Subscribe to Gizbot

ಎಂಟಿಎಸ್‌ ಮೊಬೈಲ್‌ ಗ್ರಾಹಕರಿಗೆ ಡಬಲ್‌ ಟಾಕ್‌ಟೈಮ್‌

Posted By: Super
ಎಂಟಿಎಸ್‌ ಮೊಬೈಲ್‌ ಗ್ರಾಹಕರಿಗೆ ಡಬಲ್‌ ಟಾಕ್‌ಟೈಮ್‌

ಇತ್ತೀಚಿನ ಬೆಳವಣಿಗೆ ಎಂಬಂತೆ MTS ಸಂಸ್ಥೆಯು ಮುಂಬೈನಲ್ಲಿನ ಗ್ರಾಹಕರುಗಳಿಗೆ ಹಬ್ಬದ ಆಫರ್‌ ಎಂಬಂತೆ ಡಬಲ್‌ ಟಾಕ್‌ಟೈಮ್‌ ಸೌಲಭ್ಯ ನೀಡಿದೆ ಅಲ್ಲದೆ ಮುಂಬೈ ಬಳಕೆದಾರರಿಗೆ ಸ್ಥಳೀಯ ಕರೆಗಳ ಅನ್‌ಲಿಮಿಟೆಡ್‌ ಕಾಲಿಂಗ್‌ ಪ್ಲಾನ್‌ ಒದಗಿಸಿದೆ.

ಡಬಲ್‌ ಟಾಕ್‌ ಟೈಮ್‌ ಆಫರ್‌

MTS ಗ್ರಾಹಕರು,ಟಾಪ್‌ಅಪ್‌ ಗಳ ಮೇಲೆ ದುಪ್ಪಟು ಟಾಕ್‌ಟೈಮ್‌ ಆನಂದಿಸ ಬಹುದಾಗಿದೆ. ನಿಮ್ಮ ರಿಚ್ಆರ್ಜ್‌ ಅನ್ನು ದುಪ್ಪಟ್ಟು ಮಾಡಿಕೊಳ್ಳಲು ನೂತನ ಗ್ರಾಹಕರು 25 ರೂ. ಹಾಗೂ ಮೂಲ ಗ್ರಾಹಕರು 14 ರೂ. ರಿಚಾರ್ಜ್‌ ಮಾಡಿಸಿಕೊಳ್ಳ ಬೇಕಾಗುತ್ತದೆ. ಇದಾದ ಬಳಿಕ ನೀವು ನಿಮ್ಮ ರೆಗ್ಯಲರ್‌ ರೆಚಾರ್ಜ್‌ನ ಮೇಲೆ ದುಪ್ಪಟ್ಟು ಟಾಕ್‌ಟೈಮ್‌ ಪಡೆಯಬಹುದಾಗಿದೆ.

ಎಂಟಿಎಸ್‌ ಅನ್‌ಲಿಮಿಟೆಡ್‌ ಲೋಕಲ್‌ ಕಾಲಿಂಗ್‌ ಪ್ಲಾನ್‌ 555

MTS 555 ರೂ. ಗಳ ರಿಚಾರ್ಜ್‌ ಮೂಲಕ ಸ್ಥಳೀಯ ಕರೆಗಳನ್ನು 30 ದಿನಗಳ ವರೆಗೆ ಮಿತಿಯಿಲ್ಲದೆ ಉಚಿತವಾಗಿ ಬಳಸಬಹುದಾಗಿದೆ. ಹಾಗೂ ಮಿತಿಯಿಲ್ಲದೆ ಒಂದು ತಿಂಗಳು SNS ಕಳುಹಿಸ ಬಹುದಾಗಿದೆ.

 

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot