Subscribe to Gizbot

ಎಂದೂನೋಡದ ಚಂದ್ರನ ಫೋಟೊಗಳು

Written By:

ನಾಸಾದ ಮೂನ್‌ಲ್ಯಾಂಡ್‌ ಮಿಷನ್‌ ಸಂಬಂಧಪಟ್ಟಂತೆ ಯೋಚಿಸಿದಾಗ ಅಲ್ಲಿ ಸ್ವಲ್ಪ ವಿವಾದಗಳು ಕಂಡುಬರುತ್ತವೆ. ಆದರೆ ನಾಸಾ ಈಗ ಅವುಗಳನೆಲ್ಲಾ ಬದಿಗೆ ಸರಿಸಿದೆ. ನಾಸಾ ಮೂನ್‌ ಲ್ಯಾಂಡ್‌ ವಿಷನ್‌ಸಂಬಂಧಿಸಿದಂತೆ ಇದ್ದ ಎಲ್ಲಾ ರೂಮರ್ಸ್‌ಗಳಿಗೆ ತಡೆಹಿಡಿಯಲು 8400 ಫೋಟೊಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಿದೆ. ನಿಮಗಾಗಿ ಮೂನ್‌ಲ್ಯಾಂಡ್‌ ಮಿಷನ್‌ನ ಹಲವು ಪೋಟೋಗಳು ಈ ಲೇಖನದಲ್ಲಿ ನೀಡಲಾಗಿದೆ.

ಓದಿರಿ:ಮರಣದ ನಂತರ ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗೆ ಏನು ಸಂಭವಿಸುತ್ತದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂನ್‌ಲ್ಯಾಂಡ್‌ ಮಿಷನ್‌ ಫೋಟೊ

ಮೂನ್‌ಲ್ಯಾಂಡ್‌ ಮಿಷನ್‌ ಫೋಟೊ

ಅಪ್‌ಲೋಡ್‌ ಮಾಡಲಾಗಿರುವ ನಾಸಾದ ಮೂನ್‌ಲ್ಯಾಂಡ್‌ ಮಿಷನ್‌ ಫೋಟೊಗಳು 1800 dpi ರೆಸಲ್ಯೂಶನ್‌ನಲ್ಲಿವೆ.

ಫೇಸ್‌ಬುಕ್‌ನಲ್ಲೂ ಅಪ್‌ಲೋಡ್‌

ಫೇಸ್‌ಬುಕ್‌ನಲ್ಲೂ ಅಪ್‌ಲೋಡ್‌

ಈ ಯೋಜನೆಯ ಟ್ರೈನಿಂಗ್‌ ಪೋಟೊಗಳನ್ನು ಫೇಸ್‌ಬುಕ್‌ನಲ್ಲೂ ಅಪ್‌ಲೋಡ್‌ ಮಾಡಲಾಗುತ್ತದೆ.

 ಅಪೋಲೋ ಗಗನಯಾತ್ರಿಗಳು

ಅಪೋಲೋ ಗಗನಯಾತ್ರಿಗಳು

ಅಪೋಲೋ ಗಗನಯಾತ್ರಿಗಳು ಹ್ಯಾಸೆಲ್ಬ್ಲಾಡ್ ಕ್ಯಾಮರಾಗಳನ್ನು ಚಂದ್ರನಲ್ಲಿಗೆ ಕಳುಹಿಸಲಾಗಿದ್ದು, ಪರಿಣಾಮವಾಗಿ ಅದ್ಭುತ ಆರ್ಕೈವಲ್ ಯೋಜನೆಗೆ ಸಮಕಾಲೀನ ಹೆಚ್ಚಿನ ರೆಸಲ್ಯೂಶನ್ ಪರದೆಗಳನ್ನು ಬಳಸಲಾಗಿತ್ತು

ಈ ಎಲ್ಲಾ ಫೋಟೊಗಳು ಗಗನ ಯಾತ್ರಿಗಳಿಂದ ತೆಗೆಯಲ್ಪಟ್ಟಿವೆ.

ಈ ಎಲ್ಲಾ ಫೋಟೊಗಳು ಗಗನ ಯಾತ್ರಿಗಳಿಂದ ತೆಗೆಯಲ್ಪಟ್ಟಿವೆ.

ಈ ಎಲ್ಲಾ ಫೋಟೊಗಳು ಗಗನ ಯಾತ್ರಿಗಳಿಂದ ತೆಗೆಯಲ್ಪಟ್ಟಿವೆ.

ಚಂದ್ರನ ಮೇಲ್ಮೈ ಬಗ್ಗೆ ಮಾಹಿತಿ

ಚಂದ್ರನ ಮೇಲ್ಮೈ ಬಗ್ಗೆ ಮಾಹಿತಿ

ಫೋಟೊಗಳು ಚಂದ್ರನ ಮೇಲ್ಮೈ ಬಗ್ಗೆ ಮಾಹಿತಿ ತಿಳಿಸುತ್ತವೆ.

ಅಪೋಲೋ ಗಗನಯಾತ್ರಿಗಳು

ಅಪೋಲೋ ಗಗನಯಾತ್ರಿಗಳು

ಈ ಫೋಟೊಗಳು ಅಪೋಲೋ ಗಗನಯಾತ್ರಿಗಳು ಪ್ರಾಜೆಕ್ಟ್‌ ಅಡಿಯಲ್ಲಿ ಸೆರೆಹಿಡಿಯಲಾಗಿದೆ.

Kipp Teague

Kipp Teague

'ಅಪೋಲೋ ಗಗನಯಾತ್ರಿಗಳು ಪ್ರಾಜೆಕ್ಟ್‌', ನ್ನು Kipp Teague ಮುನ್ನೆಡೆಸಿದ್ದಾರೆ.

ರೀ-ಸ್ಕ್ಯಾನಿಂಗ್

ರೀ-ಸ್ಕ್ಯಾನಿಂಗ್

2004 ರಲ್ಲಿ ಹ್ಯಾಸೆಲ್ಬ್ಲಾಡ್ ಫಿಲ್ಮ್‌ ಮ್ಯಾಗಜೀನ್‌ ಕ್ಯಾಮರಾವನ್ನು ರೀ-ಸ್ಕ್ಯಾನಿಂಗ್ ಮಾಡಲಾಗಿ ಈ ಯೋಜನೆಗೆ ಸಿದ್ಧಗೊಳಿಸಲಾಗಿತ್ತು.

ಗಗನಯಾತ್ರಿಗಳ ಸಂಶೋಧನಾ ಚಟುವಟಿಕೆಗಳ ಚಿತ್ರ ಸೆರೆಹಿಡಿಯಲಾಗಿದೆ.

ಗಗನಯಾತ್ರಿಗಳ ಸಂಶೋಧನಾ ಚಟುವಟಿಕೆಗಳ ಚಿತ್ರ ಸೆರೆಹಿಡಿಯಲಾಗಿದೆ.

ಗಗನಯಾತ್ರಿಗಳ ಸಂಶೋಧನಾ ಚಟುವಟಿಕೆಗಳ ಚಿತ್ರ ಸೆರೆಹಿಡಿಯಲಾಗಿದೆ.

ಉತ್ಸಾಹಿಗಳಿಗಾಗಿ ರೂಪಿಸಲಾದ ಚಿತ್ರಗಳಾಗಿವೆ.

ಉತ್ಸಾಹಿಗಳಿಗಾಗಿ ರೂಪಿಸಲಾದ ಚಿತ್ರಗಳಾಗಿವೆ.

ಉತ್ಸಾಹಿಗಳಿಗಾಗಿ ರೂಪಿಸಲಾದ ಚಿತ್ರಗಳಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
For long there have been controversies and conspiracy theories when it comes to the NASA moon landing mission. NASA has perhaps decided to dissipate all such rumors by uploading over 8400 photos of the moon missions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot