ಅಂತರ್ಜಾಲದಲ್ಲೇ ಹೆಚ್ಚು ಬಾರಿ ಸರ್ಚ್ ಆದ ಹೆಸರು ಗೊತ್ತಾ ?

Posted By: Varun
ಅಂತರ್ಜಾಲದಲ್ಲೇ ಹೆಚ್ಚು ಬಾರಿ ಸರ್ಚ್ ಆದ ಹೆಸರು ಗೊತ್ತಾ ?

ನಿಮ್ಮ ತಲೆಯೊಳಗೆ ಈಗಾಗಲೇ ಯಾವೊದೋ ಹಾಲಿವುಡ್ ನ ಹೀರೋ ನೋ ಅಥವಾ ಹೀರೋಯಿನ್ ನ ಹೆಸರು ಓಡುತ್ತಿರಬೇಕಲ್ಲ. ಅಥವಾ ಯಾವ ದೇಶದ ಮಾಡೆಲ್ ಇರಬಹುದು, ಇಲ್ಲವೆ ಫೂಟ್ ಬಾಲ್ ಆಟಗಾರನಾ ? ನಮ್ಮ ರಜಿನಿಕಾಂತ್, ಕತ್ರೀನಾ ಕೈಫ್, ಶಾರೂಕ್ ಖಾನ್ ಇರಬಹುದಾ ಅಂತ ನೀವು ಅಂದುಕೊಂಡಿದ್ದರೆ ಅದು ಖಂಡಿತಾ ತಪ್ಪು.

ಯಾಹೂ ವೆಬ್ ಸೈಟ್ ವಿಶ್ಲೇಷಿಸಿದ ಮಾಹಿತಿಯ ಪ್ರಕಾರ ಅದು ಆಪಲ್ . ಹೌದು ಬೆರಗಾಗಬೇಡಿ, ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್ ಗಳನ್ನ ಉತ್ಪಾದಿಸುವ ಆಪಲ್ ಕಂಪನಿಯೇ ಅಂತರ್ಜಾಲದಲ್ಲಿ ಅತಿ ಹೆಚ್ಚು ಬಾರಿ ಸರ್ಚ್ ಆದ ಹೆಸರು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot