Home
ಸುದ್ದಿಜಾಲ

ಬದುಕನ್ನು ಬದಲಾಯಿಸುವ ಸುಂದರ ಚಿತ್ರಗಳಿವು

By Shwetha

ಬದುಕು ಒಂದು ಸುಂದರ ಪ್ರಯಾಣವಿದ್ದಂತೆ. ಅಲ್ಲಿ ಎರಿಳಿತಗಳು ದುಃಖ ಸುಖಗಳು ಯಾವಾಗಲೂ ಬರುತ್ತಲೇ ಇರುತ್ತದೆ. ಆದರೆ ಅವುಗಳೆಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥೈರ್ಯ ನಮ್ಮಲ್ಲಿರಬೇಕು. ಆದರೆ ಈ ಸ್ಥೈರ್ಯ ಬರುವುದು ನಮ್ಮಂತೆಯೇ ಇರುವ ಇನ್ನೊಬ್ಬರನ್ನು ನೋಡಿದಾಗ ಅವರಂತೆ ನಮ್ಮ ಬದುಕನ್ನು ನಾವು ಬಾಳಿದಾಗ ಮಾತ್ರವೇ.

ಬರಿಯ ಮನುಷ್ಯರು ಮಾತ್ರವಲ್ಲದೆ, ಚಿತ್ರಗಳು, ಘಟನೆಗಳು ನಮಗೆ ಈ ದಿಸೆಯಲ್ಲಿ ಸಹಾಯ ಮಾಡುತ್ತವೆ. ಚಿತ್ರಗಳಲ್ಲಿರುವ ವಿನೋದವನ್ನು ನೋಡಿದಾಗ ಇಲ್ಲವೇ ಅದರಲ್ಲಿನ ವಸ್ತು ನಮ್ಮ ಮನವನ್ನು ತಟ್ಟಿದಾಗ ನಮ್ಮಲ್ಲಿನ ದುಃಖ ಕೊಂಚ ಕಡಿಮೆಯಾದ ಭಾವನೆ ನಮ್ಮಲ್ಲಿ ಮೂಡುತ್ತದೆ. ಇಂದಿನ ಲೇಖನದಲ್ಲಿ ಕೂಡ ನಿಮಗೆ ಇಂತಹುದೇ ಅನುಭವ ಉಂಟಾಗಲಿದೆ.

ಇಲ್ಲಿ ನೀಡಿರುವ ಚಿತ್ರಗಳು ನಿಮ್ಮ ಮನವನ್ನು ಗೆಲ್ಲುತ್ತದೆ ಮತ್ತು ನಿಮ್ಮ ದುಃಖವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಹಾಗಿದ್ದರೆ ಈ ಚಿತ್ರಗಳತ್ತ ಸುಮ್ಮನೆ ಕಣ್ಣಾಡಿಸಿ ನಿಮ್ಮ ಮನದಲ್ಲಿರುವ ಕೌತುಕವನ್ನು ನಿವಾರಿಸಿ.

#1

#1

ಇಲ್ಲಿರುವ ಚಿತ್ರವೇ ಇಲ್ಲಿ ಮಾತಾದಾಗ ನಿಮಗೆ ಅದು ಅರಿವಾಗುತ್ತದೆ.

#2

#2

ಈ ಮಗುವಿನಾಟವನ್ನು ನೋಡಿ ಯಾರ ಮನಸ್ಸು ಕೂಡ ನಗದಿರದು.

#3

#3

ಈತ ಎಷ್ಟು ಜೋಡಿಗಳನ್ನು ಕರೆದೊಯ್ಯುತ್ತಿದ್ದಾನೆ ಎಂಬುದನ್ನು ನೋಡಿ.

#4

#4

ಈ ಚಿತ್ರದಲ್ಲಿನ ಟಾಯ್ಲೆಟ್ ನೋಡಿ ನಿಮಗೇನನ್ನಿಸಿದೆ.

#5

#5

ಈ ಸ್ಟೈಲ್ ಐಕಾನ್ ನೋಡಿ ಬೆರಗಾದಿರಾ?

#6

#6

ಒಬಾಮಾ ಟಾಯ್ಲೆಟ್ ಶೀರ್ಷಿಕೆ ಚೆನ್ನಾಗಿದೆ ಈ ಚಿತ್ರಕ್ಕೆ.

#7

#7

ಈಕೆ ಮಾಡುತ್ತಿರುವ ಮೋಡಿ ನೋಡಿ ನಿಮಗೇನನ್ನಿಸಿದೆ

#8

#8

ಈ ಚಿತ್ರದಲ್ಲಿ ನೀವು ಕಾಣುತ್ತಿರುವುದು ಆಟ ಮತ್ತು ವಿನೋದವಾಗಿದೆ.

#9

#9

ಈ ಚಿತ್ರವನ್ನು ನೋಡಿದಾಗ ನಿಮ್ಮ ಮನದಲ್ಲಿ ಈ ಪ್ರಶ್ನೆ ಖಂಡಿತಾ ಮೂಡಬಹುದು.

#10

#10

ನಮ್ಮ ಗೆಳೆತನ ಹೀಗೆಯೇ ಇರಲಿ ಎಂದು ಸ್ನೇಹಿತೆತರಿಬ್ಬರೂ ಪರಸ್ಪರ ಹಾರೈಸಿಕೊಳ್ಳುತ್ತಿದ್ದಾರೆ.

#11

#11

ಥಾಯ್ ಮಸಾಜ್ ಪಾರ್ಲರ್ ನೋಟ

#12

#12

ಇದು ಒಳ್ಳೆಯ ಏಣಿಯಾಗಿದೆ ಏನನ್ನುತ್ತೀರಿ

#13

#13

ಈ ಚಿತ್ರದಲ್ಲಿ ಎಲ್ಲರೂ ಒಂದೇ ಕೇಶವಿನ್ಯಾಸವನ್ನು ಮಾಡಿಕೊಂಡು ಸುಂದರಿಯರಾಗಿದ್ದಾರೆ.

#14

#14

ಹೀಗೆಂದು ಈ ಅಜ್ಜಿ ಹೇಳುತ್ತಿರುವಂತೆ ಅನ್ನಿಸುತ್ತಿದೆ.

#15

#15

ಈ ಟಿವಿಗೆ ಉತ್ತಮವಾದ ಬಂಧನವನ್ನು ಮಾಡಲಾಗಿದೆ.

#16

#16

ಈ ನಾಯಿಗಳು ಕುತೂಹಲದಿಂದ ದಿಟ್ಟಿಸುತ್ತಿರುವುದು ಏನನ್ನು.

#17

#17

ಮದುಮಗಳು ಸಂಭ್ರಮ ಪಡುತ್ತಿರುವುದು ನೋಡಿ ಮಜವಾಗಿದೆ ಅಲ್ಲವೇ?

#18

#18

ಮೀನು ಬೇಕೇ ಮೀನು ಎಂದು ಚಿತ್ರದಲ್ಲಿ ಕೂಗುತ್ತಿರುವಂತಿದೆ.

#19

#19

ಇವರು ಏನನ್ನು ಕುತೂಹಲದಿಂದ ದಿಟ್ಟಿಸುತ್ತಿದ್ದಾರೆ ಎಂಬುದನ್ನು ನೋಡಿ.

#20

#20

ಚಿತ್ರದಲ್ಲಿರುವ ವ್ಯಕ್ತಿ ತನ್ನ ಫೋಟೋವನ್ನು ತಾನೇ ತೆಗೆದುಕೊಳ್ಳುತ್ತಿರುವಾಗ ಕೂಡ ನಾಚಿ ನೀರಾಗುತ್ತಿದ್ದಾನೆ.

#21

#21

ಕೊನೆಯ ಬೆಂಚಿನ ಹುಡುಗರು ಮಾಡುವ ಕಿತಾಪತಿಯನ್ನು ನೋಡಿ.

#22

#22

ಈತನ ಈ ಜಂಪಿಂಗ್ ನೋಡಿ ಅಬ್ಬಾ ಎಂದೆನಿಸುತ್ತಿದೆ.

#23

#23

ಈತನ ಬೈಕ್ ಸವಾರಿ ಗಿನ್ನಿಸ್ ದಾಖಲೆಯನ್ನು ಮಾಡಹೊರಟಿರುವಂತಿದೆ.

#24

#24

ಸಾಂಬಾರ್ ಪೋನಿಗಂಟಿಕೊಂಡಾಗ

#25

#25

ಈ ಚಿತ್ರದಲ್ಲಿರುವ ಶೀರ್ಷಿಕೆ ಹಾಸ್ಯಭರಿತವಾಗಿದೆ.

#26

#26

ಈ ಕಾರು ನೆರೆಯಲ್ಲಿ ಕೊಚ್ಚಿ ಹೋಗಿರುವಂತಿದೆ.

#27

#27

ಇವನನ್ನು ಸೋಲಿಸಲು ಸಾಧ್ಯವೇ ಎಂದು ಇವರು ಮೂವರು ಪ್ರಯತ್ನಿಸುತ್ತಿರುವಂತಿದೆ.

#28

#28

ಈ ಲಲನೆಯರ ಜೋಕಾಲಿಯಾಟದಲ್ಲಿ ತೂಗುತ್ತಿರುವ ನಾನೇ ಉತ್ತಮ ಕುಮಾರ.

#29

#29

ಈತ ಕೋಳಿಗಳೊಂದಿಗೆ ಸ್ನಾನ ಮಾಡುತ್ತಿರುವುದು ವಿಭಿನ್ನವಾಗಿದೆ ಅಲ್ಲವೇ

#30

#30

ಲ್ಯಾಪ್ ಟಾಪ್ ಮಾಯೆ ಎಷ್ಟು ಭಯಂಕರ ನೋಡಿ.

#31

#31

ಆಧುನಿಕತೆಗೆ ಒಗ್ಗಿಕೊಳ್ಳದ ಹಿರಿಯರು ನಮ್ಮ ನಡುವೆ ಕೂಡ ಇದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

#32

#32

ನೀರಿನಲ್ಲಿ ಡಿಜೆ ಹಾಕಿ ಕುಣಿಯುತ್ತಿರುವವರು ನೋಡಿ

#33

#33

ತನ್ನ ಮಗುವಿನೊಂದಿಗಿದ್ದರೂ ಆಟದಲ್ಲಿ ಮಿಂದು ಹೋಗಿರುವ ತಾಯಿ.

#34

#34

ಈತ ಹೇಗೆ ಪ್ರಪೋಸಲ್ ಮಾಡುತ್ತಿದ್ದಾನೆ ಎಂಬುದನ್ನು ನೋಡಿ.

#35

#35

ನಿಜಕ್ಕೂ ಇವರ ತಿನ್ನಾಟ ಮತ್ತು ಪಾಠ ಮಜವಾಗಿದೆ ಅಲ್ಲವೇ?

#36

#36

ಈ ಈಜುಕೊಳದಲ್ಲಿರುವ ಸುಂದರಿ ನಿಜಕ್ಕೂ ಮೋಹಕಿಯಾಗಿದ್ದಾಳೆ.

#37

#37

ಈತ ಕ್ಯಾಮೆರಾಗಳನ್ನು ಹೆಗಲಲ್ಲಿ ತೂಗಿಕೊಂಡು ನಿಂತಿರುವ ಪರಿ ನೋಡಿ.

#38

#38

ಈ ಹೆಸರು ಇವರಿಗೆ ಸೂಕ್ತವಾಗಿ ಹೋಲುತ್ತಿದೆ.

#39

#39

ಈ ಕಾರು ಮಾಡುತ್ತಿರುವ ಸರ್ಕಸ್ ನೋಡಿ

#40

#40

ಬಾಟಲಿಯಲ್ಲಿ ಸರ್ಕಸ್ ಮಾಡಿ ಬ್ಯಾಲೆನ್ಸ್ ಮಾಡಿರುವುದು ನೋಡಿ

#41

#41

ಈ ಉದ್ಗಾರ ಮನದಲ್ಲಿ ಮೂಡದೇ ಇರುವುದಿಲ್ಲ.

#42

#42

ಇವರಿರ್ವರೂ ಮಾಡುತ್ತಿರುವ ಸರ್ಕಸ್ ನಿಜಕ್ಕೂ ಮೆಚ್ಚುವಂಥದ್ದೇ!

#43

#43

ಇವರು ಮಾಡುತ್ತಿರುವುದು ನಾಟಕ ಎಂಬುದು ಇದರಿಂದ ಅರಿವಾಗುತ್ತದೆ.

#44

#44

ಇವರು ಮೋಜಿಗಾಗಿ ಮಾಡುತ್ತಿರುವ ಮಾಡುವ ಮೊಂಡಾಟ ನೋಡಿ.

#45

#45

ನಮ್ಮ ಹಳ್ಳಿಯಲ್ಲೂ ಈ ನೋಟ ಸಾಮಾನ್ಯವಾಗಿರುತ್ತದೆ.

#46

#46

ಮನೆಗೆ ಸಾಮಾನು ಒಯ್ಯಲು ಇದು ಬೆಸ್ಟ್ ಐಡಿಯಾವಾಗಿದೆ.

#47

#47

ನನ್ನ ಆಟ ನೋಡಿ ನಿಮಗೇನಸಿದೆ.

#48

#48

ನನ್ನ ಪ್ರಯಾಣ ಹೇಗಿದೆ ಎಂದು ಹೇಳಿ.

#49

#49

ನನ್ನ ಕಾರಿನಲ್ಲಿರುವ ಲಗೇಜ್ ನೋಡಿ.

#50

#50

ನಮ್ಮ ಸಂಸಾರ ಸುಖಕ್ಕೆ ಆಧಾರ ಎಂದು ಹೇಳುವಂತಿದೆ ಈ ಚಿತ್ರ.

#51

#51

ಈ ಕೈದಿಗಳು ಪಂಜರದಲ್ಲಿರುವುದನ್ನು ನೋಡಿ ನಿಮಗೇನನ್ನಿಸಿದೆ.

#52

#52

ನಾಯಿಯೊಂದಿಗೆ ಹ್ಯಾಪಿಯಾಗಿರುವೆ ನಾನು

#53

#53

ನನ್ನ ಫೋಟೋ ನೋಟ ನೋಡಿ ನಿಮಗೇನನ್ನಿಸಿದೆ.

#54

#54

ಈ ಅತ್ಲೆಟ್ ಓಟದಲ್ಲಿ ಮುಳಗಿರುವುದು ಫೋಟೋದಿಂದ ತಿಳಿಯುತ್ತದೆ.

#55

#55

ನನ್ನ ಈ ಸುಂದರ ಟ್ಯೂಬ್ ಟಬ್ ನೋಡಿ.

#56

#56

ನನ್ನ ನಾಯಿ ನೋಡಿ ಹೇಗಿದೆ

#57

#57

ಪೂರ್ಣವಾಗಿ ಆವರಿಸಿಕೊಂಡಿರುವ ಈ ವ್ಯಕ್ತಿ ಏನು ಮಾಡಲು ಹೊರಟಿದ್ದಾನೆ

#58

#58

ಈ ಮುದ್ದು ಚೆರತೆಯ ಪ್ರೀತಿ ನೋಡಿ

#59

#59

ಹುಡುಗ ಹುಡುಗಿಗಿರುವ ವ್ಯತ್ಯಾಸವನ್ನು ನೋಡಿ.

#60

#60

ಈ ಚಿರತೆ ನೀಡಿರುವ ಫೋಸ್ ನೋಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+