Subscribe to Gizbot

ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

Posted By:

ಸುವಿಖ್ಯಾತ ಮೈಸೂರು ದಸರಾ ಸಡಗರಕ್ಕೆ ಜಿಲ್ಲಾ ಆಡಳಿತ ಸರ್ವಸಿದ್ಧತೆ ನಡೆಸಿದೆ. ಈ ಸಂಬಂಧ ಮೈಸೂರು ದಸರಾಕ್ಕೆ ಸಂಬಂಧಿಸಿದಂತೆ ಪ್ರವಾಸಿಗಳಿಗೆ,ಜನರಿಗೆ ಸಂಪೂರ್ಣ ಮಾಹಿತಿ ನೀಡಲು ಇಂಗ್ಲಿಷ್‌ ಭಾಷೆಯಲ್ಲಿರುವ ಆಂಡ್ರಾಯ್ಡ್ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ.

ಅಪ್ಲಿಕೇಶನ್‌ನಲ್ಲಿ ಏನಿದೆ?
ಈ ವರ್ಷದ ದಸರಾಕ್ಕೆ ಸಂಬಂಧಿಸಿದ ಸಂಪೂರ್ಣ ಕಾರ್ಯ‌ಕ್ರಮಗಳ ಮಾಹಿತಿ, ಹಿಂದೆ ನಡೆದ ದಸರಾಗಳ ವಿವರ, ಮೈಸೂರು ನಗರ ಮಾಹಿತಿ,ದಸರಾ ವಿವಿಧ ವಿಭಾಗಗಳ ಮಾಹಿತಿ,ಉಪಯುಕ್ತ ಲಿಂಕ್‌ಗಳು,ಪೋಟೋಗಳು,ಮಾಧ್ಯಮ ಮಾಹಿತಿ,ಪ್ರವಾಸಿ ಸ್ಥಳಗಳ ಮಾಹಿತಿ ಈ ಆಪ್‌ನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

ಮೈಸೂರು ದಸರಾ ಆಂಡ್ರಾಯ್ಡ್ ಆಪ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಬಿಡುಗಡೆಮಾಡಿದರು.

 ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ


ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌

 ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ


ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌

 ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ


ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌

 ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ

ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌ ಬಿಡುಗಡೆ


ಮೈಸೂರು ದಸರಾ ಆಂಡ್ರಾಯ್ಡ್‌ ಆಪ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot