Subscribe to Gizbot

ನಿಮ್ಮ ಮನದ ಮಾತನ್ನು ಮಾತನಾಡುವ ಚಿತ್ರಗಳು

Written By:

ಚಿತ್ರಗಳು ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ನೀವು ಒಂದೇ ಚಿತ್ರಗಳನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡಿದಾಗ ನಿಮಗೆ ಅದರಿಂದ ಸಿಗುವ ನೋಟ ಬೇರೆಯದಾಗಿರುತ್ತದೆ.
ಇಲ್ಲಿ ನಾವು ನೀಡಿರುವ ಕೆಲವೊಂದು ಚಿತ್ರಗಳು ಖಂಡಿತ ನಿಮ್ಮನ್ನು ಆಲೋಚನೆಯಲ್ಲಿ ಬೀಳುವಂತೆ ಮಾಡುತ್ತದೆ. ಕಣ್ಣಲ್ಲೇ ಕೊಲ್ಲುವ ಚಿತ್ರಗಳು ನಿಮ್ಮ ಮನದಾಳದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಕೂಡ ಆಗಬಹುದು.
ಹಾಗಿದ್ದರೆ ಈ ಸುಂದರ ದೃಶ್ಯ ಜಾಲಗಳನ್ನು ತದೇಕ ಚಿತ್ತವಾಗಿ ನೋಡುವ ನಿಮ್ಮ ಕಣ್ಣುಗಳು ಸಂಭ್ರಮ ಪಡಲಿ. ಇಲ್ಲಿ ನಾವು ನೀಡಿರುವ ಚಿತ್ರಗಳು ಖಂಡಿತ ನಿಮಗೆ ಮುದವನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೀಗೊಂದು ಪ್ರಯಾಣ

#1

ಹೀಗೂ ಪ್ರಯಾಣ ನಿಮಗೂ ಸಾಧ್ಯವೇ?

ಸೂಪರ್ ರಿಕ್ಷಾ

#2

ಈ ರಿಕ್ಷಾವನ್ನು ನಿರ್ಮಿಸಿದವರಿಗೆ ಏನನ್ನೋಣ?

ಸುಖವೆಂದರೆ ಇದೇ ಏನೋ

#3

ಇದ್ದುದರಲ್ಲೇ ವಿಶಿಷ್ಟತೆಯನ್ನು ಮಾಡಹೊರಟಿದ್ದಾನೆ ಈ ವ್ಯಕ್ತಿ

ಸುಖ ನಿದ್ದೆ

#4

ಹೀಗೊಂದು ಸುಖ ನಿದ್ದೆಯನ್ನು ನೀವೂ ಅನುಭವಿಸಿದ್ದೀರಾ...

ನಾನೇ ಶಕ್ತಿವಂತ

#5

ನಾನೇ ಶಕ್ತಿವಂತ ಅನ್ನುವಂತಿದೆ ಈ ಚಿತ್ರ.

ಎಟಿಎಂ ದಾಳಿ

#6

ಈ ಭಿಕ್ಷುಕ ಎಟಿಎಂ ಅನ್ನು ದೋಚಲು ಹೊರಟಂತಿದೆ.

ಇದಕ್ಕೇನನ್ನೋಣ

#7

ಮಾತಿಗೂ ನಿಲುಕದ ದೃಶ್ಯ ಇದಾಗಿದೆ.

ನಾಯಿಗೂ ಮದುವೆ

#8

ವಿಚಿತ್ರವಾದರೂ ಇದು ಆಚರಣೆಯಲ್ಲಿ ಇರುವಂಥದ್ದೇ!

ಸುಖ ಇಲ್ಲಿದೆ

#9

ಸುಖವನ್ನು ಹೀಗೂ ಕೂಡ ಆಸ್ವಾದಿಸಬಹುದು.

ಸಾಧನೆ

#10

ನಿಜಕ್ಕೂ ಇದೊಂದು ಅದ್ಭುತ ಸಾಧನೆ

ಯೋಗ ಮುದ್ರೆ

#11

ಯೋಗ ಮುದ್ರೆಯಲ್ಲಿ ಯೋಗಿ

ಹೊಸ ರೂಪ

#12

ಮೇಕೆಯು ಹೊಸ ರೂಪದಲ್ಲಿ ಕಾಣಿಸಿಕೊಂಡಿದೆ.

ಸಾಧುಗಳ ಮೀಟಿಂಗ್

#13

ಸಾಧುಗಳು ಜೊತೆಯಾಗಿ ಕುಳಿತು ಮೀಟಿಂಗ್ ಮಾಡುವಂತಿದೆ

ಯೋಗಿಯ ಸಾಧನೆ

#14

ಯೋಗಿ ಮಾಡುತ್ತಿರುವ ಸಾಧನೆ ಮೈನವಿರೇಳಿಸುವಂತಿದೆ

ಸುಂದರ ಪೊಟೋ

#15

ಸುಂದರವಾದ ಛಾಯಾಚಿತ್ರಣ ಇದಾಗಿದೆ.

ನನ್ನ ಭಂಗಿ ಹೇಗಿದೆ?

#16

ಹೀಗೆ ಈ ಸಾಧು ಕೇಳುತ್ತಿರುವಂತೆ ಅನಿಸುತ್ತಿದೆ

ನಮಗೂ ನೃತ್ಯ ಬರುತ್ತೆ

#17

ನೃತ್ಯದಲ್ಲಿ ಮಗ್ನರಾಗಿರುವ ಸಾಧುಗಳು

ಅಘೋರಿಯ ಅವಾಂತರ

#18

ಈ ಅಘೋರಿ ಅವಾಂತರವನ್ನೇ ಮಾಡಿರುವಂತಿದೆ.

ಆನೆಯ ಕ್ರೋಧ

#19

ಕ್ರೋಧಗೊಂಡ ಆನೆ ಜನರನ್ನು ಅಟ್ಟಿಸಿಕೊಂಡು ಬರುತ್ತಿರುವುದು.

ನಾನು ನೀನು ಜೋಡಿ

#20

ಈ ಚಿತ್ರವು ನಾನು ನೀನೂ ಜೋಡಿ ಎಂದು ಹೇಳುತ್ತಿದೆ

ಹೊಸ ಬೈಕ್

#21

ಈ ಮಾದರಿಯ ಬೈಕ್ ಅನ್ನು ನೀವೂ ನೋಡಿದ್ದೀರಾ?

ಏನಿದು ಅದ್ಭುತ

#22

ಈ ಅದ್ಭುತವನ್ನು ಎಲ್ಲಾದರೂ ನೋಡಿದ್ದೀರಾ?

ಹೀಗೂ ಪ್ರಯಾಣ ಸಾಧ್ಯ

#23

ಹೀಗೂ ಪ್ರಯಾಣಿಸಬಹುದು ಎಂಬುದು ನಿಮಗೆ ಗೊತ್ತೇ?

ಟ್ರೈನೋ ಜನರ ಹಬ್ಬವೋ

#24

ಇದು ಟ್ರೈನೋ ಜನರ ಹಬ್ಬವೋ ಒಂದೂ ತಿಳಿಯುತ್ತಿಲ್ಲ.

ಕಡಲೊಳಗೊಂದು ಸ್ವಿಮ್ಮಿಂಗ್ ಫೂಲ್

#25

ಕಡಲೊಳಗೊಂದು ಸ್ವಿಮ್ಮಿಂಗ್ ಫೂಲ್ ಅನ್ನು ನೀವು ನೋಡಿದ್ದೀರಾ?

ಸುಂದರ ದೃಶ್ಯ

#26

ಫೋಟೋಗ್ರಫಿಯ ಅಗತ್ಯವಿಲ್ಲದೆ ದೇವರು ನೀಡಿದ ಚಿತ್ರವಿದು.

ಸಾಧಿಸಿದರೆ ಸಬಳ ನುಂಗಬಹುದು

#27

ಸಾಧಿಸಿದರೆ ಸಬಳ ನುಂಗಬಹುದು ಎಂಬ ಮಾತಿಗೆ ಉದಾಹರಣೆ

ಸುಂದರ ದೃಶ್ಯ

#28

ಇದು ನಿಜವಾಗಿಯೂ ಸುಂದರ ದೃಶ್ಯವಾಗಿದೆ.

ಯಾರು ಮೊದಲು

#29

ಮಾನವ ಮತ್ತು ಮೀನಿಗೆ ಪೈಪೋಟಿ ಏರ್ಪಟ್ಟಂತಿದೆ

ಎಂಥಾ ಪ್ರೀತಿ

#30

ಸಿಂಹವನ್ನೇ ಮುದ್ದು ಮಾಡುವ ಈ ಗಟ್ಟಿ ಗುಂಡಿಗೆಯವ ನಿಜಕ್ಕೂ ಗ್ರೇಟ್!

ಮಹಿಳೆಯ ಜಾದೂ

#31

ಈ ಮಹಿಳೆ ತನ್ನ ಅಂಗಾಂಗವನ್ನು ಬಳಸಿ ಜಾದೂ ಮಾಡುವಂತಿದೆ.

ಕಣ್ಣಿಗೆ ಹಬ್ಬ

#32

ಈ ಚಿತ್ರ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದೆ.

ಪಿಜ್ಜಾ ಡೆಲಿವರಿ ಹೀಗೂ ಸಾಧ್ಯ

#33

ಪಿಜ್ಜಾ ಡೆಲಿವರಿಗೆ ಕಾರೂ ಬಳಸುವ ದಿನ ಹತ್ತಿರವಾಗಿದೆ.

ಇವನು ಮಾಡುತ್ತಿರುವುದು ಏನು?

#34

ಇಂತಹ ಪ್ರಶ್ನೆ ನಿಮ್ಮ ಮನದಲ್ಲೂ ಮೂಡಬಹುದು.

ಪಂಜರದಲ್ಲಿ ಬಂಧಿ ನಾನು

#35

ಈ ಎರಡೂ ಚಿತ್ರಕ್ಕಿರುವ ಹೋಲಿಕೆಯನ್ನು ಸುಮ್ಮನೆ ನೋಡಿ

ಭಕಾಸುರ

#36

ಇವನನ್ನು ನೋಡಿ ಏನನ್ನಬೇಕೂ ತಿಳಿಯದಾಗಿದೆ

ತಂತ್ರಜ್ಞಾನವೇ ಬೈಬೈ

#37

ಈ ಹುಡುಗಿ ಲ್ಯಾಪ್ ಟಾಪ್ ಗಳನ್ನು ಮಲಗಿಸಿ ಹಳೆಯ ವಿಧಾನವನ್ನು ತನ್ನದಾಗಿಸಿಕೊಂಡಿರುವಂತಿದೆ.

ಸೈಕಲ್ ಸವಾರಿ ಮಜ

#38

ಸೈಕಲ್ ಸವಾರಿಯ ಮಜವನ್ನು ನೀವೂ ಅನುಭವಿಸಿ.

ನಮಗೂ ಇದು ಪ್ರಿಯವೇ

#39

ಬಿಡುವಿನ ಸಮಯದಲ್ಲಿ ಪ್ರಿಯವಾಗಿರುವ ಹವ್ಯಾಸ

ನಾನು ಪಾರಾದೆ

#40

ನಾಯಿ ನಾನೂ ಪಾರಾದೆ ಎಂದು ನಿಟ್ಟಿಸಿರು ಬಿಟ್ಟಿದೆ.

ದೋಣಿ ವಿಹಾರ

#41

ಇವರು ದೋಣಿ ವಿಹಾರದ ಮಜವನ್ನು ಅನುಭವಿಸುತ್ತಿದ್ದಾರೆ.

ಹೈಹೀಲ್ಡ್ ಲುಕ್

#42

ನಿಜಕ್ಕೂ ಮೋಜನ್ನುಂಟು ಮಾಡಿದೆ ಈ ಹೈ ಹೀಲ್ಡ್ ನೋಟ.

ಗೂಳಿಯಾಟ

#43

ಗೂಳಿಯಾಟದ ಒಂದು ಸುಂದರ ಮಿಂಚೋಟ

ಸುಂದರ ಕೇಶವಿನ್ಯಾಸ

#44

ಈ ಪ್ರಕಾರದ ಕೇಶವಿನ್ಯಾಸ ಚಾಲ್ತಿಗೂ ಬರಬಹುದು

ನಾನೂ ಸುಂದರಿಯೇ

#45

ಈ ಮಾಡೆಲ್ ನಾನೂ ಸುಂದರಿ ಎಂದು ಹೇಳುವಂತಿದೆ.

ನನ್ನನ್ನೂ ನೋಡಿ

#46

ಮೋಡಿ ಮಾಡುವಂತಿದ್ದಾಳೆ ಈ ಬೆಡಗಿ

ಅಲಂಕಾರ ಹೀಗೂ ಸಾಧ್ಯ

#47

ಅಲಂಕಾರವನ್ನು ಹೀಗೂ ಮಾಡಬಹುದು ಎಂಬುದನ್ನು ನೀವೂ ನೋಡಿ.

ಸುಂದರ ಕೇಶ ವಿನ್ಯಾಸ

#48

ಕೇಶ ಸೌಂದರ್ಯ ಅದ್ಭುತವಾಗಿದೆ ಅಲ್ಲವೇ?

ಸುಂದರ

#49

ಸುಂದರವಾದ ಮಾಡೆಲ್ ನೋಟ

ಕೋಳಿ ಜುಟ್ಟು

#50

ಕೋಳಿ ಜುಟ್ಟಿನಂತೆ ಕಾಣುತ್ತಿರುವ ಕೇಶ ವಿನ್ಯಾಸ ಈಕೆಯದಾಗಿದೆ.

ಹಲ್ಲಿ ಪ್ರಾಣ ಸಂಕಟದಲ್ಲಿ

#51

ಪ್ರಾಣ ಸಂಕಟದಲ್ಲಿರುವ ಹಲ್ಲಿ

ರೈಲಿನಲ್ಲಿ ಹೀಗೂ ಪಯಣಿಸಿ

#52

ರೈಲಿನಲ್ಲಿ ಹೀಗೂ ಪ್ರಯಾಣಿಸಬಹುದು ಎಂಬುದನ್ನು ತೋರಿಸುತ್ತಿದ್ದಾರೆ ಇವರು

ತಂಪು ಪಾನೀಯ ಬೇಕೇ?

#53

ನೈಸರ್ಗಿಕ ತಂಪು ಪಾನೀಯ ನಿಮಗೂ ಬೇಕೇ???

ಹೊಸ ಪರಿ

#54

ಕಾರಿನ ಹೊಸ ಪರಿಯನ್ನು ನೀವು ನೋಡಿರುವಿರಾ

ಹೌ ಸ್ವೀಟ್

#55

ನಿಜಕ್ಕೂ ಮೇಲಿನ ಉದ್ಘೋಷವನ್ನು ಇದು ನೀಡುತ್ತದೆ.

ಕಲ್ಪನೆಗೂ ನಿಲುಕದ್ದು

#56

ಈ ಚಿತ್ರ ಕಲ್ಪನೆಗೂ ನಿಲುಕದ್ದಾಗಿದೆ.

ಮಜವಾಗಿದೆ

#57

ಈ ನೋಟ ಮಜವಾಗಿದೆ!

ಛಾಯಾಚಿತ್ರ ಮಾತನಾಡುತ್ತಿದೆ

#58

ಈ ಛಾಯಾಚಿತ್ರ ಮಾತನಾಡುವಂತಿದೆ.

ಹೀಗೂ ಒಂದು ಫ್ರಿಡ್ಜ್

#59

ಹೀಗೂ ಒಂದು ಫ್ರಿಡ್ಜ್ ಅನ್ನು ನೀವು ನೋಡಿದ್ದೀರಾ?

ಮನೆಯ ಬೀಗ

#60

ಅದ್ಭುತವಾದ ಮನೆಯ ಬೀಗವನ್ನು ನೀವೂ ನೋಡಿದ್ದೀರಾ?

ವಿಚಿತ್ರವಾಗಿದೆ

#61

ಈ ಚಿತ್ರ ವಿಚಿತ್ರವಾಗಿದೆ ಅಲ್ಲವೇ?

ಅದ್ಭುತ

#62

ಈ ಚಿತ್ರ ಅದ್ಭುತವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot