Home
ಸುದ್ದಿಜಾಲ

ಅಧಿಕ ಫೋನ್ ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ

By Shwetha

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ. ಇಂದು ಅಷ್ಟೊಂದು ಪೂರ್ಣ ಪ್ರಮಾಣದಲ್ಲಿ ಸ್ಮಾರ್ಟ್‌ಫೋನ್‌ಗಳ ನಮ್ಮ ದೈನಂದಿನ ಜೀವನವನ್ನು ಪ್ರವೇಶಿಸಿವೆ.

ಓದಿರಿ: ನಿಮ್ಮ ಫೋನ್ ಸುರಕ್ಷತೆ ನಿಮ್ಮ ಕೈಯಲ್ಲೇ!!!

ಆದರೆ ಈ ಇಲೆಕ್ಟ್ರಾನಿಕ್ ಉತ್ಪನ್ನಗಳಿಂದ ನಮಗೆಷ್ಟು ಲಾಭವಿದೆಯೋ ಅಷ್ಟೇ ದುಷ್ಪರಿಣಾಮ ಕೂಡ ಇದೆ ಎಂಬ ಅಂಶವನ್ನು ನೀವು ಕಂಡುಕೊಳ್ಳಲೇಬೇಕು. ಇಂದಿನ ಲೇಖನದಲ್ಲಿ ಸ್ಮಾರ್ಟ್‌ಫೋನ್‌ಗಳ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ಅರಿತುಕೊಳ್ಳೋಣ.

ನಿಮ್ಮ ದೇಹ ಮತ್ತು ಮೆದುಳಿಗೆ ಹಾನಿ

ನಿಮ್ಮ ದೇಹ ಮತ್ತು ಮೆದುಳಿಗೆ ಹಾನಿ

ಫೋನ್ ಬೀರುವ ನೀಲಿ ಬೆಳಕು ನಿಮ್ಮ ದೇಹ ಮತ್ತು ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ.

ಸ್ಮರಣೆ ಶಕ್ತಿಗೆ ಆಘಾತ

ಸ್ಮರಣೆ ಶಕ್ತಿಗೆ ಆಘಾತ

ನಿದ್ದೆಯ ಕೊರತೆ ನಿಮ್ಮ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಸ್ಮರಣೆ ಶಕ್ತಿಗೆ ಆಘಾತವನ್ನುಂಟು ಮಾಡಬಹುದು

ಕೆಟ್ಟ ಪರಿಣಾಮ

ಕೆಟ್ಟ ಪರಿಣಾಮ

ವಿದ್ಯಾರ್ಥಿಗಳ ಓದಿನ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರಬಹುದು

ಕೆಟ್ಟ ಪರಿಣಾಮ

ಕೆಟ್ಟ ಪರಿಣಾಮ

ವಿದ್ಯಾರ್ಥಿಗಳ ಓದಿನ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರಬಹುದು

ನಿದ್ದೆಯ ವ್ಯವಸ್ಥೆಯ ಮೇಲೆ ಹಾನಿ

ನಿದ್ದೆಯ ವ್ಯವಸ್ಥೆಯ ಮೇಲೆ ಹಾನಿ

ಸಾಕಷ್ಟು ನಿದ್ದೆ ಇಲ್ಲದಿರುವಿಕೆ, ನ್ಯೂರೊಟಾಕ್ಸಿನ್‌ಗೆ ಕಾರಣವಾಗಿ ನಿದ್ದೆಯ ವ್ಯವಸ್ಥೆಯ ಮೇಲೆ ಹಾನಿಯನ್ನುಂಟು ಮಾಡಬಹುದು.

ನಿದ್ದೆಯ ಕೊರತೆ

ನಿದ್ದೆಯ ಕೊರತೆ

ಇನ್ನು ಫೋನ್‌ನ ಅಧಿಕ ಬಳಕೆ ನಿದ್ದೆಯ ಕೊರತೆ ನಿಮ್ಮಲ್ಲಿ ಖಿನ್ನತೆಯನ್ನು ಉಂಟುಮಾಡುವುದು ಸಹಜವಾಗಿದೆ.

ದುಷ್ಪರಿಣಾಮ

ದುಷ್ಪರಿಣಾಮ

ಇನ್ನು ಕುಳಿತೇ ಫೋನ್ ನೋಡುವ ನಿಮ್ಮ ಹವ್ಯಾಸ, ಹೆಚ್ಚುವರಿ ಸ್ಮಾರ್ಟ್‌ಫೋನ್ ಬೆಳಕು ನಿಮ್ಮ ಮೇಲೆ ಉಂಟುಮಾಡುವ ದುಷ್ಪರಿಣಾಮ ಹಸಿವೆಯನ್ನು ನಿಯಂತ್ರಿಸಿ ಸ್ಥೂಲಕಾಯತೆಗೆ ಕಾರಣವಾಗುತ್ತದೆ.

ಆರೋಗ್ಯ ಸಮಸ್ಯೆಗಳು

ಆರೋಗ್ಯ ಸಮಸ್ಯೆಗಳು

ನಿದ್ದೆ ಕೊರತೆ ಎಂದಾದಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ನೀವು ಬಳಲುವುದು ಖಂಡಿತ.

ನೀಲಿ ಬೆಳಕು

ನೀಲಿ ಬೆಳಕು

ಫೋನ್‌ನ ನೀಲಿ ಬೆಳಕು ರೆಟೀನಾದ ಮೇಲೆ ತೊಂದರೆಯನ್ನುಂಟು ಮಾಡುವುದು ಖಂಡಿತ.

ಅಂಧತ್ವ

ಅಂಧತ್ವ

ಇನ್ನು ನೀಲಿ ಬೆಳಕು ಅಂಧತ್ವಕ್ಕೆ ಕಾರಣವಾಗಲಿದೆಯೇ ಎಂಬುದಾಗಿ ಸಂಶೋಧನೆಗಳು ಕೂಡ ನಡೆಯುತ್ತಿದೆ.

ನಿದ್ದೆಯ ಕೊರತೆ

ನಿದ್ದೆಯ ಕೊರತೆ

ರಾತ್ರಿ ವೇಳೆಯಲ್ಲಿ ಬೆಳಕಿಗೆ ಹೊಂದಿಕೊಳ್ಳದೇ ಇರುವಂಥದ್ದು ಮತ್ತು ನಿದ್ದೆಯ ಕೊರತೆ ಕ್ಯಾನ್ಸರ್‌ಗೆ ಕಾರಣವಾಗಲಿದೆ.

Best Mobiles in India

English summary
In this article we can found some dangerous health effects while using smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+