ಇನ್ನು ಏರ್‌ಟೆಲ್‌ನ ಉತ್ತಮ ಸೇವೆಗಳಿಗಾಗಿ ಮೈಏರ್‌ಟೆಲ್ ಆಪ್

Written By:

ಮೈ ಏರ್‌ಟೆಲ್ ಅಪ್ಲಿಕೇಶನ್‌ನೊಂದಿಗೆ ಒತ್ತಡವನ್ನು ನಿವಾರಿಸಿಕೊಂಡು ಹಣ ಉಳಿಸುವ ಸಮಯ ಇದಾಗಿದೆ. ಕ್ಯಾಶ್‌ಬಾಕ್ ಕೊಡುಗೆಯಿಂದ ಹಿಡಿದು ಟಾಕ್ ಟೈಮ್ ಪ್ರಯೋಜನಗಳನ್ನು ಒದಗಿಸುವ ಈ ಆಫರ್ ಪ್ರತಿಯೊಬ್ಬ ಪ್ರೀಪೈಡ್ ಮಾಲೀಕರಿಗೆ ವಿಶೇಷವಾಗಿರುವುದನ್ನು ತಂದಿದೆ. ನಿಮ್ಮ ಫೋನ್ ಮೂಲಕ ನಿಮ್ಮೆಲ್ಲಾ ಏರ್‌ಟೆಲ್ ಸೇವೆಗಳನ್ನು ನಿರ್ವಹಿಸುವ ಅತಿ ಸರಳ ವಿಧಾನ ಮೈ ಏರ್‌ಟೆಲ್ ಅಪ್ಲಿಕೇಶನ್ ನಿಮಗೊದಗಿಸುತ್ತಿದೆ.

ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹ್ಯಾಂಡಿ ಪ್ರಿ ಅಪ್ಲಿಕೇಶನ್

ಹ್ಯಾಂಡಿ ಪ್ರಿ ಅಪ್ಲಿಕೇಶನ್

'ಮೈ ಏರ್‌ಟೆಲ್' ಆಪ್ ಎಂದರೇನು?

ಮೈ ಏರ್‌ಟೆಲ್ ಒಂದು ಹ್ಯಾಂಡಿ ಪ್ರಿ ಅಪ್ಲಿಕೇಶನ್ ಆಗಿದ್ದು ಮೊಬೈಲ್, ಮತ್ತು ಫಿಕ್ಸ್‌ಡ್ ಲೈನ್ ಅಂತೆಯೇ ಡಿಟಿ ಎಚ್ ಪ್ಲಾಟ್‌ಫಾರ್ಮ್‌ಗಳಲ್ಲಿ ಏರ್‌ಟೆಲ್‌ನ ಫ್ಲ್ಯಾಗ್‌ಶಿಪ್ ಸೇವೆಗಳನ್ನು ಅನ್ವೇಷಿಸಲು, ಪ್ರವೇಶಿಸಲು ಉತ್ತಮವಾದ ಅವಕಾಶವನ್ನು ಗ್ರಾಹಕರಿಗೆ ಒದಗಿಸುತ್ತದೆ.

ರೀಚಾರ್ಜ್ ಮಾಡುವುದು

ರೀಚಾರ್ಜ್ ಮಾಡುವುದು

ರೀಚಾರ್ಜ್

ಇನ್ನು ರೀಚಾರ್ಜ್ ಮಾಡುವುದು ಅಂತೆಯೇ ಬಿಲ್ ಪಾವತಿ ಮಾಡುವುದು ಯಾವುದೇ ಏರ್‌ಟೆಲ್ ಸೇವೆಗಳಿಂದ ಅತ್ಯಂತ ಸರಳವಾಗಿದ್ದು ನಿಮಗೆ ಏರ್‌ಟೆಲ್ ಸಪ್ರೈಸಸ್ ಕೂಪನ್‌ಗಳನ್ನು ಥರ್ಡ್ ಪಾರ್ಟಿ ವೆಂಡೋರ್‌ಗಳಾದ ಆಹಾರ, ಶಾಪಿಂಗ್, ಮನರಂಜನೆ, ಹೀಗೆ ಬೇರೆ ಬೇರೆ ವಿಭಾಗಗಳಿಂದ ಸ್ವೀಕರಿಸಬಹುದಾಗಿದೆ. ಇನ್ನು ಪಿವಿಆರ್ ಸಿನಿಮಾ, ಕೆಫೆ ಕಾಫಿ ಡೇ, ಫ್ಲಿಪ್‌ಕಾರ್ಟ್, ಅಮೆಜಾನ್.ಇನ್, ಮಿಂತ್ರ.ಕಾಮ್ ಏರ್‌ಟೆಲ್‌ನೊಂದಿಗೆ ಪಾಲುದಾರರಾಗಿದ್ದು ಏರ್‌ಟೆಲ್ ಗ್ರಾಹರಿಗೆ ಈ ಬ್ರ್ಯಾಂಡ್‌ಗಳು ಉತ್ತಮ ಸೇವೆಯನ್ನು ಒದಗಿಸಲಿವೆ.

ಐ ವಾಂಟ್ ಟು ಟ್ಯಾಬ್

ಐ ವಾಂಟ್ ಟು ಟ್ಯಾಬ್

'ಐ ವಾಂಟ್ ಟು' ಟ್ಯಾಬ್ ಹೇಗೆ ಕೆಲಸ ಮಾಡುತ್ತದೆ?

ತಮ್ಮ ಅಪ್ಲಿಕೇಶನ್‌ನ ಮುಖ್ಯ ಪರದೆಯಲ್ಲಿ ತಮ್ಮ ಫ್ರಿಕ್ವೆಂಟ್ ಟಾಸ್ಕ್‌ಗಳನ್ನು ಏರ್‌ಟೆಲ್ ಗ್ರಾಹಕರಿಗೆ ಅಪ್ಲಿಕೇಶನ್‌ನ 'ಐ ವಾಂಟ್ ಟು' ಫೀಚರ್ ಅನುಮತಿಸುತ್ತಿದೆ. ಇನ್ನು ಬಿಲ್ ಪಾವತಿಗಳಿಗೆ, ರೀಚಾರ್ಜ್ ಮಾಡಲು, ಪ್ರೊಗ್ರಾಮ್ ರೆಕಾರ್ಡ್ ಮಾಡಲು ಶಾರ್ಟ್‌ಕಟ್‌ಗಳನ್ನು ನಿಮಗೆ ಅನುಸರಿಸಬಹುದಾಗಿದೆ.

ಶೇಕ್ ದ ಫೋನ್ ಫೀಚರ್

ಶೇಕ್ ದ ಫೋನ್ ಫೀಚರ್

ಶೇಕ್ ದ ಫೋನ್ ಫೀಚರ್ ಹೊಸ ಆರಂಭ

'ಮೈ ಏರ್‌ಟೆಲ್' ಅಪ್ಲಿಕೇಶನ್ ಅನ್ನು ಶೇಕ್ ಮಾಡುವ ಮೂಲಕ ನಿಮಗೆ ಉತ್ತಮ ರೀಚಾರ್ಜ್ ಒಪ್ಪಂದಗಳು ಲಭ್ಯವಾಗಲಿವೆ. ಏರ್‌ಟೆಲ್ ಪ್ರಿಪೈಡ್‌ಗಳಾದ ಟಾಕ್ ಟೈಮ್ ಕ್ಯಾಶ್‌ಬ್ಯಾಕ್, ಪೂರ್ಣ ಟಾಕ್ ಟೈಮ್ ರೀಚಾರ್ಜ್‌ಗಳು ಮತ್ತು ಇಂಟರ್ನೆಟ್ ಪ್ಯಾಕ್‌ಗಳಲ್ಲಿ ಉಚಿತ ಜಿಬಿಗಳನ್ನು ನೀವು ಪಡೆಯಲಿರುವಿರಿ. ಇನ್ನು ಶೇಕ್ ಫೀಚರ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಐಓಎಸ್ ಬಳಕೆದಾರರಿಗೂ ಇದು ಶೀಘ್ರದಲ್ಲೇ ದೊರೆಯಲಿದೆ.

ಮೈ ಏರ್‌ಟೆಲ್ ಅಪ್ಲಿಕೇಶನ್

ಮೈ ಏರ್‌ಟೆಲ್ ಅಪ್ಲಿಕೇಶನ್

'ಮೈ ಏರ್‌ಟೆಲ್' ಅಪ್ಲಿಕೇಶನ್ ಎಷ್ಟು ಸುಭದ್ರ

'ಮೈ ಏರ್‌ಟೆಲ್' ಅಪ್ಲಿಕೇಶನ್ 100% ಸುಭದ್ರವಾಗಿದೆ. ಏರ್‌ಟೆಲ್‌ನ ಪಾವತಿ ಸ್ಟಾಕ್ ಇದೀಗ ನಿಮ್ಮ ಕಾರ್ಡ್ ವರದಿಗಳನ್ನು ಉಳಿಸುವ ಫೀಚರ್ ಅನ್ನು ಒದಗಿಸುತ್ತಿದ್ದು ಇದು PCI-DSS ಪ್ರಮಾಣೀಕೃತವಾಗಿದೆ. ಮೈಏರ್‌ಟೆಲ್‌ನಾದ್ಯಂತ ಗ್ರಾಹಕರಿಗೆ ಸುಭದ್ರವಾದ ಸಂರಕ್ಷಣಾ ವೇಗವಾದ ಚೆಕ್ ಔಟ್ ಅನುಭವವನ್ನು ಇದು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It's time to cut down on the stress and save money with ‘My Airtel' app. From cashback offers to talktime benefits and extra data, there's something for every prepaid Airtel owner should know about...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot