ಮೈಕ್ರೋಸಾಫ್ಟ್ ಕ್ಯಾಂಪಸ್‌ನಲ್ಲಿ ಉದ್ಯೋಗಿಗಳಿಗಾಗಿ ಮಾಲ್
ಮೈಕ್ರೋಸಾಫ್ಟ್ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ಬಹಳಷ್ಟುಮಂದಿ ಉಪಯೋಗಿಸುತ್ತಿರುವ ವಿಂಡೋಸ್ ಆಪರೇಟಿಂಗ್ ಸಿಸ್ಟಂ ನೀಡಿರುವ ಸಂಸ್ಥೆ ಮೈಕ್ರೋಸಾಫ್ಟ್. ವಿಶ್ವದದ್ಯಾಂತ ಇಂದು 90 ಸಾವಿರಕ್ಕೂ ಹೆಚ್ಚು ಮಂದಿ ಈ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ತನ್ನ ಸಿಬ್ಬಂದಿಗಳ ಹಿತವನ್ನು ಬಯಸುವ ಮೈಕ್ರೋಸಾಫ್ಟ್ ಸಿಬ್ಬಂದಿಗಳಿಗಾಗಿಯೇ ತನ್ನ ಅಮೆರಿಕದ ವಾಷಿಂಗ್ಟನ್ ಕ್ಯಾಂಪಸ್ ನಲ್ಲಿ ಒಂದು ಮಾಲ್‌ನ್ನು 2009 ಏಪ್ರಿಲ್‌ನಲ್ಲಿ ತೆರೆದಿದೆ. ಈ ಮಾಲ್‌ನಲ್ಲಿ 14 ರೆಸ್ಟೋರೆಂಟ್, ಶಾಪಿಂಗ್ ಮಳಿಗೆಗಳು,ಪಬ್ ಎಲ್ಲವೂ ಈ ದೊಡ್ಡ ಮಾಲ್‌ನಲ್ಲಿದೆ.1.4 ದಶಲಕ್ಷ ಚ.ಕೀ ವಿಸ್ತೀರ್ಣದಲ್ಲಿ ಈ ಮಾಲ್ ನಿರ್ಮಾಣಗೊಂಡಿದ್ದು, ಜಿಮ್, ಸೈಕಲ್ ರಿಪೇರಿ ಶಾಪ್‌ನಿಂದ ಹಿಡಿದು ಒಂದು ಸಾವಿರ ಆಸನವಿರುವ ಸಭಾಂಗಣ ಸಹ ಈ ಮಾಲ್‌ನಲ್ಲಿದೆ.
ಈ ಮಾಲ್‌ನಲ್ಲಿರುವ ಇನ್ನೊಂದು ವಿಶೇಷತೆ ಏನೆಂದರೆ ಇಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಲಾಗುತ್ತದೆ. ಆದರೆ ಈ ಮಾಲ್‌ನಲ್ಲಿ ನಿಮಗೆ ಆಂಡ್ರಾಯ್ಡ್,ಐಫೋನ್,ಬ್ಲ್ಯಾಕ್‌ಬೆರಿ ಓಎಸ್ ಸ್ಮಾರ್ಟ್‌ಫೋನ್ ಸಿಗುವುದಿಲ್ಲ. ಕೇವಲ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾತ್ರ ಇಲ್ಲಿ ದೊರೆಯುತ್ತವೆ.
ಹೀಗಾಗಿ ಮೈಕ್ರೋಸಾಫ್ಟ್ ಮಾಲ್‌ನಲ್ಲಿರುವ ಹೋಟೆಲ್,ಜಿಮ್,ಸೈಕಲ್ ಶಾಪ್,ಮೊಬೈಲ್ ಶಾಪಿಂಗ್ ಸೆಂಟರ್‌ಗಳು ಹೇಗಿದೆ ಎನ್ನುವುದಕ್ಕೆ ಇಲ್ಲಿ ಕೆಲವು ಸುಂದರ ಚಿತ್ರಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಮೈಕ್ರೋಸಾಫ್ಟ್ ಮಾಲ್

Click it and Unblock the Notifications