ಇನ್ಮುಂದೆ ಹಣವನ್ನು ಇತರೆ ಡಿಜಿಟಲ್ ವ್ಯಾಲೆಟ್ ಗಳಿಗೂ ವರ್ಗಾವಣೆ ಮಾಡಬಹುದಂತೆ..!

By GizBot Bureau
|

ಡಿಜಿಟಲ್ ವ್ಯಾಲೆಟ್ ಗಳಾದ ಇಷ್ಟೆಲ್ಲಾ ಸುಲಭ ಮಾರ್ಗ ಮತ್ತು ಸೌಕರ್ಯಗಳನ್ನು ಡಿಜಿಟಲ್ ವ್ಯಾಲೆಟ್ಗಮಳು ನಮಗೆ ನೀಡಿದ್ದರೂ ಸಹ ಡಿಜಿಟಲ್ ವ್ಯಾಲೆಟ್ಗಷಳ ನಡುವೆ ಆಗುವ ವರ್ಗಾವಣೆ ಮಾತ್ರ ಸುಲಭದಲ್ಲ. ಆದರೆ, ಶೀಘ್ರದಲ್ಲೇ ಈ ಸನ್ನಿವೇಷ ಬದಲಾಗಲಿದೆ. ಆರ್ಬಿಐ ತನ್ನ ಶೀಘ್ರದಲ್ಲಿ ಬಿಡುಗಡೆ ಮಾಡಲಿರವ ಕೆಲವು ಮಾರ್ಗದರ್ಶಿಗಳಿಂದ ಡಿಜಿಟಲ್ ವ್ಯಾಲೆಟ್ ಗಳ ನಡುವೆ ಹಣ ಮರ್ಗಾವಣೆಯ ಪರಸ್ವರ ಕಾರ್ಯಸಾಧತೆ ಸುಲಭವಾಗಲಿದೆ ಎನ್ನುತ್ತವೆ ಎಕನಾಮಿಕ್ಸ್ ಟೈಮ್ಸ್ ನ ವರದಿ.

ಜಿಯೋ ಎದುರು ಮತ್ತೊಂದು ಬಿಗ್ ಆಫರ್ ಘೋಷಿಸಿದ ಬಿಎಸ್ಎನ್ಎಲ್...ಮೊಬೈಲ್ ನಲ್ಲಿಯೇ ಪುಟ್ಬಾಲ್ ನೋಡಿ..!ಜಿಯೋ ಎದುರು ಮತ್ತೊಂದು ಬಿಗ್ ಆಫರ್ ಘೋಷಿಸಿದ ಬಿಎಸ್ಎನ್ಎಲ್...ಮೊಬೈಲ್ ನಲ್ಲಿಯೇ ಪುಟ್ಬಾಲ್ ನೋಡಿ..!

ಇತ್ತೀಚಿನ ದಿನಗಳಲ್ಲಿ ಪೇಟೀಯಮ್, ಮೊಬಿಕ್ವಿಕ್ ಮತ್ತು ಫೋನ್ ಪೇ ಇತ್ಯಾದಿ ಡಿಜಿಟಲ್ ವ್ಯಾಲೆಟ್ಗಟಳು ಹಣ ವರ್ಗಾವಣೆ ಮಾಡುವ ವಿಧಾನಗಳನ್ನು ಸುಲಭಮಾಡಿವೆ ಹಾಗು ಜನರು ಯಾವಾಗಲೂ ಜೇಬಿನಲ್ಲಿ ಹಣವಿಟ್ಟುಕೊಂಡೇ ಇರಬೇಕು ಎಂಬ ಅನಿವಾರ್ಯತೆಯನ್ನು ಕಡಿಮೆ ಮಾಡಿವೆ. ಇದರ ಜೊತೆಗೆ ನಾವು ಮಾಡುವ ಹಣ ಮರ್ಗಾವಣೆ ಆದರದ ಮೇಲೆ ಡಿಜಿಟಲ್ ವ್ಯಾಲೆಟ್ಗೆಳು ಅಲವು ಆಕರ್ಷಕ ಕ್ಯಾಶ್ ಬ್ಯಾಕ್ ಮತ್ತು ಇತರೆ ಆಫರ್ಗಹಳನ್ನು ನೀಡುವುದರಿಂದ ಜನರೂ ಸಹ ಇದನ್ನು ಬಳಸಲು ಇಷ್ಟ ಪಡುತ್ತಾರೆ.

ಇನ್ಮುಂದೆ ಹಣವನ್ನು ಇತರೆ ಡಿಜಿಟಲ್ ವ್ಯಾಲೆಟ್ ಗಳಿಗೂ ವರ್ಗಾವಣೆ ಮಾಡಬಹುದಂತೆ..!

ಡಿಜಿಟಲ್ ವ್ಯಾಲೆಟ್ಗಾಳಾದ ಇಷ್ಟೆಲ್ಲಾ ಸುಲಭ ಮಾರ್ಗ ಮತ್ತು ಸೌಕರ್ಯಗಳನ್ನು ಡಿಜಿಟಲ್ ವ್ಯಾಲೆಟ್ಗ ಳು ನಮಗೆ ನೀಡಿದ್ದರೂ ಸಹ ಡಿಜಿಟಲ್ ವ್ಯಾಲೆಟ್ಗಷಳ ನಡುವೆ ಆಗುವ ವರ್ಗಾವಣೆ ಮಾತ್ರ ಸುಲಭದಲ್ಲ. ಆದರೆ, ಶೀಘ್ರದಲ್ಲೇ ಈ ಸನ್ನಿವೇಷ ಬದಲಾಗಲಿದೆ. ಆರ್ಬಿಳಐ ತನ್ನ ಶೀಘ್ರದಲ್ಲಿ ಬಿಡುಗಡೆ ಮಾಡಲಿರವ ಕೆಲವು ಮಾರ್ಗದರ್ಶಿಗಳಿಂದ ಡಿಜಿಟಲ್ ವ್ಯಾಲೆಟ್ಗಬಳ ನಡುವೆ ಹಣ ಮರ್ಗಾವಣೆಯ ಪರಸ್ವರ ಕಾರ್ಯಸಾಧತೆ ಸುಲಭವಾಗಲಿದೆ ಎನ್ನುತ್ತವೆ ಎಕನಾಮಿಕ್ಸ್ ಟೈಮ್ಸ್ ನ ವರದಿ.

ಪರಸ್ವರ ಕಾರ್ಯಸಾಧತೆ ಮುಂದಿನ ದಿನಗಳಲ್ಲಿ ಮಹತ್ವದ ಬೆಳವಣಿಗೆಯಾಗಲಿದ್ದು ಇದು ಹೆಚ್ಚಿನ ಜನರನ್ನು ಡಿಜಿಟಲ್ ಹಣ ವರ್ಗಾವಣೆಯತ್ತ ಆಕರ್ಷಿಸುತ್ತದೆ. ಈಗಾಗಲೇ ಆರ್ಬಿಗಐ, ತನ್ನ ಗ್ರಾಹಕರಿಗೆ ಡಿಜಿಟಲ್ ವ್ಯಾಲೆಟ್ ಮತ್ತು ಪೇಮೆಂಟ್ ಬ್ಯಾಂಕಿಗೆ ಸೇವೆ ಬಳಸಲು ಕೆವೈಸಿಯನ್ನು ನೀಡಲು ಹೇಳಿರುವುದರಿಂದ ಪರಸ್ವರ ಕಾರ್ಯಸಾಧತೆ ಸುಲಭವಾಗಲಿದೆ. ಆದರೆ ಕಂಪನಿಗಳು ಇದಕ್ಕೆ ಸಂಬಂಧಿಸಿದ ಟೆಕ್ನಾಲಜಿಯನ್ನು ಅಭಿವೃಧ್ಧಿ ಪಡಿಸಬೇಕಷ್ಟೆ.

ಇನ್ಮುಂದೆ ಹಣವನ್ನು ಇತರೆ ಡಿಜಿಟಲ್ ವ್ಯಾಲೆಟ್ ಗಳಿಗೂ ವರ್ಗಾವಣೆ ಮಾಡಬಹುದಂತೆ..!

ಈ ವಿಚಯದಲ್ಲಿ ಪರಿಣಿತಿ ಹೊಂದಿರುವ ಕೆಲವು ತಜ್ಞರ ಪ್ರಕಾರ, ಈ ಪ್ರಕ್ರಿಯೆ ಆಪ್ ತಯಾರಕರಲ್ಲಿ ಉತ್ತಮ ವ್ಯವಹಾರ ಮಾಡಲು ಮತ್ತು ಆರೋಗ್ಯಕರ ಸ್ವರ್ಧೆ ನೀಡಲು ಸಹಕಾರಿಯಾಗಲಿದೆ ಎನ್ನುತ್ತಾರೆ. ಹಾಗೆಯೇ ಡಿಜಿಟಲ್ ವ್ಯಾಲೆಟ್ ಕಂಪನಿಗಳು ಆರ್ಬಿೋಐ ನ ಈ ನಿರ್ಧಾರದಿಂದ ಅವರ ಬ್ಯುಸಿನೆಸ್ನ್ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು ಇದು ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ ಎನ್ನುತ್ತಾರೆ. ಇದರಿಂದ ಡಿಜಿಟಲ್ ವ್ಯಾಲೆಟ್ಗಬಳು ಸಾಂಪ್ರದಾಯಿಕ ವ್ಯಾಲೆಟ್ ಮತ್ತು ಯುಪಿಐ ಗಳನ್ನು ಒಂದೇ ಸೂರಿನಡಿ ತರಬಹುದು.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಈ ಹಿಂದೆ ಅಕ್ಟೋಬರ್ 2017 ರಲ್ಲೇ ಆರ್ಬಿ್ಐ ಆರು ತಿಂಗಳೊಳಗೆ ಈ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗಿತ್ತು. ಈಗ ಆರು ತಿಂಗಳು ಕಳೆದು ಹೆಚ್ಚಿಗೆ ಎರಡು ತಿಂಗಳು ಆದರೂ ಮಾರ್ಗಸೂಚಿಗಳು ಹೊರಬಂದಿಲ್ಲ. ಅದಾಗ್ಯೂ, ಮಾರ್ಗಸೂಚಿಗಳು ತಿಂಗಳೋಳಗೆ ಬರಲಿವೆ ಎಂದು ಮೂಲಗಳು ಹೇಳುತ್ತವೆ.

ಇನ್ಮುಂದೆ ಹಣವನ್ನು ಇತರೆ ಡಿಜಿಟಲ್ ವ್ಯಾಲೆಟ್ ಗಳಿಗೂ ವರ್ಗಾವಣೆ ಮಾಡಬಹುದಂತೆ..!

ಈ ವಿಷಯದಲ್ಲಿ ಪರಿಣಿತಿ ಹೊಂದಿರುವ ಕೆಲವು ತಜ್ಞರ ಪ್ರಕಾರ, ಈ ಪ್ರಕ್ರಿಯೆ ಆಪ್ ತಯಾರಕರಲ್ಲಿ ಉತ್ತಮ ವ್ಯವಹಾರ ಮಾಡಲು ಮತ್ತು ಆರೋಗ್ಯಕರ ಸ್ವರ್ಧೆ ನೀಡಲು ಸಹಕಾರಿಯಾಗಲಿದೆ ಎನ್ನುತ್ತಾರೆ. ಹಾಗೆಯೇ ಡಿಜಿಟಲ್ ವ್ಯಾಲೆಟ್ ಕಂಪನಿಗಳು ಆರ್ಬಿೋಐ ನ ಈ ನಿರ್ಧಾರದಿಂದ ಅವರ ಬ್ಯುಸಿನೆಸ್ನಮ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದ್ದು ಇದು ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಲಿದೆ ಎನ್ನುತ್ತಾರೆ. ಇದರಿಂದ ಡಿಜಿಟಲ್ ವ್ಯಾಲೆಟ್ಗಣಳು ಸಾಂಪ್ರದಾಯಿಕ ವ್ಯಾಲೆಟ್ ಮತ್ತು ಯುಪಿಐ ಗಳನ್ನು ಒಂದೇ ಸೂರಿನಡಿ ತರಬಹುದು.

Best Mobiles in India

English summary
Money transactions between different digital wallets will soon be possible. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X