Subscribe to Gizbot

ಫೇಸ್‌ಬುಕ್‌ ಟ್ರೆಂಡ್ಸ್‌: ಮೋದಿ ನಂಬರ್‌ 1

Posted By:

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಮತ್ತೊಂದು ಪಟ್ಟ ಲಭಿಸಿದೆ. ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಅತೀ ಹೆಚ್ಚು ಜನರು ನರೇಂದ್ರ ಮೋದಿ ಬಗ್ಗೆ ಮಾತನಾಡಿದ್ದಾರೆ ಎಂದು ಫೇಸ್‌ಬುಕ್‌ ಹೇಳಿದೆ. ಫೇಸ್‌ಬುಕ್‌ ಈ ವರ್ಷದ ತನ್ನ ವರದಿಯನ್ನು ಬಿಡುಗಡೆ ಮಾಡಿದ್ದು,ಫೇಸ್‌ಬುಕ್‌ನಲ್ಲಿ ಚರ್ಚೆಯಾದ ಟಾಪ್‌ ಐದು ವಿಚಾರದಲ್ಲಿ ನರೇಂದ್ರ ಮೋದಿ ವಿಚಾರವನ್ನು ಹೆಚ್ಚು ಜನರು ಚರ್ಚಿಸಿದ್ದಾರೆ ಎಂದು ಹೇಳಿದೆ.

ನರೇಂದ್ರ ಮೋದಿ ಬಳಿಕ ಸಚಿನ್ ತೆಂಡೂಲ್ಕರ್‌ ವಿಚಾರದ ಬಗ್ಗೆ ಹೆಚ್ಚು ಜನ ಫೇಸ್‌ಬುಕ್‌ನಲ್ಲಿ ಚರ್ಚಿಸಿದ್ದಾರೆ. ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌,ಐಫೋನ್‌ 5 ಎಸ್‌,ಮಂಗಳಯಾನ ವಿಚಾರವನ್ನು ಭಾರತದ ಬಳಕೆದಾರರು ಹೆಚ್ಚು ಚರ್ಚಿಸಿದ್ದಾರೆ ಎಂದು ಫೇಸ್‌ಬುಕ್‌ ಹೇಳಿದೆ.

ಫೇಸ್‌ಬುಕ್‌ ಈ ವರ್ಷದ ಟ್ರೆಂಡ್ಸ್‌ ಮಾಹಿತಿ ಇಲ್ಲಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಟ್ರೆಂಡ್ಸ್‌-2013


ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಚರ್ಚೆ‌ಗೊಳಗಾದ ವಿಚಾರಗಳು

ದೇಶ: ಭಾರತ

ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್ ಟಾಪ್‌ 10 ಲೈಫ್‌ ಇವೆಂಟ್‌

ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಟ್ರೆಂಡ್ಸ್‌-2013


ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಟ್ರೆಂಡ್ಸ್‌-2013

ವಿಶ್ವದ ಫೇಸ್‌ಬುಕ್‌ ಬಳಕೆದಾರರು ಅತಿ ಹೆಚ್ಚು ಚರ್ಚಿಸಿದ ವಿಚಾರಗಳು

ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಬಳಕೆದಾರರು ಅತಿ ಹೆಚ್ಚು ಚರ್ಚಿಸಿದ ವಿಚಾರಗಳು

ದೇಶ: ಇಂಗ್ಲೆಂಡ್‌

ಫೇಸ್‌ಬುಕ್‌ ಟ್ರೆಂಡ್ಸ್‌-2013

ಫೇಸ್‌ಬುಕ್‌ ಟ್ರೆಂಡ್ಸ್‌-2013


ದೇಶ:ಅಮೆರಿಕ

ಮಾಹಿತಿ: ಫೇಸ್‌ಬುಕ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot