Home
ಸುದ್ದಿಜಾಲ

ಶೀಘ್ರವೇ ಲಾಂಚ್ ಆಗಲಿದೆ ಮೊಟೊ G6 ಸರಣಿ ಸ್ಮಾರ್ಟ್ ಫೋನ್ ಗಳು..!

ಮೊಟೊ G6 ಪ್ಲೇ, ಮೊಟೊ G6 ಮತ್ತು ಮೊಟೊ G6 ಪ್ಲಸ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಮೂಲಗಳ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿಯೇ ಈ ಫೋನ್ ಗಳನ್ನು ಗ್ರಾಹಕರ ಕೈಗೆ ಸೇರಿಸಲು ಮೊಟೊ ಪ್ಲಾನ್ ಮಾಡಿದೆ ಎನ್ನಲಾಗಿದೆ.

By Lekhaka

ಲಿನೊವೊ ಒಡೆತನಕ್ಕೆ ಸೇರಿದ ಮೊಟೊರೊಲಾ ಕಂಪನಿಯು ತನ್ನ G ಸರಣಿಯ ಮುಂದಿನ ಅವತರಣಿಕೆಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ, ಆದರೆ ಅದು ಮುಂದಿನ ವರ್ಷದಲ್ಲಿ ಆಗುವ ಸಾಧ್ಯತೆಗಳಿದ್ದು, ಒಟ್ಟು ಮೂರು ಫೋನ್ ಗಳು ಲಾಂಚ್ ಆಗಲಿದೆ.

ಶೀಘ್ರವೇ ಲಾಂಚ್ ಆಗಲಿದೆ ಮೊಟೊ G6 ಸರಣಿ ಸ್ಮಾರ್ಟ್ ಫೋನ್ ಗಳು..!

ಮೊಟೊ G6 ಪ್ಲೇ, ಮೊಟೊ G6 ಮತ್ತು ಮೊಟೊ G6 ಪ್ಲಸ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಮೂಲಗಳ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿಯೇ ಈ ಫೋನ್ ಗಳನ್ನು ಗ್ರಾಹಕರ ಕೈಗೆ ಸೇರಿಸಲು ಮೊಟೊ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿರುವ ಮೊಟೊ G5S ಮತ್ತು ಮೊಟೊ G5S ಪ್ಲಸ್ ಸ್ಮಾರ್ಟ್ ಫೋನಿನ ಮುಂದುವರೆದ ಅವತರಣಿಕೆಯಾಗಿ ಈ ಫೋನ್್ಗಳು ಕಾಣಿಸಿಕೊಳ್ಳಿದೆ. ಆದರೆ ಈ ಫೋನಿನ ವಿಶೇಷತೆಗಳ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಯೂ ಲಭ್ಯವಾಗಿಲ್ಲ.

ಪ್ರಾಯಶಃ ಈ ಮೊಟೊ G6 ಸರಣಿಯ ಸ್ಮಾರ್ಟ್ ಫೋನ್ ಗಳಲ್ಲಿ ಸ್ನಾಪ್ ಡ್ರಾಗನ್ 636 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಮೂಲಗಳ ಪ್ರಕಾರ ಈ ಪೋನ್ ಗಳಲ್ಲಿ 5G ಸಪೋರ್ಟ್ ಮಾಡುವ ಮೊಡಮ್ ಅನ್ನು ಅಳವಡಿಸುವ ಸಾಧ್ಯತೆ ದಟ್ಟವಾಗಿದೆ.

ಮೊಟೊ 5G ಸಪೋರ್ಟ್ ಮಾಡುವ ಪೋನ್ ಅಭಿವೃದ್ಧಿ ಮಾಡುತ್ತಿದ್ದು, ಇದಕ್ಕಾಗಿ ಸ್ನಾಪ್ ಡ್ರಾಗನ್ X50 5G ಮಾಡೊಮ್ ಅನ್ನು ಈ ಹೊಸ ಸರಣಿಯ ಫೋನ್ ನಲ್ಲಿ ಅಳವಡಿಸುತ್ತಿದೆ ಎನ್ನಲಾಗಿದೆ. ಇದು ಶೀಘ್ರವೇ ಗ್ರಾಹಕರ ಕೈ ಸೇರಲಿದೆ.

Best Mobiles in India

English summary
Lenovo might unveil the Moto G6 Play along with the Moto G6 and G6 Play in 2018, claims a new report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+