ಸಮಯೋಚಿತ ಸುಂದರ ಕ್ಲಿಕ್ ಸಂಗ್ರಹ

Written By:

ನೀವು ರಸ್ತೆಯಲ್ಲಿ ಹೋಗುತ್ತಿರುವಾಗ ಏನಾದರೂ ವಿಶೇಷವಾದುದನ್ನು ನೋಡುತ್ತೀರಿ ಇಂತಹ ದೃಶ್ಯಗಳು ಅಪರೂಪದಲ್ಲಿ ಅಪರೂಪವೆಂಬಂತೆ ನೀವು ಅದನ್ನೇ ಕಣ್ರೆಪ್ಪೆಮುಚ್ಚದೆ ನೋಡುತ್ತೀರಿ. ಇಂತಹ ದೃಶ್ಯಾವಳಿಯನ್ನು ನೆನೆಸಿಕೊಳ್ಳುತ್ತಲೇ ನೀವು ಮನೆಗೆ ಹೋಗುತ್ತೀರಿ.

ಹೀಗೆ ಈ ದೃಶ್ಯ ನಿಮ್ಮ ಮನಸ್ಸಿಗೆ ಅವ್ಯಕ್ತ ಆನಂದವನ್ನು ನೀಡಿರುತ್ತದೆ ಅಲ್ಲವೇ? ನಿಮಗಂದು ಏನೋ ಒಂದು ಹಿತಕಾರಿಯಾದ ಅನುಭವವಾಗಿರುತ್ತದೆ ಅಲ್ಲವೇ? ನಿಮ್ಮ ಮನಸ್ಸಿನಲ್ಲಿನ ಗೊಂದಲ ಸ್ವಲ್ಪ ಸಮಯವಾದರೂ ತಹಬಂದಿಗೆ ಬಂದಿರುತ್ತದೆ. ಹೀಗೆ ನಮ್ಮ ಜೀವನದಲ್ಲಿ ಕೆಲವೊಂದು ಅವಿಸ್ಮರಣೀಯ ಘಟನೆಗಳು ಸದಾ ನೆನಪಿನಾಳದಲ್ಲಿ ಜಿವಂತವಾಗಿರುತ್ತವೆ.

ಇಂತಹುದೇ ಒಂದು ಚಿಕ್ಕ ಪ್ರಯೋಗವನ್ನು ನಾವಿಲ್ಲಿ ಮಾಡುತ್ತಿದ್ದು ಈ ಚಿತ್ರಗಳಲ್ಲಿ ವಿನೋದವಿದೆ, ಆಹ್ಲಾದವಿದೆ, ಕಣ್ಣನ್ನು ಸೆರೆಹಿಡಿಯುವ ಆಕರ್ಷಣೆಯಿದೆ ಕುತೂಹಲವಿದೆ ಹೀಗೆ ಒಂದೊಂದೇ ಅವಿಸ್ಮರಣೀಯ ಮೆಟ್ಟಿಲುಗಳು ನಿಮ್ಮನ್ನು ಸ್ಮರಣೆಗೆ ಜೋಡಣೆಯಾಗುವಂತಹ ಅಂಶಕ್ಕೆ ನೂಕುವುದು ಸಹಜವಾಗಿದೆ. ಹಾಗಿದ್ದರೆ ಮತ್ತೇಕೆ ತಡ ನಾವಿಲ್ಲಿ ನೀಡಿರುವ ಚಿತ್ರಗಳನ್ನು ನಿಮ್ಮ ಮನದಾಳಕ್ಕೆ ಕೊಂಡೊಯ್ಯುತ್ತಾ ಸ್ರರಣೆಯಲ್ಲಿ ಉಳಿಯುವಂತೆ ಮಾಡಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಮಯೋಚಿತ ಫೋಟೋಗಳು

ಸಮಯೋಚಿತ ಫೋಟೋಗಳು

#1

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#2

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#3

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#4

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#5

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#6

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#7

ಚಿತ್ರ ಕೃಪೆ:http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#8

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#9

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#10

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#11

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#12

ಚಿತ್ರಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#13

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#14

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#15

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#16

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#17

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#18

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#19

ಚಿತ್ರ ಕೃಪೆ: http://amazinglytimedphotos.com

ಸೂಪರ್ ಕ್ಲಿಕ್

ಸೂಪರ್ ಕ್ಲಿಕ್

#20

ಚಿತ್ರ ಕೃಪೆ: http://amazinglytimedphotos.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about most timely takened perfect picture.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot