ಮಂಗಳನ ಅಂಗಳ ಹೇಗಿದೆ ? ಚಿತ್ರಗಳಲ್ಲಿ

Posted By: Staff
ಮಂಗಳನ ಅಂಗಳ ಹೇಗಿದೆ ? ಚಿತ್ರಗಳಲ್ಲಿ

image courtesy:NASA

ಅಮೆರಿಕಾದ ಭಾಹ್ಯಾಕಾಶ ಸಂಸ್ಥೆ ನಾಸಾ ಹೋದ ವಾರ ಕಳುಹಿಸಿದ ಕ್ಯೂರಿಯಾಸಿಟಿ ನೌಕೆ ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 17 ಕ್ಯಾಮರಾಗಳಲ್ಲಿ ಮಂಗಳ (ಮಾರ್ಸ್)  ಗ್ರಹದ ಮೇಲ್ಮೈ ಚಿತ್ರಗಳನ್ನು ಕಳುಹಿಸಿದ್ದು ಒಂದೊಂದು ಚಿತ್ರವೂ ನಿಮಗೆ, ಭೂಮಿಗೆ ಹೋಲಿಸಿದರೆ ಅದೆಷ್ಟು ಸಾಮ್ಯತೆ ಇದೆ ಎಂದು ಗೊತ್ತಾಗುತ್ತದೆ.

ಕ್ಯೂರಿಯಾಸಿಟಿ ರೋಬೋಟ್ ಸೆರೆ ಹಿಡಿದಿರುವ ಚಿತ್ರಗಳನ್ನ್ ನೋಡಲು ನೀವೂ ಕ್ಯೂರಿಯಸ್ ಆಗಿ ಇದ್ದೀರಾ ತಾನೇ?

Read more about:
Please Wait while comments are loading...
Opinion Poll

Social Counting