ಇನ್ಫೋಸಿಸ್‌ ಚುಕ್ಕಾಣಿ ಹಿಡಿದ ನೀಲೇಕಣಿ!..ಆಗ 26, ಈಗ 62 ವರ್ಷ!!

ಇನ್ಫೋಸಿಸ್‌ಗೆ ಮರಳಿರುವುದು ನನಗೆ ಖುಷಿಕೊಟ್ಟಿದೆ. ಇದೊಂದು ಭಾವನಾತ್ಮಕ ಕ್ಷಣ ಎಂದು ನೀಲೇಕಣಿ ಹೇಳಿದ್ದಾರೆ.!!

|

ವಿಶಾಲ್ ಸಿಕ್ಕ ರಾಜಿನಾಮೆ ನೀಡಿದ ನಂತರ ನಂದನ್ ನೀಲೇಕಣಿ ಅವರು ಮತ್ತೆ ಇನ್ಫೋಸಿಸ್‌ ಚುಕ್ಕಾಣಿ ಹಿಡಿಯಲು ಮುಂದಾಗಿದ್ದಾರೆ.! ಇನ್ಫೋಸಿಸ್‌ ಸಹ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನೀಲೇಕಣಿ ಅವರು ಎರಡನೇ ಭಾರಿ ಸಿಇಒ ಆಗಿ ಆಯ್ಕೆಯಾಗುತ್ತಿದ್ದು, ಇನ್ಫೋಸಿಸ್‌ಗೆ ಮರಳಿರುವುದು ನನಗೆ ಖುಷಿಕೊಟ್ಟಿದೆ. ಇದೊಂದು ಭಾವನಾತ್ಮಕ ಕ್ಷಣ ಎಂದು ಹೇಳಿದ್ದಾರೆ.!!

ಮೊದಲು ಇನ್ಫೋಸಿಸ್‌ಗೆ ಸೇರುದಾಗ 26 ವರ್ಷ, ಈಗ ಮತ್ತೆ ಮರಳುವಾಗ 62. ಜೀವನದಲ್ಲಿ ಒಂದು ಸುತ್ತು ಪೂರ್ಣವಾಗಿದೆ. ಇನ್ಫೋಸಿಸ್‌ಗೆ ಮರಳಿರುವುದು ನನಗೆ ಖುಷಿಕೊಟ್ಟಿದೆ. ಇದೊಂದು ಭಾವನಾತ್ಮಕ ಕ್ಷಣ ಎಂದು ನೀಲಕೇಣಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.!! ನನ್ನ ಸಹ್ಯೋದ್ಯೋಗಿಗಳೊಂದಿಗೆ ಬೆರೆತು ಭವಿಷ್ಯಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇನ್ಫೋಸಿಸ್‌ ಚುಕ್ಕಾಣಿ ಹಿಡಿದ ನೀಲೇಕಣಿ!..ಆಗ 26, ಈಗ 62 ವರ್ಷ!!

1981ರಲ್ಲಿ ಹುಟ್ಟಿದ ಇನ್ಫೋಸಿಸ್‌ ಕಂಪೆನಿಗೆ ತನ್ನ 26 ವರ್ಷ ವಯಸ್ಸಿನಲ್ಲಿಯೇ ಸ್ಥಾಪಕರಲ್ಲೊಬ್ಬರಾದ ನೀಲೇಕಣಿ ಅವರು ಯಶಸ್ವಿ ಉದ್ದಿಮೆದಾರರಲ್ಲಿ ಒಬ್ಬರು. ಎನ್ ಆರ್ ನಾರಾಯಣ ಮೂರ್ತಿ ಬಳಿಕ 2002 ಏಪ್ರಿಲ್‌ನಲ್ಲಿ ನೀಲೇಕಣಿ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದ ನೀಲಕೇಣಿ 2009ರ ವರೆಗೂ ಸಿಇಓ ಆಗಿ ಮುಂದುವರೆದಿದ್ದರು.!!

ಇನ್ಫೋಸಿಸ್‌ ಚುಕ್ಕಾಣಿ ಹಿಡಿದ ನೀಲೇಕಣಿ!..ಆಗ 26, ಈಗ 62 ವರ್ಷ!!

ದಕ್ಷಿಣ ಬೆಂಗಳೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದ ನೀಲಕೇಣಿ ಅವರು, ಆ ಬಳಿಕ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಆಧಾರ್) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಇನ್ನು ಇನ್ಫೋಸಿಸ್‌ನಲ್ಲಿಯೂ ತಮ್ಮ ಶೇ.2.29ರಷ್ಟು ಪಾಲನ್ನು ಉಳಿಸಿಕೊಂಡಿರುವ ನಂದನ್ ನೀಲಕೇಣಿ ಕಂಪೆನಿಯನ್ನು ಉತ್ತುಂಗಕ್ಕೇರಿಸುವ ಭರವಸೆ ಮೂಡಿಸಿದ್ದಾರೆ.!!

Best Mobiles in India

English summary
Former CEO returns to Infosys board after 8-year gap; aims to restore calm following Sikka’s bitter exit.to know more visit to knadad.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X