ಚಿತ್ರಗಳೇ ಮಾತಾದಾಗ ಬೇರೆ ಭಾಷೆ ಬೇಕೇ?

Written By:

ಮೋಜಿನ ಚಿತ್ರಗಳು ನಮ್ಮೊಳಗಿನ ಸಂಘರ್ಷಕ್ಕೆ ಉತ್ತಮ ಸಂಗಾತಿಯಾಗಿರುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು ಹೊಟ್ಟೆ ಹುಣ್ಣಾಗುವಂತೆ ನಗುವುದು ನಮ್ಮಲ್ಲಿರುವ ಹಲವಾರು ಕಾಯಿಲೆಗಳನ್ನು ನಿವಾರಿಸುತ್ತದೆ ಎಂಬ ಮಾತಿದೆ. ಅದೇ ರೀತಿ ಹೆಚ್ಚು ಮನರಂಜನೆಯನ್ನು ಹೊಂದಿರುವ ಚಿತ್ರಗಳಿಂದ ನಿಮ್ಮ ಮಾನಸಿಕ ಸಂಘರ್ಷ ತಹಬಂದಿಗೆ ಬರುವುದೂ ಕೂಡ ನಿಜವಾದ ಮಾತೇ ಅಲ್ಲವೇ?

ಅದಕ್ಕಾಗಿ ನಮ್ಮ ಈ ಲೇಖನದಲ್ಲಿ ನಿಮ್ಮ ಮುಖದಲ್ಲಿ ಕಿರುನಗುವನ್ನು ಮೂಡಿಸಲು ಸಹಕಾರಿಯಾಗಿರುವ ಫೋಟೋಗಳನ್ನು ನಾವು ನೀಡುತ್ತಿದ್ದು ಇದು ಖಂಡಿತ ಮನರಂಜನಾತ್ಮಕವಾಗಿರುತ್ತದೆ ಮತ್ತು ನಿಮ್ಮ ನಿದ್ದೆಯ ಮೂಡ್ ಅನ್ನು ದೂರಮಾಡಿ ನಿಮಗೆ ಪ್ರಶಾಂತತೆಯನ್ನು ನೀಡುತ್ತದೆ.

ಇಲ್ಲಿನ ಚಿತ್ರದಲ್ಲಿ ಕೆಲವೊಂದು ಎಡವಟ್ಟುಗಳೂ ಇವೆ, ನಗು ಉಕ್ಕಿಸುವ ಚಿತ್ರಗಳೂ ಇವೆ, ನಮ್ಮನ್ನು ಚಿಂತನೆಗೆ ಹಚ್ಚುವ ಕೆಲವೊಂದು ಮಾಹಿತಿಗಳೂ ಇವೆ. ಪ್ರತಿಯೊಂದೂ ಕೂಡ ಅದರದ್ದೇ ಆದ ನೆಲೆಗಟ್ಟಿನಲ್ಲಿ ಒಂದೊಂದು ಅನುಭವವನ್ನು ನಮಗೆ ಉಣಬಡಿಸುತ್ತಿದೆ. ಬನ್ನಿ ಹಾಗಿದ್ದರೆ ಇಲ್ಲಿ ನಾವು ಕೊಟ್ಟಿರುವ ಚಿತ್ರಗಳನ್ನು ಆಸ್ವಾದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಲು ಅಪರೂಪ ನಮ್ ಜೋಡಿ

ಬಲು ಅಪರೂಪ ನಮ್ ಜೋಡಿ

#1

ಬಲು ಅಪರೂಪ ನಮ್ ಜೋಡಿ ಎಂದು ಹೇಳುವಂತಿದೆ ಈ ಚಿತ್ರ!

ಸಂಭಾಷಣೆ

ಸಂಭಾಷಣೆ

#2

ಈ ನಾಯಿ ಮತ್ತು ಮಗು ಗಹನವಾದ ಸಂಭಾಷಣೆಯಲ್ಲಿದ್ದಂತಿದೆ.

ಸ್ನೇಹ ಎಂದರೆ ಇದೇ ಅಲ್ಲವೇ

ಸ್ನೇಹ ಎಂದರೆ ಇದೇ ಅಲ್ಲವೇ

#3

ವನ್ಯ ಜೀವಿಗಳೂ ನಿರ್ಮಲ ಹೃದಯಿಗಳು.

ನನ್ನ ಫೋಸ್ ಹೇಗಿದೆ

ನನ್ನ ಫೋಸ್ ಹೇಗಿದೆ

#4

ನನ್ನ ಫೋಸ್ ಹೇಗಿದೆ ಎಂದು ಈ ಪ್ರಾಣಿ ಕೇಳುತ್ತಿರುವಂತಿದೆ.

ಬೆಕ್ಕಿನ ಪ್ರಾಣಸಂಕಟ

ಬೆಕ್ಕಿನ ಪ್ರಾಣಸಂಕಟ

#5

ತನ್ನ ಯಜಮಾನಿತಿಯ ಹಿಡಿತದಿಂದ ಬೆಕ್ಕಿಗೆ ಉಂಟಾಗಿದೆ ಪ್ರಾಣಸಂಕಟ.

ನಿಜಾ ಅಲ್ಲವೇ

ನಿಜಾ ಅಲ್ಲವೇ

#6

ನಿಜಾ ಅಲ್ಲವೇ?

ಹೇಗಿದೆ ಈ ಫ್ಯಾಮಿಲಿ

ಹೇಗಿದೆ ಈ ಫ್ಯಾಮಿಲಿ

#7

ಈ ಫ್ಯಾಮಿಲಿ ನಿಜಕ್ಕೂ ಅದ್ಭುತವಾಗಿದೆ ಅಲ್ಲವೇ?

ನಾಯಿಯ ವಿನೋದ

ನಾಯಿಯ ವಿನೋದ

#8

ಒಂದು ಶೀರ್ಷಿಕೆ ಕೊಡಿ ಇದಕ್ಕೆ

ಅದ್ಭುತ

ಅದ್ಭುತ

#9

ನಿಜಕ್ಕೂ ಇದೊಂದು ಅದ್ಭುತ ಫೋಟೋ ಅಲ್ಲವೇ?

ಸತ್ಯವಾದ ಮಾತು

ಸತ್ಯವಾದ ಮಾತು

#10

ಇದು ನಿಜಕ್ಕೂ ಸತ್ಯವಾದ ಮಾತು ಅಲ್ಲವೇ?

ಹೇಗಿದೆ ಚಮತ್ಕಾರ

ಹೇಗಿದೆ ಚಮತ್ಕಾರ

#11

ಹೇಗಿದೆ ಚಮತ್ಕಾರ?

ಜೆರಾಕ್ಸ್ ಕಾಪಿ

ಜೆರಾಕ್ಸ್ ಕಾಪಿ

#12

ಇದಕ್ಕೆ ಹೇಳುವುದು ಅಲ್ಲವೇ ಜೆರಾಕ್ಸ್ ಕಾಪಿ ಎಂದು

ಅಬ್ಬಾ ಎಂಥಾ ವೈದ್ಯ

ಅಬ್ಬಾ ಎಂಥಾ ವೈದ್ಯ

#13

ನಿಜಕ್ಕೂ ಈತ ಎಂಥಾ ವೈದ್ಯ ಅಲ್ಲವೇ?

ವಾಹ್ ಅದ್ಭುತ

ವಾಹ್ ಅದ್ಭುತ

#14

ನಿಜಕ್ಕೂ ಇದು ಅದ್ಭುತ ಅಲ್ಲವೇ?

ಸೂಪರ್ ಫೋಸ್

ಸೂಪರ್ ಫೋಸ್

#15

ಸೂಪರ್ ಫೋಸ್ ಅಂದರೆ ಇದೇ ಅಲ್ಲವೇ?

ವಿಚಿತ್ರ

ವಿಚಿತ್ರ

#16

ಈ ಚಿತ್ರ ಜೊತೆಗೆ ಈ ಮಾನವ ಎಷ್ಟೊಂದು ವಿಚಿತ್ರವಾಗಿದ್ದಾನೆ ಅಲ್ಲವೇ?

ಅಬ್ಬಾ ಏನಿದು

ಅಬ್ಬಾ ಏನಿದು

#17

ನಿಜಕ್ಕೂ ಮಕ್ಕಳು ಹೀಗೆ ಇದ್ದಾರೆಯೇ ಎಂಬುದು ನಮ್ಮ ಮನದಲ್ಲಿ ಮೂಡಿ ಬರುತ್ತದೆ.

ಶೀರ್ಷಿಕೆ ಗಮನಿಸಿ

ಶೀರ್ಷಿಕೆ ಗಮನಿಸಿ

#18

ಇಲ್ಲಿರುವ ಶೀರ್ಷಿಕೆಯನ್ನು ಗಮನಿಸಿದರೆ ಸಾಕು

ಹೊಸ ಅವತಾರ

ಹೊಸ ಅವತಾರ

#19

ನಿಜಕ್ಕೂ ಇದು ಹೊಸ ಅವತಾರ ಅಲ್ಲವೇ?

ಏನೀ ಕುತೂಹಲ

ಏನೀ ಕುತೂಹಲ

#20

ಈ ಮಕ್ಕಳ ಕುತೂಹಲಕ್ಕೆ ಕಾರಣವಾದರೂ ಏನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot