹಬ್ಬಿಸಿವೆ. ಎಫ್‌ಸಿಸಿ ಪಟ್ಟಿ ಹೇಳುವಂತೆ ಡಿವೈಸ್ ಡ್ಯುಯಲ್ ಸಿಮ್ 3ಜಿ ಬೆಂಬಲದೊಂದಿಗೆ ಬಂದಿದ್ದು 4 ಇಂಚಿನ WVGA ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದರ ಅಳತೆ 118.1x64.7mm ಆಗಿದೆ.

Most Read Articles
Best Mobiles in India

English summary
This article tells about While Microsoft has started event registrations for MWC 2015, scheduled for March 2 to March 5 in Barcelona, a new set of rumours suggest that the Redmond giant has no plans of introducing a Windows Phone flagship device at the event, or in fact until H2 2015.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more