ಅತ್ಯಂತ ಸಾಮಾನ್ಯವಾದ ಆಫಿಸ್ ಪಾಸ್ವರ್ಡ್ ಯಾವುದು ಗೊತ್ತಾ
oi
-Varun
By Varun

ಆಫೀಸ್ ನಲ್ಲಿ ಕೆಲಸ ಮಾಡುವ ಬಹುತೇಕ ಮಂದಿ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಾರೆ. ಅದಕ್ಕೆ ಒಂದು ಪಾಸ್ವರ್ಡ್ ಅಂತ ಕೊಟ್ಟೇ ಇರುತ್ತಾರೆ.
ನಾವು ಸುಲಭವಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳಲು ನಮ್ಮ ಹೆಸರನ್ನೋ ಅಥವಾ ನಮ್ಮ ಜನ್ಮ ದಿನಾಂಕವನ್ನು ಕೊಟ್ಟಿರುತ್ತೇವೆ. ಆದರೆ ಟ್ರಸ್ಟ್ ವೇವ್ ಎಂಬ ಆನ್ಲೈನ್ ಸುರಕ್ಷತೆ ಕಂಪನಿಯ ಪ್ರಕಾರ ಜಗತ್ತಿನಲ್ಲಿ ಹೆಚ್ಚಾಗಿ ಬಳಸುವ ಪಾಸ್ವರ್ಡ್ ಎಂದರೆ 'Password1' ಅಂತೆ. ದೊಡ್ಡಕ್ಷರ, ಚಿಕ್ಕ ಅಕ್ಷರ ಹಾಗು ಸಂಖ್ಯೆ ಕೂಡ ಹೊಂದಿರುವುದರಿಂದ ಬಹುತೇಕ ಕಂಪ್ಯೂಟರ್ ಗಳು ಇದನ್ನು ಸೂಕ್ತ ಪಾಸ್ವರ್ಡ್ ಎಂದು ಒಪ್ಪಿಕೊಳ್ಳುವುದರಿಂದ ಇದನ್ನು ಉಪಯೋಗಿಸುತ್ತರಂತೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications