ತಂದೆ, ಮಕ್ಕಳ ಸಂಬಂಧವನ್ನು ತೋರಿಸುವ ಚಿತ್ರಗಳು

Written By:

ಇಂದು ವಿಶ್ವ ತಂದೆಯ ದಿನಾಚರಣೆ. ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೇ ಭಾನುವಾರ ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದೂ ತಂದೆಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. 20ನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ಆರಂಭಗೊಂಡ ಈ ದಿನಾಚರಣೆ ಇಂದು ವಿಶ್ವದ ಹಲವು ರಾಷ್ಟ್ರಗಳಲ್ಲಿ ಮಕ್ಕಳು ಈ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಹೀಗಾಗಿ ತಂದೆ ಮಕ್ಕಳ ಸಂಬಂಧ ಹೇಗಿರಬೇಕು ಎಂದು ತೋರಿಸಿ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿರುವ ಇಂಗ್ಲಿಷ್‌ ಚಿತ್ರಗಳನ್ನು ಟ್ರೈಲರ್‌ಗಳನ್ನು ಇಲ್ಲಿ ನೀಡಲಾಗಿದೆ. ಯೂಟ್ಯೂಬ್‌ನಲ್ಲಿ ಈ ಚಿತ್ರಗಳು ಲಭ್ಯವಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಐ ಆಮ್‌ ಸ್ಯಾಮ್‌

ಐ ಆಮ್‌ ಸ್ಯಾಮ್‌

ಬುದ್ದಿ ಮಾಂದ್ಯ ತಂದೆ ಮತ್ತು ಮಗಳ ನಡುವಿನ ಸಂಬಂಧವನ್ನು ಈ ಚಿತ್ರದಲ್ಲಿ ನೋಡಬಹುದು

ದಿ ರೋಡ್‌

ದಿ ರೋಡ್‌

ನಾಗರಿಕತೆಯ ಅಂತ್ಯದಲ್ಲಿ ತಂದೆ ಮಗಳನ್ನು ಹೇಗೆ ರಕ್ಷಣೆ ಮಾಡುತ್ತಾನೆ ಎನ್ನುವ ಕಥೆ ಈ ಚಿತ್ರದಲ್ಲಿದೆ.

Mrs. Doubtfire

Mrs. Doubtfire

ವಿಚ್ಛೇದನ ನೀಡಿದ ತಂದೆ ಮತ್ತು ಮಕ್ಕಳ ಸಂಬಂಧವನ್ನು ಈ ಚಿತ್ರ ತೋರಿಸುತ್ತದೆ

ಬಿಗ್‌ ಡ್ಯಾಡಿ

ಬಿಗ್‌ ಡ್ಯಾಡಿ

ತಂದೆ ಮತ್ತು ಮಗನ ಕಥೆಯಿರುವ ಫುಲ್‌ ಕಾಮಿಡಿ ಚಿತ್ರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot