ಮೈಕ್ರೋಸಾಫ್ಟ್ ವಿನ್ ಡೋಸ್ 8 ಫೆ - 29 ಕ್ಕೆ

By Varun
|
ಮೈಕ್ರೋಸಾಫ್ಟ್ ವಿನ್ ಡೋಸ್ 8 ಫೆ - 29 ಕ್ಕೆ

ನಿಮ್ಮ ನೆಚ್ಚಿನ ಹಾಗೂ ಬಹಳ ದಿನದಿಂದ ಮಾರುಕ್ಕಟ್ಟೆ ನಿರೀಕ್ಷಿಸುತ್ತಿರುವ ಓ.ಎಸ್ ಎಂದರೆ ಅದು ವಿನ್ ಡೋಸ್ 8.

ಬಾರ್ಸಿಲೋನಾ ದಲ್ಲಿ ಫೆ- 29ಕ್ಕೆ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ವಿನ್ ಡೋಸ್ 8 ರ ಪ್ರಥಮ ನೋಟ ನಮಗೆ ಸಿಗಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಡಿಸೆಂಬರ್ ರಿಂದಲೇ ಮೈಕ್ರೋಸಾಫ್ಟ್ ತನ್ನ ಡೆವಲಪರ್ ಗಳಿಗೆ ಫೆಬ್ರುವರಿ ಒಳಗೆ ವಿನ್ ಡೋಸ್ 8 ಅನ್ನ ಬಿಡುಗಡೆ ಮಾಡಲು ಸಜ್ಜುಗೊಳಿಸಿತ್ತಂತೆ. ಮುಂದಿನ ಆವೃತ್ತಿಗೆ ಬೇಕಾಗುವಂಥ ಓ.ಎಸ್ ಗಳಿಗೂ ಮಿನಿ ಪ್ರೋಗ್ರಾಮ್ ಗಳನ್ನ ಒಳಗೊಂಡಿರುತ್ತೆ ಎಂಬುದೇ ಇದರ ವಿಶೇಷ.

ವಿನ್ ಡೋಸ್ 8 ಮೂಲಕ ಆಪಲ್ ಹಾಗೂ ಗೂಗಲ್ ಗಳಿಗೆ ಮೈಕ್ರೋಸಾಫ್ಟ್ ಹೇಗೆ ಸಡ್ಡು ಹೊಡೆದು ನಿಲ್ಲುತ್ತೆ ಎಂಬುದನ್ನ ನೋಡಬೇಕು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X