Home
ಸುದ್ದಿಜಾಲ

ಭಯಹುಟ್ಟಿಸುವ ಮಸ್ತಾಂಗ್‌ನ ವಿಚಿತ್ರ ಸಾಹಸ

By Ashwath

ಪ್ರಪಂಚದ ಬಹಳಷ್ಟು ಜನ ಬೇರೆ ಬೇರೆ ರೀತಿಯಲ್ಲಿ ತಮ್ಮ ಸಾಹಸವನ್ನು ಪ್ರದರ್ಶಿಸುತ್ತಾರೆ. ಆದರೆ ಇಲ್ಲೊಬ್ಬನಿದ್ದಾನೆ. ಎತ್ತರದ ಟವರ್‌ನ ಕೊನೆಯ ಮಹಡಿಗೆ ಏರಿ ಸಾಹಸ ಪ್ರದರ್ಶಿಸುತ್ತಾನೆ. ಕೆಳಗಡೆ ನೂರು ಅಡಿ ಇದ್ದರೂ ಒಂದೇ ಕೈಯಲ್ಲಿ ಟವರ್‌ನ ಗೋಡೆಗಳಲ್ಲಿ ವಿವಿಧ ಭಂಗಿಯಲ್ಲಿ ನಿಂತುಕೊಳ್ಳುತ್ತಾನೆ.

ಉಕ್ರೈನ್‌ನ ಮಸ್ತಾಂಗ್‌ (Mustang) ಯುವಕನ ಸಾಹಸ ಪ್ರದರ್ಶನ ಕಂಡು ವಿಶ್ವದ ಜನ ಬೆರಗಾಗಿದ್ದಾರೆ. ವಿವಿಧ ರೀತಿಯ ಸಾಹಸಗಳನ್ನು ಮಾಡುತ್ತಿರುವ ಫೋಟೋ ತೆಗೆಯುವುದು ಇವನ ಒಂದು ಹವ್ಯಾಸವಂತೆ. ಇವನ ಸಾಹಸದ ಫೋಟೋಗಳು ಈಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ಆ ಎಲ್ಲಾ ಸಾಹಸದ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟಗಳನ್ನು ತಿರುಗಿಸಿ ನೋಡಿಕೊಂಡು ಹೋಗಿ.

* ಈ ಫೋಟೋಗಳನ್ನು ನೋಡಿ ಯಾವುದೇ ಕಾರಣಕ್ಕೂ ಈ ಸಾಹಸಕ್ಕೆ ದಯವಿಟ್ಟು ಕೈ ಹಾಕಬೇಡಿ.

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

ಮಸ್ತಾಂಗ್‌ ಸಾಹಸ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+