ಮೊಜಿಲ್ಲಾ ಫೈರ್ ಫಾಕ್ಸ್ ನಿಂದ ಹೊಸ ಆಡ್ ಆನ್ (add on)
oi
-Varun
By Varun

ವಿಶ್ವದ ಎರಡನೇ ಹೆಸರುವಾಸಿಯಾದ ವೆಬ್ ಬ್ರೌಸರ್ ಅಂದರೆ ಅದು ಮೊಜಿಲ್ಲಾ ಫೈರ್ ಫಾಕ್ಸ್.
ಸಾಮಾನ್ಯವಾಗಿ ನೀವು ಅಂತರ್ಜಾಲದಲ್ಲಿ ಏನೇ ಬ್ರೌಸ್ ಮಾಡಿದರೂ ಗೂಗಲ್ ನ ಆಡ್ ವರ್ಡ್ಸ್ ನಿಂದಾಗಿ ನೀವು ಏನೇನು ಹುಡುಕುತ್ತೀರಾ ಎಂದು ಸಂಗ್ರಹ ಮಾಡುವ ಶಕ್ತಿ ಹೊಂದಿದೆ. ಅದರ ಆಧಾರದ ಮೇಲೆ ಕಂಪನಿಗಳು ತಮ್ಮ ಉತ್ಪನ್ನದ ಜಾಹೀರಾತನ್ನು ಕೊಡುತ್ತವೆ ಗೂಗಲ್ ಗೆ.
ಈಗ ಫೈರ್ ಫಾಕ್ಸ್ ನ ಆಡ್ ಆನ್ ನಿಮ್ಮ ಆನ್ಲೈನ್ ಚಟುವಟಿಕೆ ಯನ್ನು ಅವರಿಗೆ ಗೊತ್ತಾಗದಂತೆ ನಿಯಂತ್ರಿಸುತ್ತದೆ.ನೀವು ಅದಕ್ಕೆ ತೆರೆ ಎಳೆಯಬಹುದು,ಫೈರ್ ಫಾಕ್ಸ್ ಅನ್ನು ಡೌನ್ಲೋಡ್ ಮಾಡಿ.ನೀವು ಆನ್ಲೈನ್ ನಲ್ಲಿ ಏನು ಹುಡುಕುತ್ತೀರ ಎಂದು ತಿಳಿದುಕೊಳ್ಳಲು ಅವರಿಗೆ ಹಕ್ಕಿಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
