ಆಂಡ್ರಾಯ್ಡ್‌ Vs ಐಓಎಸ್‌ Vs ವಿಂಡೋಸ್ ಯಾವುದು ಉತ್ತಮ ?

Posted By: Staff
<ul id="pagination-digg"><li class="next"><a href="/news/mobile-os-comparison-windows-phone-8-vs-ios-6-0-vs-android-4-1-2.html">Next »</a></li></ul>

 

 

ಆಂಡ್ರಾಯ್ಡ್‌ Vs ಐಓಎಸ್‌ Vs ವಿಂಡೋಸ್ ಯಾವುದು ಉತ್ತಮ ?

ಕಂಪ್ಯೂಟರ್‌ನ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರಲ್ಲಿರುವ ವಿವಿದ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯ ಮಾಡುವ ಸಾಫ್ಟ್‌ವೇರ್‌ಗೆ ನಾವು ಆಪರೇಟಿಂಗ್‌ ಸಿಸ್ಟಂ ಎಂದು ಕರೆಯುತ್ತೇವೆ. ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್‌, ಲಿನಕ್ಸ್‌ ಬಳಸುತ್ತಿದ್ದರೆ .ಮೊಬೈಲ್‌ನಲ್ಲಿ ಆಂಡ್ರಾಯ್ಡ್‌, ಐಒಎಸ್‌, ವಿಂಡೋಸ್, ಸಿಂಬಿಯನ್‌ ಆಪರೇಟಿಂಗ್‌ ಸಿಸ್ಟಂನ್ನು ಬಳಸುತ್ತೇವೆ.ಸಿಂಬಿಯನ್‌ನ್ನು ಅಸೆಂಚರ್‌, ಅಂಡ್ರಾಯ್ಡ್‌ನ್ನು ಗೂಗಲ್‌, ಐಓಎಸ್‌ನ್ನು ಆಪಲ್‌, ವಿಂಡೋಸ್‌ ಆಪರೆಟಿಂಗ್‌ ಸಿಸ್ಟಂನ್ನು ಮೈಕ್ರೋಸಾಫ್ಟ್‌ ಕಂಪೆನಿ ವಿನ್ಯಾಸ ಪಡಿಸಿದೆ.

ಈಗ ಮಾರುಕಟ್ಟೆಗೆ ಬರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌, ಐಒಎಸ್‌ ಮತ್ತು ವಿಂಡೋಸ್‌ ಈ ಆಪರೆಟಿಂಗ್‌ ಸಿಸ್ಟಂ ಆಧಾರಿತವಾಗಿರುತ್ತದೆ. ಹಾಗಾಗಿ ನಿಮ್ಮಲ್ಲಿ ಒಂದು ಗೊಂದಲವಿರುತ್ತದೆ. ಯಾವ ಆಪರೇಟಿಂಗ್‌ ಸಿಸ್ಟಂ ಇರುವ ಮೊಬೈಲ್‌ ತೆಗೆದುಕೊಂಡರೆ ಒಳ್ಳೆಯದು? ಈ ಆಪರೇಟಿಂಗ್‌ ಸಿಸ್ಟಂಗಳು ಯಾವುದಕ್ಕೆಲ್ಲಾ ಸಪೋರ್ಟ್ ಮಾಡುತ್ತದೆ..? ಹೀಗೆ ನಿಮ್ಮಲ್ಲಿ ಅನೇಕ ಪ್ರಶ್ನೆಗಳು ಮೂಡಬಹುದು. ಈ ನಿಮ್ಮ ಪ್ರಶ್ನೆಗಳನ್ನು ಪರಿಹಾರ ಮಾಡುವುದಕ್ಕೆ ಗಿಜ್ಬಾಟ್‌ ಅವುಗಳ ಗುಣ ಅವಗುಣಗಳ ಪಟ್ಟಿಯನ್ನು ತಂದಿದೆ. ಒಂದೊಂದಾಗಿ ಪುಟ ತಿರುಗಿಸುತ್ತಾ ಈ ಮಾಹಿತಿಯನ್ನು ನೋಡಿಕೊಂಡು ಹೋಗಿ.

<ul id="pagination-digg"><li class="next"><a href="/news/mobile-os-comparison-windows-phone-8-vs-ios-6-0-vs-android-4-1-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot