ಅಮೇರಿಕದ ಮೈಕ್ರೋಸಾಫ್ಟ್‌ ಆಫೀಸ್‌ನ್ನು ನೋಡೋಣ ಬನ್ನಿ

By Super
|
ಅಮೇರಿಕದ ಮೈಕ್ರೋಸಾಫ್ಟ್‌ ಆಫೀಸ್‌ನ್ನು ನೋಡೋಣ ಬನ್ನಿ

ಮೈಕ್ರೋಸಾಫ್ಟ್‌ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ನಾವೆಲ್ಲಾ ಉಪಯೋಗಿಸುತ್ತಿರುವ ವಿಂಡೋಸ್‌ ಆಪರೆಟಿಂಗ್ ಸಿಸ್ಟಂ ನೀಡಿದ ಸಂಸ್ಥೆ ಮೈಕ್ರೋಸಾಫ್ಟ್‌. ವಿಶ್ವದ ದೊಡ್ಡ ಸಾಫ್ಟ್‌ವೇರ್‌ ತಯಾರಕ ಸಂಸ್ಥೆಯ ಸಂಸ್ಥಾಪಕ ಬಿಲ್‌ ಗೆಟ್ಸ್‌.

ವಿಶ್ವದದ್ಯಾಂತ ಇಂದು 90 ಸಾವಿರಕ್ಕೂ ಹೆಚ್ಚು ಮಂದಿ ಈ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೈಕ್ರೋಸಾಫ್ಟ್‌ನ ಕೇಂದ್ರ ಸ್ಥಳ ಅಮೇರಿಕದ ವಾಷಿಂಗ್‌ಟನ್‌ನ ರೆಡ್‌ಮಂಡ್‌ ಟೌನ್‌ .ಇಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ.

ಪ್ರಪಂಚಕ್ಕೆ ವಿಂಡೋಸ್‌ ಸಾಫ್ಟ್‌ವೇರ್‌ ನೀಡಿದ ಮೈಕ್ರೋಸಾಫ್ಟ್‌ ತನ್ನ ಸಂಸ್ಥೆಯಲ್ಲಿ ಆಕರ್ಷಕವಾಗಿ ನಿರ್ಮಿಸಿದೆ. ಇದರ ಒಂದೊಂದು ಕಟ್ಟಗಳು ಒಂದಕ್ಕಿಂತ ಚೆಂದ. ವಿಶ್ವದ ಶ್ರೇಷ್ಟ ಇಂಜಿನಿಯರ್‌ಗಳು ಇದನ್ನು ವಿನ್ಯಾಸ ಮಾಡಿದ್ದು ಗ್ಲಾಸ್‌ನಿಂದ ಈ ಕಟ್ಟಡಗಳನ್ನು ಸುಂದರವಾಗಿ ನಿರ್ಮಿಸಿದ್ದಾರೆ.

ಇನ್ನು ತನ್ನ ಉದ್ಯೋಗಿಗಳ ಹಿತಕ್ಕಾಗಿ ಈ ಕ್ಯಾಂಪಸ್‌ನಲ್ಲೇ ಉದ್ಯಾನವನ , ಆಟದ ಮೈದಾನ, ಸ್ವಿಮಿಂಗ್‌ ಪೂಲ್‌, ಜಿಮ್‌, ರೆಸ್ಟೋರೆಂಟ್‌ ,ಜೊತೆಗೆ ವಾಕಿಂಗ್‌ ಮಾಡಲು ಪಾರ್ಕ್ ಸಹ ನಿರ್ಮಿಸಿದೆ.

ಒಟ್ಟಿನಲ್ಲಿ ಮೈಕ್ರೋಸಾಫ್ಟ್‌ ಹೇಗೆ ವಿಶ್ವದಲ್ಲಿ ಪ್ರಸಿದ್ದವಾಗಿದೆಯೋ ಅದೇ ರೀತಿಯಲ್ಲಿ ಈ ರೆಡ್‌ಮಂಡ್‌ ಟೌನ್‌ ಕ್ಯಾಂಪಸ್‌ ಸಹ ಫೇಮಸ್‌ .

ಹಾಗಾಗಿ ಈ ಬಾರಿ ಗಿಜ್ಬಾಟ್‌ ಮೈಕ್ರೋಸಾಫ್ಟ್‌ನ ಸುಂದರ ಕ್ಯಾಂಪಸ್‌ನ ಚಿತ್ರಗಳನ್ನು ತಂದಿದೆ. ಒಂದೊಂದಾಗಿ ಪುಟ ತಿರುವಿ ನೋಡಿಕೊಂಡು ಹೋಗಿ.

advanta_web

advanta_web

advanta_web
b25_web

b25_web

b25_web
b36_web

b36_web

b36_web
b37_web

b37_web

b37_web
b92_web

b92_web

b92_web
b99c_web

b99c_web

b99c_web
b99e_web

b99e_web

b99e_web
building_34_cafeteria_web

building_34_cafeteria_web

building_34_cafeteria_web
building_8_web

building_8_web

building_8_web
campus_aerial_1_web

campus_aerial_1_web

campus_aerial_1_web
campus_aerial_3_web

campus_aerial_3_web

campus_aerial_3_web
campus_aerial_4_web

campus_aerial_4_web

campus_aerial_4_web
clcommons_web

clcommons_web

clcommons_web
clcommonscafe_web

clcommonscafe_web

clcommonscafe_web
clinteriors_web

clinteriors_web

clinteriors_web
commons_web

commons_web

commons_web
frisbee_web

frisbee_web

frisbee_web
garage_web

garage_web

garage_web
interiors_web

interiors_web

interiors_web
mixer_web

mixer_web

mixer_web
msccs_web

msccs_web

msccs_web
msccw_web

msccw_web

msccw_web
otc01_web

otc01_web

otc01_web
otc02_web

otc02_web

otc02_web
redwest_web

redwest_web

redwest_web
runners_web

runners_web

runners_web
studioswest_web

studioswest_web

studioswest_web

ಐಪ್ಯಾಡ್‌ನಲ್ಲಿ ಟಾಯ್ಲೆಟ್‌ ಬಂತು

ಮಾರುಕಟ್ಟೆಗೆ ಬರಲಿದೆ ಹೊಸ ಕ್ಯಾಮೆರಾಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X