ಒಂದು ವರ್ಷದಲ್ಲಿ 13 ಬಾರಿ ಹ್ಯಾಕ್ ಆದ ನಾಸಾ ಕಂಪ್ಯೂಟರ್ ಗಳು
oi
-Varun
By Varun

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿಕೊಂಡಿರುವಂತೆ ತನ್ನ ಸೂಪರ್ ಕಂಪ್ಯೂಟರ್ ಗಳನ್ನು ಕಳೆದ ವರ್ಷ ಒಟ್ಟಾರೆ 13 ಬಾರಿ ಹ್ಯಾಕ್ ಮಾಡಲಾಗಿತ್ತಂತೆ.
ಸೈಬರ್ ಸೆಕ್ಯೂರಿಟಿ ವಿಭಾಗದ ಇನ್ಸ್ಪೆಕ್ಟರ್ ಜೆನರಲ್ ಪೌಲ್ ಮಾರ್ಟಿನ್ ರ ಹೇಳಿಕೆಯ ಪ್ರಕಾರ ಕಳೆದ ನವೆಂಬರ್ ತಿಂಗಳಲ್ಲಿ ಚೀನಾ ಮೂಲದ ಹ್ಯಾಕರ್ ಗಳು, ನಾಸಾ ದ ಜೆಟ್ ಪ್ರೋಪಲ್ಶನ್ ಜಾಲವನ್ನು ಹ್ಯಾಕ್ ಮಾಡಿ ಜೆಟ್ ಗೆ ಸಂಬಂಧಿಸಿದ ಮಾಹಿತಿಯನ್ನು ಕದ್ದಿದ್ದರಂತೆ.
ಇದೇ ರೀತಿ ಹ್ಯಾಕ್ ಮಾಡಿ 150 ಉದ್ಯೋಗಿಗಳ ಮಾಹಿತಿಯನ್ನೂ ಕದಿಯಲಾಗಿತ್ತಂತೆ. ನಾಸಾದ ಗತಿಯೇ ಹೀಗಾದರೆ ಇನ್ನು ನಮ್ಮ ಭಾರತೀಯ ವೆಬ್ಸೈಟ್ ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡದೆ ಇರದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications