ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

Posted By:

ಯೂ ಟ್ಯೂಬ್‌,ಸ್ಕೈಪ್‌,ಮೆಕಫಿ,ಇನ್ಸ್‌ಟಾಗ್ರಾಮ್‌,ಟಂಬ್ಲರ್‌ ಹೆಸರನ್ನು ನೀವು ಕೇಳಿರಬಹುದು. ನಿಜವಾಗಿ ಈ ಕಂಪೆನಿಗಳು ಆರಂಭಗೊಳ್ಳುವಾಗ ಈ ರೀತಿ ಬೆಳೆಯಬಹುದು ಎಂದು ಯಾರೂ ಉಹಿಸಿರಲಿಲ್ಲ. ಆದರೆ ವರ್ಷ‌ ವರ್ಷ ಬೆಳೆದಂತೆ ಈ ಕಂಪೆನಿಗಳು ವಿಶ್ವದ ಟಾಪ್‌ ಕಂಪೆನಿಗಳಾಗಿ ಬೆಳೆಯತೊಡಗಿತು. ಹೀಗೆ ಈ ಕಂಪೆನಿಗಳ ಲಾಭ ಹೆಚ್ಚುವುದನ್ನು ಕಂಡು ದೊಡ್ಡ ಕಂಪೆನಿಗಳು ಇವುಗಳನ್ನು ಖರೀದಿಸಲು ಮುಂದಾದರು. ಕೊನೆಗೆ ಈ ಕಂಪೆನಿಗಳ ಸಂಸ್ಥಾಪಕರಿಗೆ ಭಾರೀ ಮೊತ್ತವನ್ನು ನೀಡಿ ಖರೀದಿಸಲು ಯಶಸ್ವಿಯಾದರು. ಅದು ಕೋಟಿ ದುಡ್ಡಲ್ಲ. ಬಿಲಿಯನ್‌ ಡಾಲರ್‌ ನೀಡಿ ವಿಶ್ವದ ಟಾಪ್‌ ಕಂಪೆನಿಗಳು ಇವುಗಳನ್ನು ಖರೀದಿಸಿದೆ.ಹೀಗಾಗಿ ಟೆಕ್‌ ಜಗತ್ತಿನಲ್ಲಿ ದುಬಾರಿ ಬೆಲೆ ನೀಡಿ ಖರೀದಿಸಿದ ಕಂಪೆನಿಗಳ ಮಾಹಿತಿಯನ್ನು ಇಲ್ಲಿ ಮಾಹಿತಿ ನೀಡಲಾಗಿದೆ..ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

Click Here For More Concept Smartphones Gallery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
8.5 ಬಿಲಿಯನ್‌ ಡಾಲರ್‌

ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

ಮೈಕ್ರೋಸಾಫ್ಟ್‌ 8.5 ಬಿಲಿಯನ್‌ ಡಾಲರ್‌ ನೀಡಿ ಸ್ಕೈಪ್‌ ಕಂಪೆನಿಯನ್ನು ಸ್ವಾಧಿನಪಡಿಸಿದೆ

7.68 ಬಿಲಿಯನ್‌ ಡಾಲರ್‌

ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

ಇಂಟೆಲ್‌, 7.68 ಬಿಲಿಯನ್‌ ಡಾಲರ್‌ ನೀಡಿ ಮೆಕಫಿ ಖರೀದಿಸಿದೆ

3.4 ಬಿಲಿಯನ್‌ ಡಾಲರ್‌

ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

ಮ್ಯಾಕ್ರೋಮೀಡಿಯಾ ಸಾಫ್ಟ್‌ವೇರ್‌ ಕಂಪೆನಿಯನ್ನು 3.4 ಬಿಲಿಯನ್‌ ಡಾಲರ್‌ ನೀಡಿ ಅಡೋಬ್‌ ಖರೀದಿಸಿದೆ.

1.6 ಬಿಲಿಯನ್‌ ಡಾಲರ್‌

ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

ಗೂಗಲ್‌ 1.6 ಬಿಲಿಯನ್‌ ಡಾಲರ್‌ ತೆತ್ತು ಯೂ ಟ್ಯೂಬ್‌ನ್ನು ಖರೀದಿಸಿದೆ.

1.5 ಬಿಲಿಯನ್‌ ಡಾಲರ್‌

ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

ಇ- ಬೇ ಪೇ ಪಾಲ್‌ ಕಂಪೆನಿಯನ್ನು 1.5 ಬಿಲಿಯನ್‌ ಡಾಲರ್‌ ನೀಡಿ ಖರೀದಿಸಿದೆ.

1.1 ಬಿಲಿಯನ್‌ ಡಾಲರ್‌

ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

ಟಂಬ್ಲರ್‌ನ್ನು ಯಾಹೂ 1.1 ಬಿಲಿಯನ್‌ ಡಾಲರ್‌ ನೀಡಿ ಸ್ವಾಧೀನಪಡಿಸಿದೆ.

715.3 ಮಿಲಿಯನ್‌ ಡಾಲರ್‌

ದುಬಾರಿ ಬೆಲೆಗೆ ಖರೀದಿಯಾದ ಟೆಕ್‌ ಕಂಪೆನಿಗಳು

ಇನ್ಸ್‌ಟಾಗ್ರಾಮ್‌ನ್ನು ಫೇಸ್‌ಬುಕ್‌ 715.3 ಮಿಲಿಯನ್‌ ಡಾಲರ್‌ ನೀಡಿ ಖರೀದಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot