2019ನೇ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ರಿಲೀಸ್ ಆದ ನೋಕಿಯಾ ಪೋನ್‌ಗಳಿವು!

|

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಫಿನಿಕ್ಸ್ ಹಕ್ಕಿಯಂತೆ ಪುಟಿದೇಳುತ್ತಿರುವ ನೋಕಿಯಾ ಕಂಪೆನಿ ಈ ವರ್ಷದ ಮೊಬೈಲ್ ಕಾಗ್ರೆಂಸ್‌ನಲ್ಲಿ ನೂತನ 5 ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ ಗಮನಸೆಳೆದಿದೆ. ಸ್ಪೇನ್‌ ದೇಶದ ಬಾರ್ಸಿಲೋನಾದಲ್ಲಿ ನಡೆದ 2019 ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ನೋಕಿಯಾ ಒಡೆತನದ ಎಚ್‌ಎಂಡಿ ಗ್ಲೋಬಲ್ ಸಂಸ್ಥೆ, ಬಜೆಟ್ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಸ್ಮಾರ್ಟ್‌ ಫೀಚರ್ ಪೋನ್ ಒಂದನ್ನು ಪರಿಚಯಿಸಿ ಮಾರುಕಟ್ಟೆಯ ಗಮನಸೆಳೆದಿದೆ.

 2019ನೇ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ರಿಲೀಸ್ ಆದ ನೋಕಿಯಾ ಪೋನ್‌ಗಳಿವು!

ಹೌದು, ನೋಕಿಯಾ ಬ್ರ್ಯಾಂಡ್ ಅಡಿಯಲ್ಲಿ ಐದು ಕ್ಯಾಮೆರಾಗಳ ನೊಕಿಯಾದ ಮೊದಲ ಸ್ಮಾರ್ಟ್‌ಫೋನ್ ನೋಕಿಯಾ ಪ್ಯೂರ್ ವ್ಯೂ, ನೋಕಿಯಾ 4.2, ನೋಕಿಯಾ 3.2, ನೋಕಿಯಾ 1 ಪ್ಲಸ್ ಮತ್ತು ನೋಕಿಯಾ 210 ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಬೆಲೆ ಮತ್ತು ಫೀಚರ್ಸ್‌ಗಳಲ್ಲಿಈ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಒಂದಕ್ಕಿಂತ ಒಂದು ಭಿನ್ನವಿದ್ದು, ಹಾಗಾದರೆ, ಬಿಡುಗಡೆಯಾಗಿರುವ ನೋಕಿಯಾದ ಎಲ್ಲಾ ಐದು ಫೋನ್‌ಗಳ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ನೋಕಿಯಾ 4.2

ನೋಕಿಯಾ 4.2

 • 5.7 ಇಂಚುಗಳ ಎಚ್‌ಡಿ ಡಿಸ್‌ಪ್ಲೇ,
 • ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 439 ಪ್ರೊಸೆಸರ್,
 • ಗೂಗಲ್ ಅಸಿಸ್ಟನ್ಸ್ ಬಟನ್,
 • 2GB/16GB,
 • 3GB/32GB,
 • 3000 mAh ಬ್ಯಾಟರಿ,
 • 13MP + 2MP ರಿಯರ್ ಕ್ಯಾಮೆರಾ,
 • 8MP ಫ್ರಂಟ್ ಕ್ಯಾಮೆರಾ.
 • ನೋಕಿಯಾ 3.2

  ನೋಕಿಯಾ 3.2

  • 6.26 ಇಂಚುಗಳ HD ಡಿಸ್‌ಪ್ಲೇ,
  • 720x1520 ಪಿಕ್ಸೆಲ್ ರೆಸೊಲ್ಯೂಷನ್,
  • ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 429 ಪ್ರೊಸೆಸರ್,
  • ಫಿಂಗರ್ ಪ್ರಿಂಟ್ ಸೆನ್ಸಾರ್,
  • ಗೂಗಲ್ ಅಸಿಸ್ಟನ್ಸ್ ಬಟನ್,
  • 2GB/16GB,
  • 3GB/32GB,
  • 4000 mAh ಬ್ಯಾಟರಿ,
  • 13MP ರಿಯರ್ ಕ್ಯಾಮೆರಾ,
  • ಡೆಪ್ತ್ ಸೆನ್ಸಾರ್.
  • ನೋಕಿಯಾ 1 ಪ್ಲಸ್

   ನೋಕಿಯಾ 1 ಪ್ಲಸ್

   • ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್,
   • 3D ನ್ಯಾನೋ ಟೆಕ್ಸ್ಟರ್,
   • 5.45 ಇಂಚುಗಳ FWVGA IPS ಡಿಸ್‌ಪ್ಲೇ,
   • ಆಂಡ್ರಾಯ್ಡ್ 9 ಪೈ ಗೊ ಎಡಿಷನ್,
   • ಮೀಡಿಯಾಟೆಕ್ MT6739WW SoC,
   • IGB LPDDR3,
   • 8GB/16GB,
   • 2500 mAh ಬ್ಯಾಟರಿ,
   • ಗೂಗಲ್ ಗೊ,
   • ಯೂಟ್ಯೂಬ್ ಗೊ,
   • 8MP ರಿಯರ್ ಕ್ಯಾಮೆರಾ,
   • 5MP ಫ್ರಂಟ್ ಕ್ಯಾಮೆರಾ.
   • ನೋಕಿಯಾ 210

    ನೋಕಿಯಾ 210

    • ಫೀಚರ್ ಫೋನ್,
    • S30+ ಆಪರೇಟಿಂಗ್ ಸಿಸ್ಟಂ,
    • ಎನರ್ಜಿಟಿಕ್ ಡಿಸೈನ್,
    • ಓಪೆರಾ ಮಿನಿ ಬ್ರೌಸರ್,
    • 2.5G ನೆಟ್ವರ್ಕ್‌ನಲ್ಲೂ ಇಂಟರ್‌ನೆಂಟ್ ಸೇವೆ,
    • ಕ್ಲಾಸಿಕ್ ಸ್ನೇಕ್ ಗೇಮ್,
    • LED ಫ್ಲ್ಯಾಶ್,
    • 2.4 ಇಂಚುಗಳ QVGA ಡಿಸ್‌ಪ್ಲೇ,
    • ಆಲ್ಫಾನ್ಯೂಮೆರಿಕ್ ಕೀಪ್ಯಾಡ್,
    • 1020mAh ಬ್ಯಾಟರಿ,
    • ಎಫ್‌ಎಂ
    • ನೋಕಿಯಾ 9 ಪ್ಯೂರ್ ವ್ಯೂ

     ನೋಕಿಯಾ 9 ಪ್ಯೂರ್ ವ್ಯೂ

     • 5.99 ಇಂಚುಗಳ ಎಚ್‌ಡಿ ಡಿಸ್‌ಪ್ಲೇ,
     • ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್
     • ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 845 ಪ್ರೊಸೆಸರ್,
     • 6GB/128GB,
     • 3320 mAh ಬ್ಯಾಟರಿ,
     • 12MP + 5MP ರಿಯರ್ ಕ್ಯಾಮೆರಾ,
     • 20MP ಫ್ರಂಟ್ ಕ್ಯಾಮೆರಾ.
     • ಆಂಡ್ರಾಯ್ಡ್ ಪೈ ಒಎಸ್

Best Mobiles in India

English summary
MWC 2019: HMD unveils five Nokia phones including Nokia 9. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X