Home
ಸುದ್ದಿಜಾಲ

ಜಪಾನಿನ ಫೈರ್‌ಫಾಕ್ಸ್‌ ಬ್ರೌಸರ್ ಆಫೀಸ್‌

By Ashwath

ಮೊಜಿಲ್ಲ ಫೈರ್‌ಫಾಕ್ಸ್. ಇಂಟರ್‌ನೆಟ್‌ ಬಳಸುವವರು ಈ ಪದವನ್ನು ಕೇಳಿರುತ್ತೀರಿ. ಫೈರ್‌ಫಾಕ್ಸ್‌ ಬ್ರೌಸರ್‌ನಿಂದ ವಿಶ್ವ ವಿಖ್ಯಾತಿ ಪಡೆದು ಕೊಂಡ ಕಂಪೆನಿ ಮೊಜಿಲ್ಲಾ. ಮೊಜಿಲ್ಲಾ ಕಂಪೆನಿ ಆರಂಭಗೊಂಡದ್ದು 1998ರಲ್ಲಿ. ಆರಂಭದಲ್ಲಿ ಮೊಜಿಲ್ಲ ಯೋಜನೆಯ ಪ್ರಯೋಗರ್ಥವಾಗಿ ಫೈರ್‌ಫಾಕ್ಸ್‌ನ್ನು ಕಂಪೆನಿ ತಯಾರಿಸಿತು. ಮೊಜಿಲ್ಲ ಫೌಂಡೇಶನ್ ತನ್ನ ಮೊದಲ ಫೈರ್‌ಫಾಕ್ಸ್‌ ಬ್ರೌಸರ್‌ನ್ನು 2004ರ ನವೆಂಬರ್‌ನಲ್ಲಿ ಬಿಡುಗಡೆಮಾಡಿತು. ಗೂಗಲ್‌ ಕ್ರೋಮ್‌ ಬ್ರೌಸರ್‌ ಈವಾಗ್ಲೂ ನಂಬರ್‌ ಒನ್‌ ಸ್ಥಾನದಲ್ಲಿದ್ದರೆ, ಮೊಜಿಲ್ಲಾ ಫೈರ್‌ಫಾಕ್ಸ್‌ ಎರಡನೇ ಸ್ಥಾನದಲ್ಲಿದೆ.

ಫೈರ್‌ಫಾಕ್ಸ್ ಬ್ರೌಸರಿನಿಂದ ವಿಶ್ವಖ್ಯಾತಿ ಗಳಿಸಿಕೊಂಡ ಮೊಜಿಲ್ಲಾ ಫೌಂಡೇಶನ್ ತನ್ನ ಸ್ಥಾನ ಉಳಿಸಿಕೊಳ್ಳಲು ಈಚಿನ ವರ್ಷಗಳಲ್ಲಿ ಗೂಗಲ್ ಕ್ರೋಮ್ ಬ್ರೌಸರ್‌ ಜೊತೆಗೆ ಪೈಪೋಟಿಗೆ ಇಳಿದಿದೆ.ಇದೀಗ ಅದು ತನ್ನದೇ ಆಪರೇಟಿಂಗ್ ಸಿಸ್ಟಂ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲೂ ಗೂಗಲ್‌ನ ಆಂಡ್ರಾಯ್ಡ್ ಜೊತೆಗೆ ಸ್ಪರ್ಧೆಗೆ ಇಳಿದಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಮೊಬೈಲ್ ತಯಾರಿಕಾ ಸಂಸ್ಥೆಗಳು ಮೊಜಿಲ್ಲಾ ಜೊತೆಗೆ ಕೈಜೋಡಿಸಿದ್ದು ಮೊದಲ ಫೈರ್‌ಫಾಕ್ಸ್ ಫೋನುಗಳು ಈಗಾಗಲೇ ಮಾರುಕಟ್ಟೆಯತ್ತ ಮುಖಮಾಡಿವೆ. ಎಲ್‌ಜಿ ,ಸೋನಿ, ಸ್ಯಾಮ್‌ಸಂಗ್‌,ಹುವಾವೇ,ಝಡ್‌ಟಿಇ ಯಂತಹ ದೊಡ್ಡ ಸಂಸ್ಥೆಗಳಿಂದಲೂ ಫೈರ್‌ಫಾಕ್ಸ್ ಫೋನುಗಳು ಈ ವರ್ಷ ಹೊರಬರುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ ಬ್ರೌಸರ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಮೊಜಿಲ್ಲಾ ಫೌಂಡೇಶನ್‌ನ ಜಪಾನ್‌ನಲ್ಲಿರುವ ಆಫೀಸಿನ ಸುಂದರ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

ಮೊಜಿಲ್ಲ ಫೈರ್‌ಫಾಕ್ಸ್ ಆಫೀಸ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+