ಮೈಕ್ರೋಸಾಫ್ಟ್ ಸ್ಪಿಚ್ ರೆಕಗ್ನಿಷನ್ ಸಾಫ್ಟ್‌ವೇರ್ ಬಿಡುಗಡೆ
ಆಪಲ್ ಸಿರಿ, ಗೂಗಲ್ ನೌ ಸ್ಪಿಚ್ ರೆಕಗ್ನಿಷನ್ ಸಾಫ್ಟ್‌ವೇರ್‌ಗೆ ಪ್ರತಿಯಾಗಿ ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಓಎಸ್‌ಗಳಿಗೆ ಕರ್ಟೊನಾ ಹೆಸರಿನ ಹೊಸ ಸ್ಪಿಚ್ ರೆಕಗ್ನಿಷನ್ ಸಾಫ್ಟ್‌ವೇರ್ ಬಿಡುಗಡೆ ಮಾಡಿದೆ.ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 8.1 ಓಎಸ್‌ಗೆ ಹೊಸ ವಿಶೇಷತೆಯಾಗಿ ಕರ್ಟೊನಾವನ್ನು ಸೇರಿಸಿದೆ.
ಕರ್ಟೊನಾ ಮೈಕ್ರೋಸಾಫ್ಟ್ ಬಿಂಗ್ ಸರ್ಚ್ ಎಂಜಿನ್ ಕಾರ್ಯನಿರ್ವಹಿಸಲಿದ್ದು,ವಿಂಡೋಸ್ ಫೋನ್ 8.1 ಓಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪಿಚ್ ರೆಕಗ್ನಿಷನ್ ಸಾಫ್ಟ್‌ವೇರ್ ಮೂಲಕ ಮಾಹಿತಿ ಹುಡಕಬಹುದಾಗಿದೆ.
ಕರ್ಟೊನಾ ಬೀಟಾ ಆವೃತ್ತಿ ಆರಂಭದಲ್ಲಿ ಅಮೆರಿಕದ ಬಳಕೆದಾರರಿಗೆ ಲಭ್ಯವಾಗಲಿದೆ.ಬಳಿಕ ಇಂಗ್ಲೆಂಡ್ ಮತ್ತು ಚೀನಾದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮೈಕ್ರೋಸಾಫ್ಟ್ ತಿಳಿಸಿದೆ.
ಆಪಲ್ ತನ್ನ ರೆಕಗ್ನಿಷನ್ ಸಾಫ್ಟ್‌ವೇರ್ ಸಿರಿಯನ್ನು ಅಕ್ಟೋಬರ್ 4, 2011 ರಂದು ಬಿಡುಗಡೆ ಮಾಡಿದ್ದರೆ, ಗೂಗಲ್ ನೌ ಅನ್ನು ಜುಲೈ 9, 2012ರಂದು ಗೂಗಲ್ ಬಿಡುಗಡೆ ಮಾಡಿತ್ತು.
ಮೈಕ್ರೋಸಾಫ್ಟ್‌ನ ಹೊಸ ಸ್ಪಿಚ್ ರೆಕಗ್ನಿಷನ್ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿಯಲು ಈ ವಿಡಿಯೋವನ್ನು ವೀಕ್ಷಿಸಬಹುದು.
<center><iframe width="100%" height="315" src="//www.youtube.com/embed/77yCxXc5RcE" frameborder="0" allowfullscreen></iframe></center>
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications