2016 ವೇಳೆಗೆ ಮನುಷ್ಯರನ್ನೂ ಮೀರಿಸುತ್ತವೆಯಂತೆ ಮೊಬೈಲ್ಗಳು
oi
-Staff
By Super

ಮೊಬೈಲ್ ಬರೋಕ್ಕೆ ಮುಂಚೆ ಮನೇಲಿ ಒಂದು ಲ್ಯಾಂಡ್ ಲೈನ್ ಇದ್ದರೆ ಹೆಚ್ಚು. ಅದು ಯಾವಾಗ ಎಲ್ಲಿ ಬೇಕೆಂದರಲ್ಲಿ ಕೊಂಡೊಯ್ಯಬಹುದಾದ ಮೊಬೈಲ್ ಅನ್ನ ಕಂಡು ಹಿಡಿದರೋ, ಹೆಚ್ಚೂ ಕಡಿಮೆ ಎಲ್ಲರ ಹತ್ತಿರವೂ ಒಂದಾದರೂ ಮೊಬೈಲ್ ಇದೆ.
ಇಂಟರ್ನೆಟ್ ನೆಟ್ವರ್ಕಿಂಗ್ ಸಾಧನಗಳ ಉತ್ಪಾದಕ ಸಿಸ್ಕೋ ಕಂಪನಿಯು ಇತ್ತೀಚಿಗೆ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ 2016 ರ ವೇಳೆಗೆ ಮೊಬೈಲ್ ಸಾಧನಗಳ ಸಂಖ್ಯೆ ಸಾವಿರ ಕೋಟಿ ದಾಟುತ್ತದಂತೆ. ಇದು ವಿಶ್ವ ಸಂಸ್ಥೆಯ ಅಂದಾಜು ಜನಸಂಖ್ಯೆಗಿಂತಾ ಹೆಚ್ಚು!
ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿ ಅಂತರ್ಜಾಲದಲ್ಲಿ ಸೃಷ್ಟಿಯಾಗುವ ಮೊಬೈಲ್ ಮಾಹಿತಿಯ ದತ್ತಾಂಶ ಸಂಗ್ರಹ ಮಾಡಿಡಬೇಕಾದರೆ 3300 ಕೋಟಿ ಡಿ.ವಿ.ಡಿ ಗಳು ಬೇಕಂತೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications