ಇನ್ನಾ ಈ ಮೊಬೈಲ್ ನಲ್ಲಿ ಏನೇನ್ ನೋಡ್ಬೋದಪ್ಪ

By Varun
|
ಇನ್ನಾ ಈ ಮೊಬೈಲ್ ನಲ್ಲಿ ಏನೇನ್ ನೋಡ್ಬೋದಪ್ಪ

ಇಂಟರ್ನೆಟ್ ಬಂದ ಮೇಲಂತೂ ಎಂತೆಂಥಹಾ ಮಾಹಿತಿಯೂ ಒಂದು ಕ್ಲಿಕ್ ಗೆ ಎಟುಕುವಂತಾಗಿದೆ. ಮೊದಲೆಲ್ಲಾ ಕದ್ದು ಮುಚ್ಚಿ ಟೀವಿ ಯಲ್ಲಿ ಬಣ್ಣ ಬಣ್ಣದ ಚಲನಚಿತ್ರಗಳನ್ನು ನೋಡುತ್ತಿದ್ದ ಹುಡುಗರು, ಅಂತರ್ಜಾಲದಲ್ಲಿ ವೆಬ್ಸೈಟ್ ಗಳ ಮೂಲಕ ಶುರು ಮಾಡಿಕೊಂಡು ಎಷ್ಟೊ ವರ್ಷವಾಯಿತು. ಅದಕ್ಕೂ ಕೆಲವು ಪೋಷಕರು ಕಡಿವಾಣ ಹಾಕಿದ ಮೇಲೆ ಈಗ ಹೊಸ ದಾರಿ ಕಂಡುಕೊಂಡಿದ್ದಾರೆ ಅದೂ ಮೊಬೈಲ್ ಗಳ ಮೂಲಕ.

ಮೊಬೈಲ್ ಸೇವೆ ಒದಗಿಸುವಕಂಪನಿಗಳು ಲೈವ್ ಚಾಟ್ ಅಂತೆ, ಎಂ.ಎಂ.ಎಸ್ ಅಂತೆ, ಯಾವುದೋ ಸುಂದರಿಯ ಜೊತೆ ಮನ ಬಿಚ್ಚಿ ಮಾತಾಡಲು ನಿಮಿಷಕ್ಕೆ 5 ರೂಪಾಯಿಯಂತೆ ಕರೆ ಮಾಡಿ ಎಂಬ ಎಸ್.ಎಂ.ಎಸ್ ಕಳುಹಿಸಿ ಯುವ ಮನಸ್ಸುಗಳಿಗೆ ಹೊಸ ರೀತಿಯ ಮುದ ನೀಡಲು ಹಲವಾರು ಸೇವೆಗಳನ್ನ ಒದಗಿಸುತ್ತ ಬಂದಿದೆ.

ಇಷ್ಟೆಲ್ಲಾ ಯಾಕೆ ಹೇಳಬೇಕಾಯ್ತು ಎಂದರೆ ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ 90 ಲಕ್ಷಕ್ಕೂ ಹೆಚ್ಚು ಜನ ಮೊಬೈಲ್ ನಲ್ಲೇ ಅಶ್ಲೀಲ ಚಿತ್ರಗಳನ್ನು ನೋಡುತ್ತಾರಂತೆ.

ಇನ್ನು ಏನೇನೆಲ್ಲಾ ನೋಡ್ಬೇಕಪ್ಪ ಈ ಮೊಬೈಲ್ ನಲ್ಲಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X